ವಿಶ್ವವಾಣಿ ಪೌಂಡೇಶನ್ ವತಿಯಿಂದ ಇಂದು ಅಂದರೆ, ದಿನಾಂಕ 6-3-23 ರಂದು, ಟೈಲರಿಂಗ್ ತರಬೇತಿ ಪಡೆದಿರುವವರಿಗೆ ಉಚಿತವಾಗಿ ಟೈಲರಿಂಗ್ ಮಿಷನ್ ಗಳನ್ನು ಮಾನ್ಯ ಶಾಸಕರು S. R. ವಿಶ್ವನಾಥ್ ರವರು ಹಾಗೂ ವಿಶ್ವವಾಣಿ ಪೌಂಡೇಷನ್ ಅಧ್ಯಕ್ಷರಾದ ಶ್ರೀಮತಿ ವಾಣಿವಿಶ್ವನಾಥ್ ರವರು ವಿತರಿಸಿದರು.
" ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ " ಯಲಹಂಕ ಕ್ಷೇತ್ರ
ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಸಿಕೊಳ್ಳುತ್ತೇವೆ.
ದಿನಾಂಕ:- 25.02.2023 ರಂದು
ಸಮಯ:- ಸಂಜೆ 05.00 ಗಂಟೆಗೆ
ಸ್ಥಳ:- ( ರೈಲ್ ವ್ಹೀಲ್ ಫ್ಯಾಕ್ಟರಿ) R.W.F ಕ್ರೀಡಾಂಗಣ, ದೊಡ���ಡಬಳ್ಳಾಪುರ ರಸ್ತೆ.
ವಿಶ್ವದಲ್ಲೆಡೆ ಹಿಂದುತ್ವವನ್ನು ಪರಿಚಯಿ��ಿದ ಪ್ರಮುಖರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರ ಮಟ್ಟದ ಮುಖ್ಯಸ್ಥರು, ಶ್ರೀಯುತ ಮಾಧವರಾವ್ ಸದಾಶಿವರಾವ್ ಗೋಳವಲ್ಕರ್ ಅವರ ಜಯಂತಿಯಂದು ಅನಂತ ಪ್ರಣಾಮಗಳು.
#ShriMadhavSadashivGolwalkar
ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ನಮ್ಮ ಅಟ್ಟೂರು ವಾರ್ಡ್ ನಂ.4 ರ ಬೂತ್ ನಂ. 236 ರಲ್ಲಿ ನಡೆದ ಗೋಡೆ ಬರಹಗಳು, ಹಾಗೂ ಮನೆ ಮನೆ ಸಂಪರ್ಕ ಮತ್ತು ಸ್ಟಿಕ್ಕರಿಂಗ್ ಅಂಟಿಸುವ ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಬಿಎಲ್ ಓ ಮತ್ತು ಸದಸ್ಯರು ಎಲ್ಲರೂ ಭಾಗವಹಿಸಿದ್ದರು.
ಇಂದು ವಿಜಯ ಸಂಕಲ್ಪ ಅಭಿಯಾನದಡಿಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಅಟ್ಟೂರು ವಾರ್ಡ್ ನಂಬರ್ 3ರ ಬೂತ್ ನಂಬರ್ 236 ರಲ್ಲಿ ಮನೆ ಮನೆಗೆ ತೆರಳಿ, ಕರಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಿಜೆಪಿ ಅಭ್ಯರ್ಥಿಯ ಹ್ಯಾಟ್ರಿಕ್ ವಿಜಯ ಸಾಧಿಸಿರುವ ಜನಪ್ರಿಯ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರ ಪರ ಮತಯಾಚನೆ ಮಾಡಲಾಯಿತು.
ವಾರ್ಡ್ ನಂಬರ್ 03, ಬೂತ್ ನಂಬರ್ 236 (ಯಲಹಂಕ ವಿಧಾನಸಭಾ ಕ್ಷೇತ್ರ) ರಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು ಎಲ್ಲ ಪ್ರಮುಖರು ಬೂತಿನ ಪ್ರಮುಖರು ಹಾಜರಿದ್ದರು ಮನೆಗಳ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಲಾಯಿತು.
🚩🚩🚩🚩🚩🚩🚩🚩🚩🚩🚩
ಭಾವಪೂರ್ಣ ಶ್ರದ್ಧಾಂಜಲಿ
ದೇಶ ಕಂಡ ಶ್ರೇಷ್ಠ ಸಂತ ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ, ನಡೆದಾಡುವ ದೇವರು, ಕಿಸೆ ಇಲ್ಲದ ಸಂತ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು ಅವರಿಗೆ ಕೋಟಿ ಕೋಟಿ ನಮನಗಳು.