RWF ಯಲಹಂಕ ರೈಲ್ವೇ ಆಸ್ಪತ್ರೆಯ ಮಾಹಿತಿ ಸ್ಟ್ಯಾಂಡ್ನಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಮಾಡುವ "Charithra Purushan" ಪುಸ್ತಕಿಕೆ ಕಂಡುಬಂದಿದೆ.
ಸಾರ್ವಜನಿಕ ಆಸ್ಪತ್ರೆಯ ಮಾಹಿತಿ ಸ್ಟ್ಯಾಂಡ್ನಲ್ಲಿ ಇಂತಹ ಧರ್ಮಪ್ರಚಾರದ ಸಾಹಿತ್ಯಕ್ಕೆ ಅವಕಾಶ ನೀಡಿರುವುದು ಯಾವ ನಿಯಮದಡಿ? ಇದಕ್ಕೆ ಅನುಮತಿ ನೀಡಿದ್ದು ಯಾರು? @RailMinIndia@SWRRLY#india
'ಕನ್ನಡ ಕುಲ ತಿಲಕ ಪರಮೇಶ್ವರ' ಬಿರುದಾಂಕಿತ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಚಕ್ರವರ್ತಿ ಶ್ರೀ ಕೃಷ್ಣದೇವರಾಯರವರ ಜಯಂತಿಯಂದು ನನ್ನ ನುಡಿ ನಮನಗಳು. ನಾಡಿನ ಸುವರ್ಣಯುಗಕ್ಕೆ ಬುನಾದಿ ಹಾಕಿದ ಇವರ ಇತಿಹಾಸ-ಪರಂಪರೆ-ಆಡಳಿತ ಶೈಲಿ-ಜೀವನ ಪದ್ಧತಿ-ರಾಜನೀತಿ- ಕಲೆ-ಸಾಹಿತ್ಯ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು.
@alokvishwanath
ಬೆಂಗಳೂರಿಗೆ ಆಗಮಿಸಿದ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡ ರವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಲು ಅವಕಾಶ ಮಾಡಿ ಕೊಟ್ಟ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಅರ್.ವಿಶ್ವನಾಥ್ ರವರಿಗೆ ತುಂಬು ಹೃದಯದ ಧನ್ಯವಾದಗಳು
ರಾಜು ಕಪನೂರು ಭ್ರಷ್ಟ ಸಚಿವ ಪ್ರಿಯಾಂಕ್ ಖರ್ಗೆಯವರ ಕಲೆಕ್ಷನ್ ಏಜೆಂಟ್!! ಹೀಗಾಗಿ ಡೆತ್ ನೋಟ್ ನಲ್ಲಿ ಕೊಲೆಗಾರ ರಾಜು ಕಪನೂರು ಹೆಸರಿದ್ದರೂ ಅವರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ #TrollMinister#SackPriyankKharge
In Parliament, HM @AmitShah Ji exposed the Congress’ dark history of insulting Dr. Ambedkar and ignoring the SC/ST Communities. They are clearly stung and stunned by the facts he presented, which is why they are now indulging in theatrics! Sadly, for them, people know the truth!
3. ಮುಡಾ ಹಗರಣ ಸಿಎಂ @siddaramaiah ಅವರ ಕುತ್ತಿಗೆಗೆ ಬರುತ್ತಿದ್ದಂತೆ ಸಾಕ್ಷಿ ನಾಶ ಮಾಡುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿವೆ. ಮುಡಾದಲ್ಲಿನ ಸಾವಿರಾರು ಕಡತಗಳನ್ನು ನಾಶ ಮಾಡಿದ್ದಾರೆ ಭ್ರಷ್ಟ ಮುಖ್ಯಮಂತ್ರಿಯ ಛೇಲಾಗಳು.
#SidduMudaScam#MudaScam
ಐರನ್ ಲೆಗ್ ಸಿದ್ದರಾಮಯ್ಯನವರು ರಾಜ್ಯಕ್ಕೆ ಕಾಲಿಟ್ಟ ತಕ್ಷಣ ಬರಗಾಲ ಬಂತು, ಮುಡಾಕ್ಕೆ ತಮ್ಮ ಶಿಷ್ಯನನ್ನು ನೇಮಿಸಿದ ತಕ್ಷಣ ಮುಡಾ ಮುಂಡಾ ಮುಚ್ಚಿಹೋಯ್ತು, ಕರ್ನಾಟಕ ಸುಭಿಕ್ಷವಾಗಬೇಕೆಂದರೆ ಐರನ್ ಲೆಗ್ ಸಿದ್ದರಾಮಯ್ಯನವರು ಕುರ್ಚಿ ಬಿಟ್ಟು ತೊಲಗಬೇಕು
#SidduMudaScam#MudaScam
1. ಸಿಎಂ ಸಿದ್ದರಾಮಯ್ಯನವರು ತಮ್ಮ ಖಾಸಾ ಶಿಷ್ಯ ಮರಿಗೌಡರನ್ನು ಮುಡಾ ಅಧ್ಯಕ್ಷ ಹಾಗೂ ಬೇನಾಮಿ ಪಾಲುದಾರ ಬೈರತಿ ಸುರೇಶ್ ಅವರನ್ನು ಮಂತ್ರಿಯಾಗಿಸಿದ್ದೆ, ತಾವು ಮುಡಾದಲ್ಲಿ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು. #SidduMudaScam#MudaScam
ನೀತಿಸಂಹಿತೆಯ ನಡುವೆಯೂ ರಾಜ್ಯದ ಹಿತ ಮರೆಯದ ಮೋದಿ ಸರ್ಕಾರ!
ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ಕರ್ನಾಟಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಿದೆ.
#ModiKiGuarantee