ನಿಮ್ ಹೀರೋ ಈ ತರ 100 ಫಿಲ್ಮ್ ಮಾಡಿದ್ರೂ ಕೂಡ ನಮ್ ಬಾಸ್ ಗೆ ಇರೋ Cult Fanbaseನ ಕಾಲುಭಾಗ ಕೂಡ ಟಚ್ ಮಾಡಕಾಗಲ್ಲ🤙🤙🤙
ಲೇ ನನ್ ಮಕ್ಳಾ ನಮ್ಮ Fanbase ಕಿತ್ಕೊಂಡು ಹೋಗೋಕೆ ಯಾವುದೋ ಒಂದು ಮೂವಿ ಇಂದ ಕ್ರಿಯೇಟ್ ಆಗಿರೋ Fanbase ಅಲ್ಲ,,,ನಿಮ್ಮ ಹೀರೋ 100 ಜನ್ಮ ಎತ್ತಿದ್ರೂನೂ ಆಗಲ್ಲಾ ಬಿಡ್ರೋ..😂
#VikrantRonaJuly28@KicchaSudeep
@arjuna04 3ರ್ಡ್ ಕ್ಲಾಸ್ ನಿಮ್ಮ mind..
Yavano thappu madirodakke
Program ಕಾರಣ ಅಲ್ಲ 😁
ಯಾವುದೋ student fail agirodakke
School ಕಾರಣ ಅಲ್ಲ
ಸ್ಟೂಡೆಂಟ್ ನ ಪರಿಸರ ಕಾರಣ
ಹಾಗೆ ಇಲ್ಲಿ ವ್ಯಕ್ತಿ ಯ ಪರಿಸರ ಕಾರಣ
@arjuna04 ಬಿಗ್ ಬಾಸ್ ಬಗ್ಗೆ ಮಾತಾಡೋ ನೀವುಗಳು
ಕೇವಲ ಬೆರೆಣಿಕೆಯಷ್ಟು ಜನರ ಹೆಸರು ಹೇಳಿ
Worst program anno ನೀವು
ಬಿಗ್ ಬಾಸ್ ಇಂದ ಒಳ್ಳೆಯ ಕಲಾವಿದರಾಗಿ ಹೆಸರು ಮಾಡಿರೋರನ್ನು ಯಾಕೆ ಹೇಳ್ತಾ ಇಲ್ಲ
Ex... ಪಾವಗಡ ಮಂಜು
ಸೃಜನ್ ಲೋಕೇಶ್
ಅರುಣ್ ಸಾಗರ್
ಚಂದನ್ ಶೆಟ್ಟಿ
ಅಪರ್ಣ.and akul Balaji
Vijay raghu