ಲಂಕೇಶ್ ಕುಟುಂಬ ಕುಡಿ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ.
ಪಿ.ಲಂಕೇಶ್ ಅವರ ಮೊಮ್ಮಗ ಇಂದ್ರಜಿತ್ ಲಂಕೇಶ್ ಅವರ ಮಗ
ಸಮರ್ಜಿತ್ ಲಂಕೇಶ್ "ಗೌರಿ" ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಸದಾ ಅವರ ಮೇಲಿರಲಿ.
#Gowri#Indrajithlankesh#Samarjitlankesh#SaanyaIyer#Ppulse
ಕರಿನೀರಿನ ಏಕಾಂತ ಶಿಕ್ಷೆಯಲ್ಲಿದ್ದ ಸಾವರ್ಕರ್ ಅವರ ಮನಸು ಅಲ್ಲಿದ್ದ ಸಣ್ಣ ಕಿಂಡಿಯಲ್ಲಿ ಇಣುಕಿದಾಗ ಅವರಿಗೆ ಕಾಣಿಸುತ್ತಿದ್ದ ಬುಲ್ ಬುಲ್ ಪಕ್ಷಿಯ ಮೇಲೆ ಸವಾರಿ ಮಾಡುತ್ತಾ ತಾಯ್ನೆಲದಲ್ಲಿ ವಿಹರಿಸುತ್ತಿತ್ತು.... ಎನ್ನುವ ಸಾಲುಗಳನ್ನು ಕಾವ್ಯ ರೂಪಕವೆಂದೂ, ಕವಿ ಸಮಯವೆಂದೂ ಯಾರು ಬೇಕಾದರೂ ಹೇಳಬಹುದು, ಅರ್ಥ ಮಾಡಿಕೊಳ್ಳಬಹುದು.
ಆದರೆ "ಅತ್ತ ಪಂಡಿತ್ ನೆಹರೂರವರು ಹತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ಇತ್ತ ಅವರ ಪತ್ನಿ ಗರ್ಭಿಣಿಯಾದರು, ಮಗಾ ಹುಟ್ತಾನೇ..." ಎನ್ನುವ ಕಾಂಗ್ರೆಸ್ ನಾಯಕ ನಿಕೇತ್ ರಾಜ್ ಮೌರ್ಯ ಅವರ ಭಾಷಣವನ್ನು ಮಾತ್ರ ಬೇರೆ ಯಾವ ರೀತಿಯಲ್ಲಿಯೂ ಅರ್ಥ ಮಾಡಿಕೊಳ್ಳೋಕೆ ಸಾಧ್ಯವೇ ಆಗುತ್ತಿಲ್ಲ!
ಅಷ್ಟಕ್ಕೂ ನೆಹರೂರವರು ತಮ್ಮ ಪತ್ನಿಗೆ ಸ್ವಾತಂತ್ರ್ಯ ಕೊಟ್ಟಿದ್ದರು ಮತ್ತು ಅವರೊಂದಿಗೆ ಡೆಮೊಕ್ರಟಿಕ್ ಆಗಿ ವರ್ತಿಸುತ್ತಿದ್ದರು ಎನ್ನುವ ವಿಷಯವನ್ನೂ ನಾವು ನಿರ್ಲಕ್ಷಿಸುವಂತಿಲ್ಲ.
ಈ ಮೂಲಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಲ್ಲಿ ನನ್ನ ವಿನಂತಿ ಏನೆಂದರೆ; ಪಠ್ಯ ಪುಸ್ತಕದಲ್ಲಿದ್ದ ಸಾವರ್ಕರ್ ಪಾಠವನ್ನು ಕಿತ್ತು ಹಾಕಿದ ಅದೇ ಜಾಗದಲ್ಲಿ ನೆಹರೂ ಅವರಿಗೆ ಜೈಲಿನಲ್ಲಿದ್ದಾಗ ಮಗ ಹುಟ್ಟಿದ ಪಾಠವನ್ನು ದಯವಿಟ್ಟು ಸೇರ್ಪಡೆಗೊಳಿಸಿ.
ಬರಹ
Praveen Kumar Mavinakadu
ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ಸರ್ಕಾರ ಈಗ ದೇವಸ್ಥಾನದಲ್ಲಿ ನಮಾಜ್ ಮಾಡುತ್ತಿದೆ ಅದೂ ಕೂಡ ಪೋಲೀಸರನ್ನು ನಿಯೋಜಿಸಿ ನಾವೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ ಅದಕ್ಕಾಗಿಯೇ ಈ ವೀಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿ ಇದರಿಂದ ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವ ಜಾತ್ಯಾತೀತ ಹಿಂದೂಗಳು ಕಣ್ಣು ತೆರೆಯಬಹುದು?
ಮಿಸ್ಟರ್ Priyank Kharge ಈ ಕಾನೂನು ಬರೀ #ಬಿಜೆಪಿ ನವರಿಗೆ ಮಾತ್ರ #ಅನ್ವಯ ಆಗುತ್ತಾ..??
ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹರಡುವ ನಿಮ್ಮ ಪಕ್ಷದವರ ಮೇಲೆ ದೂರು ನೀಡಿದರೆ ಅವರ ಮೇಲೂ ಕ್ರಮ ಕೈಗೊಳ್ಳುವ ತಾಕತ್ತು ಹೊಸ ಕಾನೂನಿಗೆ ಇರುತ್ತಾ..??