82ರ ಗೌರಮ್ಮ (ನನ್ನ ಅಜ್ಜಿ)..
ತನ್ನ ಊರು ಶಿವಮೊಗ್ಗ, ತಾನು ಓಡಾಡಿದ ಸೋಗಾನೆಯ ಅಂಗಳದಿಂದಲೇ ಇವತ್ತು ಮೊಟ್ಟಮೊದಲ ಬಾರಿಗೆ ವಿಮಾನ ಹತ್ತಿದಾಗ ಆಕೆಯ ಮುಖದಲ್ಲಿ ಕಾಣಸಿಕ್ಕಿದ್ದು ಮುಗ್ಧಾತಿಮುಗ್ಧ ಖುಷಿ..
ಮಗಳ (ನನ್ ಅಮ್ಮ) ಜೊತೆ ಮೊದಲ ಬಾರಿಗೆ flight ಹತ್ತುವಾಗ ನಮ್ಮ ಗೌರಿ photo ಗೆ pose ಕೊಟ್ಟಿದ್ದು ಹೀಗೆ.. ♥️
ಕಾಯಕಯೋಗಿ, ಭಾರತಾಂಬೆಯ ಸುಪುತ್ರ, ಯುಗದ ಇತಿಹಾಸದ ಸಾಧಕ ತಪಸ್ವಿ, ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರಿಗೆ ಜನ್ಮದಿನದ ಶುಭಾಶಯಗಳು.💐
ತಮ್ಮ ಕ್ರಿಯಾಶೀಲ ��ೇವೆ ಹೀಗೆಯೇ ಮುಂದುವರಿಯಲಿ. ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ತಮ್ಮ ಮೇಲಿರಲೆಂದು ಪ್ರಾರ್ಥಿಸುತ್ತೇನೆ.
Heartiest birthday greetings to Hon'ble PM Sri @narendramodi ji.
My warm birthday wishes to our beloved Prime Minister Shri @narendramodi Ji. Your vision, dedication and leadership inspires the nation and the world. I pray for your good health and a long life in service of the nation and indeed the world.
ಶಿವಮೊಗ್ಗದ ಮೊದಲ ಪ್ರಯಾಣಿಕ ವಿಮಾನ ಈಗಷ್ಟೇ ಭೂಸ್ಪರ್ಷ ಮಾಡಿತು. ಕೆಳಗಿಳಿದ ತಕ್ಷಣ ಮೈಯೆಲ್ಲಾ ಪುಳಕ. ತಂದೆ ಶ್ರೀ @BSYBJP ಅವರ ಕನಸಿದ್ದನ್ನು ನನಸಾಗಿಸಿ ಇಡೀ ಮಲೆನಾಡಿನ ಜನರ ಆಶೋತ್ತರಗಳಿಗೆ ರೆಕ್ಕೆ ಮೂಡಿಸಿದ ಒಂದು ವಿನೀತ ಭಾವ, ಈ ಅವಕಾಶ ನನಗೆ ನೀಡಿದ ದೈವಕ್ಕೆ ಕೃತಜ್ಞತೆ.🙏🙏 #ShivamoggaAirport#Shivamogga@MoCA_GoI
ನನ್ನ ಜೀವನದ ಒಂದು ಅವಿಸ್ಮರಣೀಯ, ಸಾರ್ಥಕ ಸಂದರ್ಭ! ಶಿವಮೊಗ್ಗ ಜಿಲ್ಲೆಯ ಜನರ ಬಹುನಿರೀಕ್ಷಿತ ಕನಸು ನನಸಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಧಿಕೃತವಾಗಿ ವಿಮಾನ ಹಾರಾಟ ಇಂದು ಆರಂಭವಾಗಿದೆ. ಇದರಿಂದ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಲೆನಾಡು ಭಾಗದ ಜನರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ತಮ್ಮ ಭೂಮಿಯನ್ನು ಕೊಟ್ಟು ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣರಾಗಿರುವ ನಮ್ಮ ರೈತರಿಗೆ ನಾನು ಆಭಾರಿಯಾಗಿದ್ದೇನೆ. ಮೊದಲ ವಿಮಾನದಲ್ಲಿ ಸಚಿವರು, ಜನಪ್ರತಿನಿಧಿಗಳ ಜೊತೆಗೆ ನಮ್ಮ ಜಿಲ್ಲೆಯ ರೈತರೊಂದಿಗೆ ಪ್ರಯಾಣಿಸಿದ್ದು ಸಾರ್ಥಕ ಸಂತಸವನ್ನು ಉಂಟುಮಾಡಿದೆ.
2020ರ ಜೂನ್ 15ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೆ. ಈ ವರ್ಷದ ಫೆಬ್ರವರಿ 27ರ ನನ್ನ ಜನ್ಮದಿನದಂದೇ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ರವರು ಸುಸಜ್ಜಿತ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದು, ಇಂದು ಅಧಿಕೃತವಾಗಿ ವಿಮಾನಯಾನ ಸೇವೆ ಪ್ರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ವಿಮಾನಯಾನದ ಸೇವೆ, ಸೌಲಭ್ಯಗಳ ಸಾಕಾರದ ನಿಟ್ಟಿನಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಜಿಲ್ಲೆಯ ಜನತೆಯ ಪರವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಜನಪ್ರತಿನಿಧಿಯಾಗಿ ನಾಡಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಹಾಗೂ ನಾಡಿನ ಜನತೆಗೆ ನಾನು ಸದಾ ಋಣಿ. ಸರ್ವರಿಗೂ ಸಮಪಾ��ು, ಸಮಬಾಳು, ಸಾಮಾಜಿಕ ನ್ಯಾಯ ಸಿಗಬೇಕು ಎಂದರೆ ಅದಕ್ಕೆ ಅಭಿವೃದ್ಧಿಯೊಂದೇ ದಾರಿ. ಈ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿದೆ.
Chandrayaan-3 Mission:
Here are the images of
Lunar far side area
captured by the
Lander Hazard Detection and Avoidance Camera (LHDAC).
This camera that assists in locating a safe landing area -- without boulders or deep trenches -- during the descent is developed by ISRO at SAC https://t.co/cr5Kp0ssOW
#Chandrayaan_3
#Ch3
ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಿಯಾಗದ, ಇಡೀ ರಾಜ್ಯವೇ ನಮ್ಮ ಶಿವಮೊಗ್ಗ ಜಿಲ್ಲೆಯ ಕಡೆ ತಿರುಗಿ ನೋಡುವಂತೆ ಮಾಡಿದ ಜನನಾಯಕರು ಪ್ರೀತಿಯ ರಾಘಣ್ಣನವರಿಗೆ ಜನುಮ ದಿನದ ಶುಭಾಶಯಗಳು. ಇಂದು ��ುಂದೆಯೂ ಎಂದೆಂದಿಗೂ ನೀವೇ ನಮ್ಮ ಜಿಲ್ಲೆಯ ಸಂಸದರು,,,,, ಮಂಜುನಾಥ ಸ್ವಾಮಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ,,,,, 💐����
@BYRBJP @BYVijayendra
ಶಿಕಾರಿಪುರ ತಾಲೂಕು ಹಿರೇಜಂಬೂರು ಗ್ರಾಮದ ದೊಡ್ಡ ಕೆರೆಯು ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿದ್ದು
ಇದರ ಪ್ರಯುಕ್ತ ರೈತರ ಒತ್ತಾಸೆಯಂತೆ ಶಾಸಕರಾದ ವಿಜಯೇಂದ್ರ ಯಡಿಯೂರಪ್ಪ ರವರು ಗಂಗೆ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಗ್ರಾಮಸ್ಥರು ಭಾಗವಹಿಸಿದ್ದರು
#TeamBYV#TeamBYR
ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇಂದು ನೀಡಿದ ಗೌರವ ಡಾಕ್ಟರೇಟ್ ಸನ್ಮಾನ, ವಿಶೇಷವಾಗಿ ನ��್ಮ ಅನ್ನದಾತ ರೈತರ ಹಕ್ಕು ಹಾಗೂ ಹಿತರಕ್ಷಣೆ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನಗಳಿಗೆ ಸಂದ ಮನ್ನಣೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ರೈತರು ನೆಮ್ಮದಿಯಿಂದ ಬದುಕುವಂತಾಗುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಿಸಲು ಈ ಗೌರವ ಪ್ರೇರಣೆ ನೀಡುತ್ತಿದೆ. ಈ ವಿಶಿಷ್ಟ ಗೌರವಕ್ಕಾಗಿ ಮತ್ತೊಮ್ಮೆ ಸನ್ಮಾನ್ಯ ರಾಜ್ಯಪಾಲರಿಗೆ ಮತ್ತು ಕೃಷಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
@TCGEHLOT
ಡಾ.ಬಿಎಸ್ ಯಡಿಯೂರಪ್��.
ದೇಶದಲ್ಲಿಯೇ ಮೊದಲ ಬಾರಿ ಕೃಷಿ ಬಜೆಟ್ ಮಂಡನೆ ಮಾಡಿದ ನೈಜ ರೈತ ನಾಯಕ,ರೈತರಿಗಾಗಿಯೆ ಪಾದಯಾತ್ರೆ ಹಾಗೂ ಅನೇಕ ಹೋರಾಟಗಳನ್ನು ಮಾಡಿದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ಕೃಷಿ ವಿಶ್ವವಿದ್ಯಾನಿಲಯವೇ ಗೌರವ ಡಾಕ್ಟರೇಟ್ ಘೋಷಣೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
@BSYBJP @BYVijayendra
ರಾಜ್ಯದ ದರಿದ್ರ ಪಕ್ಷ ಎಂದರೆ ಅದೇ,,,, ಅದೇ ರಾಜ್ಯ ಭಾರತೀಯ ಜನತಾ ಪಕ್ಷ,,,, ಅಯ್ಯೋ ಕಮ೯ವೇ,,, ಒಬ್ಬ ವಿರೋಧ ಪಕ್ಷದ ನಾಯಕ ನನ್ನ ಮಾಡಲಾಗ ದವರು ನಮ್ಮ ರಾಜಾಹುಲಿನ ಮುಖ್ಯ ಮಂತ್ರಿ ಸ್ಥಾನದಿಂದ ಇಳಿಸಲು ಎಷ್ಟು ಅವಸರ ಮಾಡಿದರು. @BJP4Karnataka... 🤦♂️🤦♂️
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ 🙏
What is Guru Purnima?
Thread 🚨
#GuruPurnima is an auspicious event that falls in the month of Ashadha (June–July), it occurs on the Purnima, or full moon day.
In Sanskrit, the term "Purnima" denotes the day of the full moon, and the term "Guru" designates a spiritual teacher or mentor.