Top Tweets for #TeamBYR
ಮಾನ್ಯ ಶ್ರೀ @BYRBJP ji ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
ಕಾಯಕ ನಿಷ್ಠೆಯೊಂದಿಗೆ ಹೊಸತನದ ಹೊಸಹಾದಿಗೆ
ಕ್ಷೇತ್ರದ ಬಂಧುಗಳ ಅಪಾರ ಪ್ರೀತಿ ಅತೀವ ವಿಶ್ವಾಸ ತಡೆರಹಿತ ಆಶೀರ್ವಾದ ಅಚಲ ನಂಬಿಕೆ ಸಮರ್ಪಣ ಭಾವ ನಿಮ್ಮನ್ನು ವಿಶಿಷ್ಟವಾಗಿಸಿದೆ.
#BYR #TeamBYR
#BYRaghavendra
#happybirthday
ಸಂಸದನಾಗಿ ಮಾಡಿದ ಕೆಲಸಗಳಿಗೆ ಅನೇಕ ಹಿರಿಯ ನಾಯಕರಿಂದ ವ್ಯಕ್ತವಾಗುತ್ತಿರುವ ಮೆಚ್ಚುಗೆಯ ನುಡಿಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿದ್ದು, ಮತ್ತಷ್ಟು ಜನಸೇವೆ ಮಾಡಲು ಪ್ರೇರಣೆ ನೀಡುತ್ತಿವೆ - B Y ರಾಘವೇಂದ್ರ
@BYRBJP
@BSYBJP
@BYVijayendra
#BYRaghavendra
#RAAGHANNA
#BYR #TeamBYR
ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರವರಿಗೆ ಅಂತಿಮ ನಮನ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ..
ಅಮರ್ ರಹೇ , ಜೈ ಹಿಂದ್
#BJPBYV #TeamBYV #TeamBYR #TEAMBSY
#BJP4Karnataka

ಸರ್ಕಾರ ಇರಬೇಕಾದರೆ ಪ್ರತಿಪಕ್ಷ ಪ್ರಬಲವಾಗಿರಬೇಕು. ನಾಯಕನಿಲ್ಲದೆ ಪ್ರತಿಪಕ್ಷ ಕುಂಠಿತವಾಗಿತ್ತು. ಆದರೆ ಇದೀಗ ಸಮರ್ಥ ನಾಯಕ ಬಂದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿ. - ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಗಳು.
#BYVijayendra #VijayendraYeddyurappa
#BJPBYV #BJP4Karnataka
#TEAMBSY #TeamBYR #TeamBYV

" ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರು ಇಂದು ಚಿತ್ರದುರ್ಗ ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಕ್ಷಣಗಳು " 🙏
@MPRBJP
#BYVijayendra #VijayendraYeddyurappa #BJPBYV
#TEAMBSY #TeamBYV #TeamBYR
ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ನಾಳೆ ಅಧಿಕಾರ ಸ್ವೀಕರಿಸಲಿದ್ದು, ಅವರನ್ನು ಸ್ವಾಗತಿಸಲು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ದೀಪ ಅಲಂಕಾರದೊಂದಿಗೆ ಸಿದ್ಧತೆ.
#BYVijayendra #VijayendraYeddyurappa
#BJPBYV #BYV #TeamBYV #BJP4Karnataka
#TEAMBSY #TeamBYR

ಮೊದಲ ಹೆಜ್ಜೆ ಬೂತಿನೆಡೆಗೆ ಗುರಿ ಗೆಲುವಿನೆಡೆಗೆ ✌️🚩
#BYVijayendra
#BJPBYV #TeamBYV #BJP4Karnataka #TEAMBSY #TeamBYR #BJP4IND #karnataka #ಕರ್ನಾಟಕ

ನೂತನ ರಾಜ್ಯಾಧ್ಯಕ್ಷರಾದ ಶ್ರೀ BYVijayendra ಅವರು ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಬೂತ್ ಅಧ್ಯಕ್ಷರಾದ ಶ್ರೀ ಶಶಿಧರ್ ಅವರ ಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ PCMohanMP ಮತ್ತು ಪ್ರಮುಖರು ಉಪಸ್ಥಿತರಿದ್ದರು.
@BYVijayendra
#TEAMBSY #TEAMBYV #TEAMBYR #BJP4Karnataka

ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ರವರು ಇಂದು ಚಾಮುಂಡಿ ಬೆಟ್ಟದ ತಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿ ಸುತ್ತೂರು ಶ್ರೀ ಗಳ ಆಶೀರ್ವಾದ ಪಡೆದುಕೊಡರು 🙏
#BYVijayendra #VijayendraYeddyurappa
#BYV
#TEAMBSY #TeamBYV #TeamBYR
@BYVijayendra

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah ಜಿ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#AmithShah
#BYVijayendra #VijayendraYeddyurappa
#BYRaghavendra
#BSYeddyurappa
#TEAMBSY #TeamBYV #TeamBYR
@AmitShah @BSYBJP @BYRBJP @BYVijayendra @AmitShahOffice

1.3 ಲಕ್ಷ ಹೆಮ್ಮೆಯ ಭಾರತೀಯರಿಂದ ಏಕಕಾಲದಲ್ಲಿ ವಂದೇ ಮಾತರಂ ಗೀತೆ ಮೊಳಗಿದ ನಯನ ಮನೋಹರವಾದ ದೃಶ್ಯ.
#INDvPAK
#WorldCup2023
#TEAMBSY #TEAMBYV #TEAMBYR
ಅಂದು ರಾಮಾಯಣ ಕಾಲದಲ್ಲಿ ಶ್ರೀರಾಮನ ಹೆಸರು ಹೇಳಿ ಸಮುದ್ರಕ್ಕೆ ಕಲ್ಲು, ಬಂಡೆ ಹಾಕಿದರೂ ಅದು ತೇಲುತ್ತಾ ಸೇತುವೆಯಾಗಿ ಮೂಡಿಬರುತ್ತಿತ್ತು.
ಇಂದು ಶ್ರೀರಾಮನ ಹೆಸರನ್ನು ಮನಸ್ಸಿನಲ್ಲಿ ಸ್ಮೃರಿಸಿ ಚೆಂಡೆಸೆದರೆ ಎದುರಾಳಿಯ ವಿಕೆಟ್ ಉರುಳದೇ ಉಳಿದಿತೇ?
ಜೈ ಶ್ರೀರಾಮ್ 🚩🚩
#JaiSriRam #NarendraModiStadium
#TEAMBSY #TEAMBYV #TEAMBYR
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ತಾಂಡೂರ ಆಸ್ಪತ್ರೆ ಉದ್ಘಾಟನೆ ನೆರವೇರಿಸಲು ಆಗಮಿಸಿದ್ಧ BJP ರಾಜ್ಯ ಉಪಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯೇಂದ್ರ ಯಡಿಯೂರಪ್ಪ ನವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
#BYVijayendra #VijayendraYeddyurappa #BYV
#TEAMBSY #TeamBYV #TeamBYR

ಉರುಕೊಂಡದ ಪ್ರಸಿದ್ಧ ಶ್ರೀ ಆಂಜನೇಯ ದೇವಸ್ಥಾನಕ್ಕೆ,ಶ್ರೀ ವಿಜಯೇಂದ್ರ ಯಡಿಯೂರಪ್ಪ ನವರು ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು . ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#BYVijayendra #VijayendraYeddyurappa #BYV
#MLAPrawasYojana
#BJPTelangana #TEAMBSY #TeamBYV #TeamBYR

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಇಡಿಯಬೇಕೆಂದರೆ BSY ಅಥವಾ ಅವರ ಮಗ ವಿಜಯೇಂದ್ರ ಬೇಕೆ ಬೇಕು..
#BSYeddyurappa #BYVijayendra #VijayendraYeddyurappa
#BYRaghavendra #RAAGHANNA #TEAMBSY #TeamBYV
#TeamBYR #BYV #BSY #BYR

ಇಂದು ಶಿಕಾರಿಪುರದ ಶಾಸಕರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ತಾಲ್ಲೂಕಿನ ಆಡಳಿತ ಕಛೇರಿಯಲ್ಲಿ ಶಾಸಕರ ಕಛೇರಿ ಉದ್ಘಾಟನೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.
#BSYeddyurappa #BYVijayendra #VijayendraYeddyurappa
#BYRaghavendra #RAAGHANNA #TeamBYR #BYV
#BJP4Shikaripura #TEAMBSY #TeamBYV
@BSYBJP @BYVijayendra
Last Seen Hashtags on Sotwe
hijab nude
Seen from Turkey
nolimits(*)
bully #mamá
Seen from Mexico
zenci turk
Seen from Turkey
candid
Seen from Colombia
vanessadesiree
Seen from United Kingdom
anneens
Seen from Germany
doi实录
Seen from United States
minichat video*
Seen from Germany
brosis ()***************************
Seen from Turkey
Most Popular Users

Elon Musk 
@elonmusk
240.7M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers



























