2014 ರಲ್ಲಿ ಮೋದಿಯವರು ಒಮ್ಮೆ ಪ್ರಧಾನಿಯಾಗಲಿ ಎಂದು ಪಕ್ಷಾತೀತವಾಗಿ ಬೆಂಬಲಿಸಿದ ನನ್ನಂತಹ ಹಲವಾರು ಜನ ಇಂದು ಅವರ ಮೇಲೆ ಬೇಸರಗೊಳ್ಳಲು ಮೋದಿಯವರಿಗಿಂತ ಅವರ ಬೆಂಕಿ ಹಚ್ಚುವ, ಸುಳ್ಸುದ್ದಿ ಹಬ್ಬಿಸುವ, ದ್ವೇಷ ಬಿತ್ತುವ, ನಕಲಿ ಹಿಂದುತ್ವ, ನಕಲಿ ದೇಶಭಕ್ತಿ ಪ್ರತಿಪಾದಿಸುವ ಭಕ್ತಗಣ ಕಾರಣ.
@innocentlyloud @_Fury_Road_ Do you know the language? Let's be fair. He said, "Come I will show you" and asked, "What is it showing on Rapido".
She said, Someone confirmed her on call it's 296. That could be the amount displayed during booking. Don't We all know the final amount changes many times.
@Raghu_TC0 ಪ್ರಶ್ನೆ ಸರಳವಾಗಿತ್ತು.. ನಿಮ್ಮ ಮನೆಯಲ್ಲಿ ಜಾತಿ ಗಣತಿ ಮಾಡಿದ್ರ? ನಮ್ಮ ಮನೆಯಲ್ಲಿ ಮಾಡಿಲ್ಲ.. ನಾನು ಆ ವರದಿಯನ್ನು ನೋಡಿಲ್ಲ. ಪರ, ವಿರೋಧ ಮಾತನಾಡುತ್ತಿಲ್ಲ. ನನ್ನ ಮೂಲ ಪ್ರಶ್ನೆ ನಿಜವಾಗಿಯು ಈ ಜಾತಿ ಗಣತಿ ನಡೆಯಿತೆ ಎನ್ನುವುದು. ವಿಷಯಾಂತರ ಯಾಕೆ?
@royalreddytwitt ಖಂಡಿತ ಇಲ್ಲ. ಸಮಸ್ಯೆ ಇರೋದು ಈ ಜಾತಿಗಣತಿ ಯಾವಾಗ ಮಾಡಿದ್ರು ಅಂತ. ನಿಜ ಹೇಳಿ, ನಿಮ್ಮ ಮನೆಗೆ ಜಾತಿ ಗಣತಿ ಮಾಡೋದಕ್ಕೆ ಬಂದಿದ್ರ? ನನಗೆ ತಿಳಿದ ಬಹುತೇಕರಿಗೆ ಈ ಜಾತಿ ಗಣತಿ ಆಗಿದ್ದೆ ಗೊತ್ತಿಲ್ಲ. ಯಾರು ಅವರ ಬಳಿ ಮಾಹಿತಿ ಪಡೆದಿಲ್ಲ..
@divya_gandotra Bigger hypocrisy is that you have tweeted in the same foreign language. Why didn't you use Indian language Kannada.
We need English for the same reason you need it. We don't need Hindi for the same reason you don't need Kannada. It's that simple.
@MBPatil ಧನ್ಯವಾದ ಸರ್.. ನಮಗೆ ಏರ್ಪೋರ್ಟ್ ಬೇಡವು ಬೇಡ.. ನಮ್ಮ ಜಮೀನುಗಳು ಬರಡು ನೆಲವಾಗಿ, ಟ್ರಾಫಿಕ್ ಹೆಚ್ಚಾಗಿ, ರೈತರು ತಮ್ಮ ನೆಲ ಮಾರಿಕೊಂಡು ಬೀದಿಗೆ ಬೀಳುವುದು ಬೇಡ.. ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಳ್ಳುವುದು ಬೇಡ.. ಸಿರಾದಲ್ಲಿ ಏರ್ಪೋರ್ಟ್ ನ ಅವಶ್ಯಕತೆ ಕೂಡ ಇಲ್ಲ. ಇದೊಂದು ಸಮೂಹ ಸನ್ನಿ. ನಮ್ಮ ಸಿರಾ ಜನರೆ ಇದನ್ನು ವಿರೋಧಿಸಲಿ.
ಸೀಸನ್ಗಳು ಬದಲಾದವು, ಜರ್ಸಿಗಳು ಬದಲಾದವು, ಪ್ಲೇಯರ್ ಗಳು ಬದಲಾದ್ರು, ಕ್ಯಾಪ್ಪನ್ಗಳು ಬದಲಾದರು, ಕೊನೆಗೆ ಟೀಮ್ ನ ಹೆಸರು ಕೂಡ ಬದಲಾಯ್ತು..
ಆದರೆ, ಇವರು ಬಾಯಿಗೆ ಬರ್ಸಿ ಗೆಲ್ಲೋದು ಮಾತ್ರ ಬದಲಾಗಲಿಲ್ಲ.. 😌
ಆರ್ಸಿಬಿ ❤
@UmapatiBhat2022@ShyamSPrasad ಬಾರಿ ಬುದ್ವಂತ ನೀವು.. ಬೇಕಿದ್ದರೆ ನೂರು ಭಾಷೆ ಕಲಿಯಿರಿ.. ಯಾರು ಬೇಡ ಅಂದ್ರು.? ಈ ಭಾಷೆ ಕಲೀಬೇಕು ಅಂತ syllabus ಅಲ್ಲಿ ಸೇರಿಸುವುದು ಹೇರಿಕೆ.. ಅಷ್ಟು ಕನಿಷ್ಠ ಪರಿಜ್ಞಾನ ಇಲ್ಲದ ಬುದ್ವಂತರು ನೀವು..
ಏನಾದ್ರು ಹೇಳ್ಬಿಟ್ರೆ ದೇಶದ್ರೋಹಿ ಅನ್ನೋದು.. ಸಗಣಿ ಬುದ್ದಿ..