ನಮ್ಮ ಕನ್ನಡದ ರಾಜ, ದಕ್ಷಿಣ ಪಥೇಶ್ವರ, ಸತ್ಯಾಶ್ರಯ, ಭಟ್ಟಾರಿಕಾ, ಪರಮೇಶ್ವರ್ ಚಾಲುಕ್ಯ ಚಕ್ರೇಶ್ವರ, ಮಹಾರಾಜಾಧಿರಾಜ, ಪೃಥ್ವಿವಲ್ಲಭ ಬಿರುದುಗಳನ್ನು ಹೊಂದಿರುವ ಇಮ್ಮಡಿ ಪುಲಕೇಶಿ ಪ್ರತಿಮೆ ಬಾದಾಮಿಯಲ್ಲಿ ಸ್ಥಾಪನೆಯಾಗಬೇಕು
#ಬಾದಾಮಿ_ಪುಲಿಕೇಶಿ#Badami_Pulikeshi
@CMofKarnataka@BSYBJP ಮಾನ್ಯ ಮುಖ್ಯಮಂತ್ರಿಗಳೆ ಹಲವಾರು ದಿನಗಳಿಂದ ಗದಗ ಜಿಲ್ಲೆಯ ರೈತರಿಗೆ ಸರಿಯಾಗಿ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ ಆದಷ್ಟು ಬೇಗನೆ ರೈತರಿಗೆ ಗೊಬ್ಬರ ಒದಗಿಸುವ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿ 🙏
@nammauttaraKA@SpecialUttara
@CMofKarnataka@BSYBJP ಮಾನ್ಯ ಮುಖ್ಯಮಂತ್ರಿಗಳೆ ಹಲವಾರು ದಿನಗಳಿಂದ ಗದಗ ಜಿಲ್ಲೆಯ ರೈತರಿಗೆ ಸರಿಯಾಗಿ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ ಆದಷ್ಟು ಬೇಗನೆ ರೈತರಿಗ�� ಗೊಬ್ಬರ ಒದಗಿಸುವ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿ 🙏
@narendramodi ಇಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಉದ್ಯಮದ ಬೆಳವಣಿಗೆಗೆ ಆರ್ಥಿಕ ನೆರವು ಅವಶ್ಯವಿದ್ದು ಸಹಕಾರಿ ಬ್ಯಾಂಕ್ ಗಳಲ್ಲಿ ನಮ್ಮ ಛಾಯಾಗ್ರಾಹಕರ ಉದ್ಯಮವನ್ನು ಉಳಿಸಿ ಬೆಳಸುವ ಸಲುವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿದರೆ, ನಾವು ದುಡಿದು ಬ್ಯಾಂಕ್ ಗೆ ವಾಪಾಸ್ ಮಾಡುತ್ತೇವೆ,part6
@narendramodi ಛಾಯಾಗ್ರಾಹಕರಿಗೆ ಕಾರ್ಯಕ್ರಮಗಳಿಲ್ಲದೇ ಜೊತೆಯಲ್ಲಿ ಲಾಕ್ ಡೌನ್ ನಿಮಿತ್ತ ಸ್ಟುಡಿಯೋ ಬಂದ್ ಮಾಡಿದ್ದ ಫಲವಾಗಿ ವ್ಯಾಪಾರಗಳೂ ಇಲ್ಲದೇ ಛಾಯಾಗ್ರಾಹಕರು ತುಂಬಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ,part5
@narendramodi ಸರಿ ಸುಮಾರ ಎರಡು ಲಕ್ಷಕ್ಕೂ ಅಧಿಕವಾದ ಜನರು ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ, ವೃತ್ತಿಯನ್ನೇ ನಂಬಿ ಬದುಕುತ್ತಿರುವ ನಮ್ಮ ಉದ್ಯಮ ಅತಿ ಸಣ್ಣ ಉದ್ಯಮವಾಗಿದ್ದು ಇತ್ತೀಚಿನ ಕರೋನ ವೈಪರೀತ್ಯದಿಂದಾಗಿ ಮದುವೆ ಸಮಾರಂಭಗಳಿಲ್ಲದೇ ಈ ವೃತ್ತಿಯನ್ನು ನಂಬಿಕ���ಂಡಿದ್ದ
@narendramodi ನಮ್ಮ ಕಳಕಳಿ*
ದೇಶದ ಗೌರವಪೂರ್ವಕ ಮಾನ್ಯಶ್ರೀ ಪ್ರಧಾನಮಂತ್ರಿಗಳು ಹಾಗೂ ದೇಶದ ವಿತ್ತ ಸಚಿವರಲ್ಲಿ ನಮ್ಮ ಕಳಕಳೀಯ ಮನವಿ ಇಷ್ಟೇ, 185 ವರ್ಷಗಳ ಇತಿಹಾಸ ಹೊಂದಿರುವ ಅಪರೂಪದ ಕಲಾಕ್ಷೇತ್ರ ಛಾಯಾಗ್ರಹಣ ಕ್ಷೇತ್ರ , ಈ ರಂಗದಲ್ಲಿ ನಮ್ಮ ಕರ್ನಾಟಕದಲ್ಲಿ part 3
@narendramodi ಇಂದು ಕರೋನ ಎಫೆಕ್ಟ್ ನಿಂದ ತುಂಬಾ ಸಂಕಷ್ಟದಲ್ಲಿರುವ ನಮ್ಮ ಛಾಯಾಗ್ರಾಹಕರಿಗೆ ಶಾಸ್ವತವಾದ ಪರಿಹಾರ ಸಿಕ್ಕುವಂತಾಗಬೇಕು, ಕೇವಲ ಕ್ಷಣಿಕದ ಸಂತೋಷ ನಮ್ಮ ವೃತ್ತಿಪರರಿಗೆ ಅನಗತ್ಯ.
part2
@narendramodi *ಮಾನ್ಯ ಪ್ರಧಾನ���ಂತ್ರಿಗಳಿಗೆ* ನಾವು ಬೇಡಿಕೆ ಸಲ್ಲಿಸಲು ಮುಂದಾಗಿರುವುದು ನಿಜಕ್ಕೂ ನಮ್ಮ ದಿಟ್ಟತನಕ್ಕೋಂದು ಸಾಕ್ಷಿಯಾಗಿದೆ, ಈ ಪ್ರಯತ್ನ ನಮ್ಮ ವೃತ್ತಿ ಬದುಕನ್ನು ಬದಲಿಸುವಂತಾಗಲಿ, ಕಷ್ಟ ಜೀವಿ ಛಾಯಾಗ್ರಾಹಕನ ಕನಸ್ಸು ನನಸ್ಸಾಗಲಿ ಎಂಬ ಆಶಯ ನಮ್ಮದು, part 1
@narendramodi Dear President..our state government (KA) itself not taken #Lockdown21 seriously, 50+ Cases in KA and 32 in Bangalore itself, but still @BSYBJP@CPBlr allowing hypermarkets 24*7, meat shops and others to work.There are 21K+ foreign returned are under observation.
@AskAnshul Hello bro.. I have trouble can u halp me.. pls give me ur contact no.. its ma personal problem .. i have trouble from unknown Facebook I'd. They collected my personal details so can u slow dis plz
ರಾಯಚೂರಿನಲ್ಲಿ ನಡೆದ ಘ��ರ ಘಟನೆ ಮಧು ಅನ್ನೊ ಹುಡುಗಿಯನ್ನ ಕೆಲ ಹುಡುಗುರು RAPE ಮಾಡಿ MURDER ಮಾಡಿ FORCIBLY ಅವಳಿಂದ SUICIDE NOTE ಬರೆಸಿ ಕೊಲೆ ಮಾಡಿದ್ದರೆ, ಇದರ ಹಿಂದೆ ಎಷ್ಟೋ ಕಾಣದ ದೊಡ್ಡ ವ್ಯಕ್ತಿಗಳ ಕೈ ಗಳಿದಾವಇರದ ವಿರುದ್ಧ ಹೋರಾಡಾಕ್ಕ ಯಾವ MEDIAನೂ SUPPORTಗ ಬರ್ತಿಲ್ಲಾ,
#JUSTICE_FOR_MADHU