#WATCH | West Bengal: Prabhas Mondal, the accused in the Baruipur rape and murder case, killed in a police encounter.
His mother says, "Two Policemen had come to my house. I had woken up just then. They told me that my son is dead, so would I like to go to the hospital. I told them that I cannot go as my husband is ailing. I told them to go ahead and do whatever they want as I have no objections. My son has been punished for what he did. I won't accept his body. I won't bring back his body to our house. He has not done anything good. He did wrong and he has been punished for it. Kill him or do whatever you want. I have no objections. I won't accept his body."
"I wont accept body of my son. He has not done anything good. He has been punished for that. Police can do whatever they want with his body"
~ Mother of Prabhas Mondol
Prabhas Mondol - Accused in the Gang Rape & Murder of a 12yr old Child - Encountered by Police!
His Birth Mother has discarded him but some political parties in Bengal are crying buckets for this animal for their political agenda…SHAME !
Ranganna on WILD FIRE 🔥😄
Inshort, Ranaganna said 👇
@PriyankKharge has become the RSS Mantri, paranoid about RSS only for publicity.
This time Ranganna skipped the regular wash and went straight for premium dry cleaning 😂
मेरा WhatsApp नंबर हैक हो गया है।
WhatsApp हैक होने के बाद मेरे नंबर से लोगों को भ्रामक संदेश भेजे जा रहे हैं तथा विभिन्न माध्यमों से पैसों की मांग की जा रही है। कृपया ध्यान दें कि इस प्रकार के सभी संदेश पूर्णतः फर्जी एवं साइबर अपराध का हिस्सा हैं। उनका मुझसे कोई संबंध नहीं है।
इस घटना की जानकारी मिलते ही मैंने ओड़िशा पुलिस के वरिष्ठ अधिकारियों को इसकी सूचना दे दी है। मामले में आवश्यक कानूनी एवं तकनीकी कार्रवाई की जा रही है।
मेरा विनम्र अनुरोध है कि जब तक मेरा WhatsApp नंबर पुनः सुरक्षित (रिकवर) नहीं हो जाता, तब तक मेरे नंबर से आने वाले किसी भी संदेश, कॉल या आर्थिक लेन-देन संबंधी अनुरोध पर विश्वास न करें। कृपया किसी भी प्रकार की धनराशि न भेजें और यदि कोई संदिग्ध संदेश प्राप्त हो, तो उसका उत्तर देने से भी बचें।
धन्यवाद।🙏
2023 ರಲ್ಲಿ ಜನಾರ್ದನ ರೆಡ್ಡಿಯವರು ಬಿಜೆಪಿಗೆ ಬರ್ತಿನಿ ಅಂದ್ರು, ಸೇರಿಸಿಕೊಳ್ಳಲೆ ಇಲ್ಲ, ಬುದ್ದಿ ಕಲಿಸ್ತಿನಿ ಎಂದು ಬೇರೆ ಪಾರ್ಟಿ ಕಟ್ಟಿದ್ರು, ಅವರ ಪಕ್ಷ ಗೆದ್ದಿದ್ದು ಒಂದು ಸೀಟು ಅದ್ರು ಅವರು ಬಿಜೆಪಿಯನ್ನು ಸೋಲಿಸಿದ್ದು 20 ಕ್ಷೇತ್ರದಲ್ಲಿ.. ರಾಜ್ಯ ನಾಯಕರುಗಳಿಗೆ ರಾಜಕೀಯ ಲೆಕ್ಕಾಚಾರನೆ ಗೊತ್ತಿಲ್ಲ..
ಇಂತದ್ದು ಲೆಕ್ಕ ಹಾಕೋಕೆ ಹೋದ್ರೆ ಸುಮಾರು ಇದೆ..
ಈಗ ಅದೇ ಜನಾರ್ದನ ರೆಡ್ಡಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.. ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ್ರು ಎಂಬ ಗಾದೆ ಇದೆಯಲ್ಲ..
2028 ರ ಚುನಾವಣೆಯಲ್ಲಿ ಬಿಜೆಪಿ ಈ ನಾಯಕತ್ವದಲ್ಲಿ ಗೆಲ್ಲುವುದೆ ಇಲ್ಲ.. ಡಿಕೆ ಶಿವಕುಮಾರ್ ಮಹಾ ರಾಜಕೀಯ ಚಾಣಾಕ್ಷ್ಯ,
ಡಿಕೆಶಿ ಕುಂಭಮೇಳದ ನೀರಿನಲ್ಲಿ ಮುಳುಗಿದ್ದನ್ನು ನೋಡಿ ಪೇಸ್ ಬುಕ್ ನ ದೊಡ್ಡ ಹಿಂದುತ್ವವಾದಿಗಳು ಎಷ್ಟು ಜನ ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಪೋಸ್ಟ್ ಹಾಕಿಲ್ಲ? ಅವರೇನು ಹಿಂದುಗಳಿಗೋಸ್ಕರ ಕುಂಭಮೇಳಕ್ಕೆ ಹೋದ್ರ?
ನಮ್ಮವರಿಗೆ ಒಂದೆರಡು ಗಿಮಿಕ್ ತೋರಿಸಿದ್ರೆ? ಸಾಕು ಯಾವ ಹಿಂದುತ್ವವು ಇಲ್ಲ ಯಾವ ಮಣ್ಣಗುಡ್ಡೆಯು ಇರಲ್ಲ...
ಪುತ್ತೂರಿನ ಅಶೋಕ್ ರೈ ಎಷ್ಟು ಚೆನ್ನಾಗಿ ಗಿಮಿಕ್ ಮಾಡ್ತಾರೆ..
ಅಶೋಕ್ ರೈ ಏನಾದ್ರು ಹಿಂದುಗಳಿಗೆ ಅನ್ಯಾಯ ಅದಾಗ ಬಂದ್ರ? ಅವತ್ತು ಕೇಸರಿ ಶಾಲು ಗಾಳಿಯಲ್ಲಿ ಜೋರಾಗಿ ಬೀಸಿದವರು ಇವತ್ತು ಅಶೋಕ್ ರೈಯನ್ನು ಬಾಯಿ ತುಂಬಾ ಹೋಗಳ್ತಾ ಇದ್ದಾರೆ...
ನಮ್ಮವರ ಕತೆ ಇಷ್ಟೇ...
ಬಿಜೆಪಿ ಕಾರ್ಯಕರ್ತರಿಗೆ ಈಗ ಟಾನೀಕ್ ಬೇಕು..
ಎರಡು ವರ್ಷ ಎಷ್ಟು ಬೀದಿಯಲ್ಲಿ ನಿಂತು ಹೋರಾಟ ಮಾಡೋಕ್ಕೆ ಆಗುತ್ತೆ? ಅಷ್ಟು ಹೋರಾಟ ಮಾಡುವ ನಾಯಕತ್ವ ಬೇಕು..
ಈಗ ಇರುವ ಟೀಂನವರಿಂದ ಅದು ಸಾಧ್ಯವಿಲ್ಲ..
ನಮ್ಮ ನಾಯಕರ ತರನೆ ಕಾರ್ಯಕರ್ತರು ಕೂಡ ಆಗಿದ್ದಾರೆ..
ಬರೆ ವ್ಯಕ್ತಿ ಪೂಜೆ...
ನಮಗೆಲ್ಲ ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮಾತ್ರ ಮುಖ್ಯ. ಅತೀ ಹೆಚ್ಚು ಸ್ಥಾನ ಗೆಲ್ಲಬೇಕು ಅಧಿಕಾರಕ್ಕೆ ಬರಬೇಕು ಅಷ್ಟೇ..
ಪುನೀತ್ ಕೆರೆ ಹಳ್ಳಿಯನ್ನು ನೋಡಿ ಎಷ್ಟೊಂದು ತೊಂದರೆ ಕೊಡ್ತಾ ಇದ್ದಾರೆ? ಮಧ್ಯೆ ರಾತ್ರಿ FIR ಮಾಡ್ತಾರೆ ಬೆಳಿಗ್ಗೆ ಬಂಧಿಸುತ್ತಾರೆ.. ಈ ರೀತಿ ಹಿಂದು ಮುಖಂಡರಿಗೆ ತೊಂದ್ರೆ ಕೊಟ್ರೆ? ಹಿಂದುತ್ವ ಪರ ಹೋರಾಡಲು ಎಷ್ಟು ಜನ ಮುಂದೆ ಬರ್ತಾರೆ?
ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಹಾಗೂ ನಾಡಿನ ಸಮಸ್ತ ನಾಗರೀಕರಿಗೆ ನನ್ನ ಮನವಿ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಕ್ರಮಗಳು ಕಂಡು ಬಂದರೆ ಈ ಕೆಳಗೆ ನೀಡಿರುವ ಸಂಖ್ಯೆಗೆ ವಾಟ್ಸ್ ಆಪ್ ಮಾಡಿ.
➡️636 288 6303
ಈ ಅಕ್ರಮಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತಂದು, ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ.
ಬನ್ನಿ, ಎಸ್ಐಆರ್ ಅನ್ನು ಕರ್ನಾಟಕದಲ್ಲಿ ಪಾರದರ್ಶಕವಾಗಿ ನಡೆಸಲು ನಾವೆಲ್ಲರೂ ಕೈ ಜೋಡಿಸೋಣ.
#SIR
#Karnataka
ಬಿಜೆಪಿ ನಾಯಕರೇ,,,ಕಾರ್ಯಕರ್ತರನ್ನು ಅನಾಥರನ್ನಾಗಿಸಬೇಡಿ. 🙏🙏
ಏನೋ ಸಿಗತ್ತೆ ಅಂತ ಬೇರೆ ಪಕ್ಷದ ಧ್ವಜ ಹಿಡಿಯುವವರಲ್ಲ ಬಿಜೆಪಿ ಕಾರ್ಯಕರ್ತರು.
ನಾನು ಈಗಲೂ & ಎಂದೆಂದಿಗೂ ಬಿಜೆಪಿ ಬೆಂಬಲಿಗನೇ. ಯಾಕೆಂದರೆ ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವ ಕಾರಣಕ್ಕಾಗಿ.
Look at the chamcha logic 👇
When it's Ram Mandir donations: "Modi Yogi looting! Modi resign right now!"
When it's Sabarimala gold theft: "Let's not jump to conclusions... let the law take its course and wait for the probe." 😏
Chamchas should stop eating shit and switch to rice or Muddea.
Ranganna is spot on about the Karnataka BJP clowns🔥🔥🔥
The Karnataka BJP is in a bad position.
CT Ravi doesn’t like Shobha Karandlaje.
Shobha Karandlaje doesn’t like CT Ravi and Jeevaraj
Vijayendra doesn’t like anyone
Yatnal doesn’t like Vijayendra and was kicked out of the party
MP Sudhakar doesn’t like MLA Vishwanath
No one likes or supports each other in the Karnataka BJP
R. Ashoka and R. Ashwathnarayan are useless and can be seen in all factions
All Karnataka BJP leaders are powerless and have no capacity to build the party
Central BJP leaders and Karnataka MPs are not bothered about Karnataka
The so-called big leaders Basavaraj Bommai and Prahlad Joshi are selfish and don’t act unless they see personal benefit in the issue
The Karnataka BJP is the biggest friendly party in Karnataka, not the real opposition
Karnataka BJP = UP Congress = Gujarat Congress=Central congress
Ranganna explains BJP's situation in Karnataka.
Don't the central leaders care about the BJP in Karnataka? Don't they want the BJP to come to power in Karnataka? When will they fix all this?
VIDEO | Bengaluru: "They said (Ram) Mandir could not be built, but it happened; when Emergency was imposed, people thought there would be no elections in the country, democracy is finished; 370 will be removed, nobody imagined but it happened," said RSS chief Mohan Bhagwat.
(Source: Third Party)
(Full video available on PTI Videos - https://t.co/bIyFWTfmBd)
ಬಿಡದಿ ಉಪನಗರ ಯೋಜನೆ ವಿಷಯದಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭೈರಮಂಗಲಕ್ಕೆ ಆಗಮಿಸುವಂತೆ ರಾಜ್ಯದ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಕೋರಿದ್ದೇನೆ. ಈ ಸಂಬಂಧ 2ನೇ ಪತ್ರವನ್ನು ಬರೆದಿದ್ದು, ಮೊದಲೇ ತಿಳಿಸಿದಂತೆ ಜೂನ್ 27, 2026ರಂದು ಚರ್ಚೆಗೆ ಲಭ್ಯವಿದ್ದೇನೆ ಎಂದು ಅವರಿಗೆ ಪತ್ರದ ಮುಖೇನ ಮಾಹಿತಿ ನೀಡಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವರು ಎಂಬ ನಿರೀಕ್ಷೆಯಲ್ಲಿದ್ದೇನೆ.
ಭೈರಮಂಗಲದಲ್ಲಿಯೇ ಸಭೆ ನಡೆಯಬೇಕೆಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಆ ಪ್ರಶ್ನೆ ಉದ್ಭವಿಸುವುದೂ ಇಲ್ಲ.
#ಬಿಡದಿ
#ರೈತರೇಮೊದಲು
#FarmersFirst
#BidadiTownship
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಫ್ರೀ ಮಾಡಿದಾಗಲೇ ತಿಳಿದುಕೊಳ್ಳಬೇಕಿತ್ತು ಮುಂದೆ ಬೆಲೆ ಏರಿಕೆಯ ಬರೆ ಬೀಳುತ್ತೆ ಅಂತ.
ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಂಡರೇ ಅದು ಅಭಿವೃದ್ಧಿಯೇ ?
DCM Eknath Shinde:
🗣️ “Some dogs BARK every day, but a tiger is standing before you.
— Dogs will keep barking, & the tiger will continue HUNTING its prey.”🔥
You know whom he is talking about:)