Respected sir,
UGC Qualified candidates were completely ignored in previous Guest faculty counselling, only candidates with experience and without UGC qualification were prefered first so kindly limit the experience. @DCE_Karnataka @drashwathcn
Respected sir,
UGC Qualified candidates were completely ignored in previous Guest faculty counselling, only candidates with experience and without UGC qualification were prefered first so kindly limit the experience. @DCE_Karnataka @drashwathcn
ಸರ್ಕಾರ��� ದ್ವಂದ್ವನೀತಿ ಮತ್ತು ಅವ್ಯವಸ್ಥೆಯ ಪರಿಣಾಮವಾಗಿ ಬದುಕಿ ಬಾಳಬೇಕಾಗಿದ್ದ ಅದೆಷ್ಟು ಜೀವಗಳು ಒಂದು ಸ್ವಂತನೆಲೆ ಕಂಡುಕೊಳ್ಳುವಲ್ಲಿ ಸಾಧ್ಯವಾಗದೆ ಹಲವು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಕ್ರಮಕ್ಕೆ ಮಂದಾಗಿದ್ದಾರೆ.ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕಿಯಾಗಿUmmi Hani ಆತ್ಮಹತ್ಯೆಯೂ ಒಂದು @drashwathcn
This back stabbers ( some seniors )will never survive for long." Karma is boomerang " wait for ur downfall soon. One fine day Juniors curse will definately tear down ur life. @AnushaUG1@Ashwini45245674
UGC ಅರ್ಹತೆ ಇರುವ ಉತ್ಸಾಹಿ ಕಿರಿಯ ಅತಿಥಿಉಪನ್ಯಾಸಕರ ಹೊರಗೆ ಹಾಕಿದ ಸರ್ಕಾರ. ಕೆಲ ಕ್ವಾಲಿಫಿಕೇಷನ್ ಇಲ್ಲದ ಕತ್ತೆಗಳನ್ನ ಸೆಲೆಕ್ಟ್ ಮಾಡಿದ್ದಾರೆ 😂. ಇದೇನಾ "quality education!??
ಮುಷ್ಕರಕೆ ಕರೆ ಕೊಟ್ಟು ಈಗ ಕಾಲೇಜು join ಆಗೋಕೆ ರೆಡಿ edera. ಎಷ್ಟು ದಿನ ಇನೊಬ್ರ್ ಅನ್ನ ಕಸ್ಕೊಂಡ್ ಜೀವನ ಮಾಡ್ತೀರ?
ನಮ್ಮನು ಉಪಯೋಗಿಸಿಕ��ಂಡು, ಜೂನಿಯರ್ ಸೀನಿಯರ್ ಅಂತ ವಡಕುತಂದು ಈಗ join ಆಗೋಕೆ ರೆಡಿ ಇರೋ ಮೂರ್ಖರೆ. ಎಷ್ಟ್ ದಿನ ಅಂತ ಜೀವನ ಮಾಡ್ತೀರ ಬೀದಿಗೆ ಬಿಳೋ ದಿನ ಬಹಳ ದೂರ ಇಲ್ಲಾ.
@Anushaug
@Ashwini45245674
#Justiceforjuniors
ಸಂಕ್ರಾಂತಿ ಉಡುಗೊರೆ ಕೊಡುವುದಾಗಿ ಹೇಳಿ ರಾಜ್ಯ ಸರ್ಕಾರ 4.5 ಸಾವಿರ ಅತಿಥಿ ಶಿಕ್ಷಕರನ್ನು ಬೀದಿ ಪಾಲು ಮಾಡಿದೆ. 18 ಸಾವಿರ ಶಿಕ್ಷಕರ ಅಗತ್ಯವಿದ್ದರೂ ನೇಮಕ ��ಾಡಲು ಹೊರಟಿರುವುದು ಹತ್ತು ಸಾವಿರ ಮಂದಿಯನ್ನು ಮಾತ್ರ. ಅತಿಥಿ ಶಿಕ್ಷಕರಿಗಾಗುತ್ತಿರುವ ಅನ್ಯಾಯಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ.