May the blessings of Lord Ganesha—the first to be worshipped—be upon you and your family. May all the hardships in your life vanish. Heartfelt wishes for the Gauri-Ganesha festival. On that day, a new 'charioteer' arrived at our home. 😊 💐🙏
ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ.
@DKShivakumar
ಹಾಲು ಉತ್ಪಾದನೆಯಲ್ಲಿ ಸಾಧನೆಗೈದವರಿಗೆ ಪ್ರೀತಿಯ ಸನ್ಮಾನ
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಸದಸ್ಯರಾದ ಸಂತೋಷ್ ವೈ.ವಿ ಹಾಗೂ ಪ್ರದೀಪ್ ಅವರು 01/04/2025 ರಿಂದ 31/03/2026 ಅತಿ ಹೆಚ್ಚು ಹಾಲನ್ನು ಹಾಕುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸಂತೋಷ್ ವೈ.ವಿ ಅವರು 75,151 ಲೀಟರ್ ಹಾಗೂ ಪ್ರದೀಪ್ ಅವರು 47,680 ಲೀಟರ್ ಹಾಲು ಹಾಕಿದ್ದಾರೆ. ಇಂದು ಈ ಇಬ್ಬರಿಗೂ ವಿಶೇಷ ಪ್ರೋತ್ಸಾಹಧನವನ್ನು ನೀಡಿ ಗೌರವಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹಾಲು ಸರಬರಾಜು ಮಾಡುವಂತಾಗಲಿ ಎಂದು ಶುಭಹಾರೈಸಿದೆ.