@Puneeth74353549 ಆರೋಪಿ ಅಷ್ಟೇ ಅಪರಾಧಿ ಅಲ್ಲ.ಕೋರ್ಟ್ ಇಂದ ಏನಾದರೂ ನಿರಪರಾಧಿ ಅಂತ ತೀರ್ಪು ಬಂದರೆ, ಮತ್ತೆ ಇದೇ ಪೋಸ್ಟ್ ಹಾಕು ನೋಡೋಣ ; ನಿನ್ನ ಮೇಲೆ ಎಂತ ಕೇಸ್ ಆಗಿತ್ತು, ಯಾವ ಕೇಸ್ ಅಲ್ಲಿ ಪೋಲಿಸರು ನಿನ್ನ ಹಿಡಕೊಂಡ ಒಯ್ದಿದ್ದರು ಅಂತ ಎಲ್ಲರಿಗೂ ಗೊತ್ತು.
@i_know_what_do @raghunmurthy07 ಮಂಕೆ, ಸಿದ್ದರಾಮಯ್ಯ ಸೈಟ್ ಕದ್ದರು ಅಂತ ಯಾರು ಹೇಳಿದ್ರು. ಕೋರ್ಟ್ ಹೇಳಿತಾ ಅಥವಾ ಲೋಕಾಯುಕ್ತ ಹೇಳಿತಾ. ಅದೇನ ಅಂತ ಮಾತಾಡ್ತೀರೊ ವಿಚಿತ್ರ ಜೀವಿಗಳೆ
@divi_tatatal ಅಕ್ಕನವರಿಗೆ ಒಂದು ಮಾತು : ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಲಾಗಿದೆ ಹೊರತು , ತಪ್ಪಿತಸ್ಥ ಅಂತ ಯಾರೂ ಇನ್ನೂ ಹೇಳಿಲ್ಲ. ಒಂದು ವೇಳೆ ಸಿದ್ದರಾಮಯ್ಯ ನಿರಪರಾಧಿ ಅಂತ ತೀರ್ಮಾನ ಆದರೆ ಕರ್ಮ ಇಸ್ ರಿಯಲ್ ಅಂತ ಹಾಕ್ತಿರೆನೂ ?
@sonofsoilspeaks ಧಮ್ ಇದ್ರೆ ಮುಡಾ ಕೇಸ್ ಪ್ರೂವ್ ಮಾಡ್ರೊ. ಅದು ಬಿಟ್ಟು ಇಂತಹ ಗಾಂಚಾಲಿ ವಿಡಿಯೋ ಮಾಡಕೊಂಡ ,ನೀವ ನೀವೆ ನಕ್ಕೊಂಡು , ಏನ್ರೋ ನಿಮ್ಮ ಬಾಳು. ಜೈ ಪಜ್ಜಣ್ಣ, ಜೈ ಸೂರಣ್ಣ
@BJP4Karnataka@siddaramaiah@INCKarnataka ಇರೊ ಒಂದ ಮುಡಾ ಬಗ್ಗೆ ಗೆಲ್ಲೋಕ ಆಗಲಿಲ್ಲ ಬಿಜೆಪಿ ಅವರಿಂದ, ಮತ್ತೆ ಯಾವ ಬಾಯಿಂದ ಸಿದ್ದರಾಮಯ್ಯ ಅವರನ್ನು ಭ್ರಷ್ಟ ಅಂತಿರಿ. ಅಲ್ಪ ಸ್ವಲ್ಪ ಆದರೂ ಇರಬೇಕಲ್ಲ ನಿಮಗೆ
@iamsachiniv@siddaramaiah@DKShivakumar ಅಂಕಿ ಅಂಶ ಕರೆಕ್ಟಾಗಿ ನಿಮಗ ಗೊತ್ತಿದ್ದರೆ ನೀವೆ ಒಂದು ಬಜೆಟ್ ಮಾಡಿ ಬಿಡ್ರಿ. ಸುಮ್ಮನ ಇಂಟರ್ನೆಟ್ ಫ್ರಿ ಅಂತ ದಿನಾ ಒಂದು ಏನಿದ್ರೂ ಏಳೆದು ತಂದೆ ತರ್ತಿರಿ. ನಿಮಗ ಅಷ್ಟು ಗೊತ್ತಿರಲ ಬಿಡ್ರಿ , ಗೊತ್ತಿದ್ದಿದ್ದರೆ ಏನಾದರೂ ಮಾಡತಿದ್ರಿ.
@Praveen40680386@astitvam ನಿನ್ನ ಹುಟ್ಟಿಗೆ ಯಾರ ಯಾರ ಪರಿಶ್ರಮ ಇದೆಯೋ 😂😂😂. ಸಿಕ್ಕಸಿಕ್ಕಲ್ಲಿ ವಿಕೃತಿ ತೋರಿಸೊ ನಿಮ್ಮಂತವರಿಗೆ ಒಬ್ಬರ ಶ್ರಮ ದಿಂದ ಹುಟ್ಟು ಸಿಕ್ಕಿರಲ್ಲ. ಅದಕ್ಕೆ ಹಿಂಗ ಆಗಿರತಿರಿ. ಸಂಸ್ಕೃತಿ ಇಲ್ಲ, ಸಭ್ಯತೆ ಇಲ್ಲ, ನಾಚಿಕೆಗೆಟ್ಟ ಬಾಳು
@OPratham@dasadarshan ನಿಮಗ ಸ್ವಾತಂತ್ರ್ಯ ಅನ್ನೋದ ಬಂದಿದೆ, ದಯವಿಟ್ಟು ನಮ್ಮ ದರ್ಶನ ಅವರ ಹೆಸರು ಬಳಸಿ ಮುಜುಗರ ತರಬೇಡಿ . ನಿಮ್ಮ ಮಾತು ನಿಮ್ಮ ಹೆಸರು ಬಳಸಿ ಇಟ್ರೆ ನಿಮಗ ಒಳ್ಳೆದು. ನಾವು ಒಳ್ಳೆಯವರೆ.