@the_cruelcritic@Neha_S_Patel Exactly. The pure, unadulterated logic in her tweets makes it incredibly easy to see who is actually doing the 'fighting' and who is doing the 'suffering' here.
@rkmanjunatha@JoshiPralhad@DKShivakumar ರೈತರಿಗೆ ಬರಗಾಲ ಬಂದಾಗ ರಾಜ್ಯಕ್ಕೆ ಸಿಗಬೇಕಾದ ನ್ಯಾಯಬದ್ಧ ಹಣ ಕೇಳೋದು ನಿಮಗೆ "ರಾಜಕೀಯ" ತರ ಕಾಣ್ತಿದೆ ಅನ್ಸುತ್ತೆ. ಸುಪ್ರೀಂ ಕೋರ್ಟ್ ಚಾಟಿ ಬೀಸೋವರೆಗೂ ಹಣ ಬಿಡುಗಡೆ ಮಾಡದ ಕೇಂದ್ರದ ನಿಲುವನ್ನು ಸಮರ್ಥಿಸಿಕೊಳ್ಳೋಕೆ ನೀವು ಮಾಡ್ತಿರೋ ಈ ಸರ್ಕಸ್ ಇದೆಯಲ್ಲಾ... ಅದನ್ನೇ ಅಲ್ವಾ ಅಸಲಿ "ನಾಮ ಹಾಕೋದು" ಅಂತ ಕರೆಯೋದು? 😎
@rkmanjunatha@JoshiPralhad@DKShivakumar ನಾವು ಮಾತಾಡ್ತಿರೋದು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಬರ ಪರಿಹಾರದ ಹಕ್ಕಿನ ಬಗ್ಗೆ. ಅದಕ್ಕೆ ಸರಿಯಾದ ಅಂಕಿ-ಅಂಶಗಳ ದಾಖಲೆ ಕೊಟ್ಟರೆ, ನೀವು ಅದಕ್ಕೆ ಉತ್ತರ ಕೊಡೋದು ಬಿಟ್ಟು ಗ್ಯಾರಂಟಿ ಯೋಜನೆ, ಬೆಲೆ ಏರಿಕೆ ಅಂತ ಬೇರೆ ಟ್ರ್ಯಾಕ್ ಎಳ್ಕೊಂಡು ಹೋಗ್ತಿದ್ದೀರಲ್ಲಾ, ವಾಹ್! ನಿಮ್ಮ ಈ ಜಾಣ ಕುರುಡುತನ ನಿಜಕ್ಕೂ ಮೆಚ್ಚುವಂತದ್ದು.
@rkmanjunatha@JoshiPralhad@DKShivakumar ರಾಜ್ಯ ₹18,171 ಕೋಟಿ ಬರ ಪರಿಹಾರ ಕೇಳಿದರೆ ಕೇಂದ್ರ ಕೊಟ್ಟಿದ್ದು ಕೇವಲ ₹3,454 ಕೋಟಿ. ಅದೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮೇಲೆ. ಜೊತೆಗೆ 15ನೇ ಹಣಕಾಸು ಆಯೋಗದ ₹2,186.20 ಕೋಟಿ ಹಂಚಿಕೆಯನ್ನೂ ತಡೆಹಿಡಿಯಲಾಗಿದೆ.
ವರದಿಗಳೇ ಇಲ್ಲದೆ ರಾಜ್ಯ ಸರ್ಕಾರ ಕೋರ್ಟ್ನಲ್ಲಿ ಹೋರಾಡಲು ಸಾಧ್ಯವೇ? ರಾಜಕೀಯ ಬಿಟ್ಟು ವಾಸ್ತವ ಸತ್ಯ ತಿಳಿದುಕೊಳ್ಳಿ.
@rkmanjunatha@JoshiPralhad@DKShivakumar ಕೇಂದ್ರ ಹಣಕಾಸು ಆಯೋಗದ ವರದಿ ಮತ್ತು ಬರಪರಿಹಾರದ ನಿಯಮಾವಳಿಗಳನ್ನು ಒಮ್ಮೆ ಓದಿ. ಬಿಡುಗಡೆಯಾಗದ ಅನುದಾನದ ಅಧಿಕೃತ ಅಂಕಿ-ಅಂಶಗಳು ಎಲ್ಲರಿಗೂ ಲಭ್ಯವಿವೆ. ವಾಸ್ತವ ಅರಿಯದೆ ಕೇವಲ ರಾಜಕೀಯ ಸಮರ್ಥನೆಗಾಗಿ ವಿಷಯವನ್ನು ದಿಕ್ಕು ತಪ್ಪಿಸಬೇಡಿ. ರೈತರ ಹಕ್ಕುಗಳ ವಿಷಯದಲ್ಲಿ ರಾಜೀ ಬೇಡ.
@rkmanjunatha@JoshiPralhad@DKShivakumar ಕಾಳಜಿ ನಾಟಕ ಮಾಡೋದು ಬ��ಟ್ಟು ಮೊದಲು ವಿಷಯ ತಿಳ್ಕೊಳ್ಳಿ. ಕೇಂದ್ರ ಸರ್ಕಾರದಿಂದ ಬರಬೇಕಾದ್ದು ಏನು, ರಾಜ್ಯ ಸರ್ಕಾರ ಮಾಡಬೇಕಾದ್ದು ಏನು ಅಂತ ಕನಿಷ್ಠ ಜ್ಞಾನನಾದ್ರೂ ಇರಲಿ. ಟ್ವಿಟರ್ನಲ್ಲಿ ಬಂದು ಬರೀ ಕಥೆ ಹೇಳಿದ್ರೆ ರೈತರ ಸಮಸ್ಯೆ ಬಗೆಹರಿಯಲ್ಲ, ಹೋಗಿ ಸರಿಯಾಗಿ ಓದ್ಕೊಂಡು ಬನ್ನಿ
@nitin_gadkari Brilliant idea, Nitin sir! Now you can leave the roads completely broken while talking about flying buses. After all, ignoring the potholes below and building a sky bus sounds way more profitable and glamorous!
@rkmanjunatha@JoshiPralhad@DKShivakumar ಅವರು ಯಾವ ಮಂತ್ರಿ ಅನ್ನೋದು ಮುಖ್ಯ ಅಲ್ಲ, ಜನಪ್ರತಿನಿಧಿಯಾಗಿ ಕೇಂದ್ರದಲ್ಲಿ ���ಮ್ಮ ರಾಜ್ಯದ ಪರ ಧ್ವನಿ ಎತ್ತುತ್ತಿದ್ದಾರಾ ಅನ್ನೋದು ನಮ್ಮ ಪ್ರಶ್ನೆ. ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ನಿಮ್ಮ ಹಕ್ಕು, ಆದರೆ ಕಷ್ಟದಲ್ಲಿರೋ ರೈತರಿಗೆ ಕೇಂದ್ರದಿಂದ ಸಿಗಬೇಕಾದ ಬರಪರಿಹಾರ ಮತ್ತು ಹಕ್ಕುಗಳ ಬಗ್ಗೆ ಮಾತನಾಡುವಾಗ ಯಾಕೆ ಮೌನ?
@Neha_S_Patel Just like we united to remove the director, we must stand together against this clout-chasing post.She’s creating drama for views while ignoring our reality. If she ever needs hospital services,she should experience the system she’s undermining. We won't tolerate this disrespect.
@Neha_S_Patel Oh, just resign? Brilliant idea! Why didn't they think of that? Let me guess, your dad is going to sponsor the 5 lakh bond required to leave a seat in a Central government college? Or maybe the 25 lakhs it costs in state colleges? Must be nice living in such a privileged bubble.
@Neha_S_Patel Suggesting a resident can 'just resign' shows total ignorance of the medical bond system and grueling 36-hour shifts. Easy to preach keyboard philosophy when you've never managed a crowded government hospital ward under extreme duress.
@Neha_S_Patel "My friends visited" 🤡 But I was actually there myself, you stupid.
We know the reality. If you genuinely faced an issue, why haven't you filed a complaint? You're just screaming online with zero video or proof.
@Neha_S_Patel Stop spreading unverified claims to defame doctors.The emergency services at AIIMS Jodhpur are fully functional and working properly.Not a single incident like this has taken place.If you have actual proof, post it; otherwise, stop fabricating stories for social media engagement.
@Neha_S_Patel Addressing severe work pressure and the mental health of resident doctors is a matter of basic safety,not an excuse to avoid work.Protests happen when systemic issues are ignored for too long,and sr faculty always step in to ensure emergency care continues during these actions.