ದೇಶವೇ ಮೊದಲು ಎನ್ನುವ ನಾಯಕತ್ವಕ್ಕೆ ನನ್ನ ಬೆಂಬಲ,
ಅಭಿವೃದ್ಧಿಯ ಹಾದಿಯಲ್ಲಿ ಸಾಗುವ ಭಾರತವೇ ನನ್ನ ನಂಬಿಕೆ,
ದೃಢ ನಿರ್ಧಾರ ಮತ್ತು ಸೇವೆಯ ರಾಜಕಾರಣಕ್ಕೆ ಗೌರವ, ಬೆಂಬಲ
ನರೇಂದ್ರ @narendramodi ಮೋದಿಯವರೇ ನನ್ನ ನಾಯಕ
#IsupportModij
Delighted to meet former PM @H_D_Devegowda avaru. In his presence, held a meeting with Minister @HD_Kumaraswamy avaru along with representatives from tobacco-growing regions of Karnataka.
We discussed boosting exports, exploring new global opportunities, and strengthening income avenues & livelihoods for farmers.
Heartfelt congratulations to the Indian Women’s Cricket Team for a historic World Cup victory.
Their dedication, discipline, and teamwork have brought immense pride to our nation and set a shining example for aspiring women cricketers across the country.
#worldcup2025#CWC2025
ಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಸಿ.ಪಿ. ರಾಧಕೃಷ್ಣನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Heartiest Congratulations 💐 to NDA nominee Shri C.P. @CPRGuv ji
Wishing him continued strength and vision in serving our nation. 🇮🇳
#CPRadhakrishnan#VicePresident
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ವೀಲಿಂಗ್ ಮಾಡಿ Instagram ಖಾತೆಯಲ್ಲಿ ಪೋಸ್ಟ್ ಮಾಡಿದ ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿರುತ್ತದೆ.
"ರಸ್ತೆಯಲ್ಲಿ ಅಪಾಯಕಾರಿ ರೀತಿ ವಾಹನ ಚಲಾಯಿಸುವುದು ವೀಲಿಂಗ್ ಮಾಡುವುದು ಕಾನೂನು ಬಾಹಿರವಾಗಿದೆ"
"ರಸ್ತೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ" 🚔🚦
@alokkumar6994 sir