ಟ್ರಕ್ನಲ್ಲಿ ಏನಿದೆ, ಅದನ್ನು ನೋಡಿಕೊಳ್ಳುವುದು ಪೊಲೀಸರ ವಿಷಯ, ಆದರೆ ವಾಹನವನ್ನು ಅಕ್ರಮವಾಗಿ ತಡೆಯಲು ಬಜರಂಗದಳ ಯಾರು?
ಬಜರಂಗದಳ ಕರ್ನಾಟಕ ಪೊಲೀಸರನ್ನು ಪ್ರತಿನಿಧಿಸುತ್ತದೆಯೇ?
ಟ್ರಕ್ ಚಾಲಕನನ್ನು ಗುಂಪು ಹತ್ಯೆ ಮಾ��ಿದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ
@SPBelagavi @DgpKarnataka
He has become totally desperate
All the fake propaganda from WhatsApp University has now become a part of his speeches. Phase-1 has given him a huge shock.
ಲೋಕಸಭಾ ಚುನಾವಣೆಯ ಬಗ್ಗೆ @sdpikarnataka ಪಕ್ಷವು ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂಬುದು ಗೊತ್ತಿಲ್ಲದೆ ಈ ರೀತಿ ಮಾತನಾಡಿರುವುದಂತೂ ಖಂಡಿತ ಅಲ್ಲ. ಬದಲಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದ ಅಧಿಕಾರ ಸ್ಥಾನದಿಂದ ಕಿತ್ತೊಗೆಯಲು SDPI ರೂಪಿಸಿದ್ದ ರಣತಂತ್ರ Workout ಆಗಿರುವುದು ಶಾ ನ ಕನವರಿಕೆಗೆ ಕಾರಣ.
Join SDPI for politics of dignity. WhatsApp your Name, District, and Mobile Number using this QR code, or send your number to join the party in the membership campaign.
#SDPIKarnataka#JoinSDPI#MembershipCampaign2024
A loyal worker of SDPI, Gaibu Mulla, a resident of Mahalingapur of Teradala Assembly Bagalkot Dist, was killed by miscreants. His death is an irreparable loss. May the Creator give his family the strength to bear the pain of their separation.
After firing bullets from point blank range on Atik and ashraf the killers shouting Jai shree ram
Where is rule of law ?
Jungle Raj…….
#atikahmad#PrayagrajNews
Not a single bullet fired by the police who were giving security to a former MP. They were killed handcuffed. This is totally staged murder of a former parliamentarian. This is shameful & disgusting.
Mother of Democracy?
#AtiqAhmad#JungleRajinUP
ABDUL HANNAN,
MLA Candidate For SARVAGNANAGER. Nomination (15.4.2023) Returning Officer ko File Karne ke Baad Rally Me Hazzaron Afraad our Cadres ne Shirkat Ki.
Malaysia’s Islamic body condemns ban on Popular Front of India (#PFI), demands immediate release of #Abubacker and other leaders
https://t.co/kUJXuAa4Ei
ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2023
ವಿಧಾನಸಭಾ ಕ್ಷೇತ್ರ ಚುನಾವಣಾ ನಿರೀಕ್ಷಣಾ ಸಮಿತಿಯೊಂದಿಗೆ ಚುನಾವಣೆಯ ಕಾರ್ಯಯೋಜನೆಯನ್ನು ರೂಪಿಸುವ ಸಭೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಭಾಗವಹಿಸಲಿದ್ದಾರೆ.
ವೇಳಾಪಟ್ಟಿ
ಭಾರತ ಶತಮಾನಗಳಿಂದ ಅಸ್ಪೃಶ್ಯತೆ,
ಜಾತಿ ಆಧಾರದ ಭೇದದಲ್ಲಿ ನರಳುತ್ತಿದ್ದೆ. ಅದನ್ನು ನಿವಾರಿಸುವ ಮನಸ್ಸಿಲ್ಲದ @DrMohanBhagwat ಮುಸ್ಲಿಮರು ಶೇಷ್ಠತೆಯ ನಿರೂಪಣೆ ಬಿಡಬೇಕು ಎಂಬ ಕತೆ ಕಟ್ಟುತ್ತಿದ್ದಾರೆ.
Mr.ಪೇಜಾವರ,
ಮಾಂಸ ತಿನ್ನೋರು ನೇತಾಕ್ಕಂಡಾಧರೂ ತಿನ್ಲಿ, ಗುಡ್ಡೆ ಹಾಕ್ಕಂಡಾದ್ರೂ ತಿನ್ಲಿ ಅಥವಾ ಉಳ್ಳುಳಾಡಿಸ್ಕಂಡಾದ್ರೂ ತಿನ್ಲಿ. ನಿಮಗ್ಯಾಕ್ರೀ ಅದರ ಉಸಾಬರಿ. ಕೊಸಂಬ್ರಿಗೆ ಉಪ್ಪು ಸರೀಗಿತ್ತಾ, ಪಾಯ್ಸಕ್ಕೆ ಬೆಲ್ಲ ಹಾಕಿದ್ರಾ, ಹುಳಿಗೆ ಕಾಳ್ ಬೆಂದಿತ್ತಾ ಅಂತ ನೋಡ್ಕಂಡು ಇರಿ ಸಾಕು. ಅಧಿಕ ಪ್ರಸಂಗಿತನವನ್ನು ಸಮಾಜದ ಮೇಲೆ ಹೇರಲು ಬರಬೇಡಿ.
ಬದುಕಿದ್ದರೆ ಘನತೆಯಿಂದ ಬದುಕೋಣ. ಉಳಿಯುವುದಾದರೇ ಗೆಲುವಿನೊಡನೆ ಉಳಿಯೋಣ #ಒಳಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿರುವ @sdpikarnataka ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ @BRBhaskarPrasa1
ನಿಮ್ಮ ಹೋರಾಟ ಯಶಸ್ವಿಯಾಗಲಿ.
ಹೋರಾಟಗಾರರ ಬೇಡಿಕೆಗೆ ಸ್ಪಂದಿಸುವ ಬದಲು ಸರಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಇಳಿದಿರುವುದು ಖಂಡನಾರ್ಹ.
frinds,
This page is my official page.
Plz like,share,follow this page to get complete information about Pulikeshi Nagar assembly constituency image, politics, election campaign and struggles. Help reach more people. May your support always be with us.
https://t.co/j5rFZYJ4MV
Illegalisation of Darul Uloom Deoband is an assault on the diversity of ideas of the Nation
Simply and apparently a step forward to the imposition of Brahmanical order namely Hindu Rashtra.