'ಬೆಂಗಳೂರು ನಗದಾಭಿವೃದ್ಧಿ' ಇಲಾಖೆಯು ನಗದು ಅಭಿವ���ದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ ಎನ್ನುವುದಕ್ಕೆ @Vijaykarnataka ಪತ್ರಿಕೆಯ ಈ ವ��ದಿಯೇ ಸಾಕ್ಷಿ. ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ.1/3
#ಕಲೆಕ್ಷನ್_ಸರ್ಕಾರ
ಸರ್ಕಾರದ ಭದ್��ತೆಯೊಂದಿಗೆ ಸುರಕ್ಷಿತ ಉಳಿತಾಯಕ್ಕೆ ಉತ್ತೇಜನ ನೀಡಿ, ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬಲು MSIL ಚಿಟ್ಸ್ ಮುಂದಾಗಿದೆ. ನಮ್ಮ ವಿನೂತನ ಪ್ರಯೋಗ ಬೆಂಗಳೂರು ವ್ಯಾಪ್ತಿಯ 4 ಗ್ರಾಪಂಗಳಲ್ಲಿ ಯಶಸ್ವಿಯಾಗಿದೆ. ಇಡೀ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ MSIL ಚಿಟ್ಸ್ ತಲುಪಿಸುವ ಗುರಿ ನಮ್ಮದು. ಈ ಕುರಿತು ಇಂದಿನ ಪತ್ರಿಕೆಯಲ್ಲಿ ಮೂಡಿಬಂದಿರುವ ವರದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ಧ���ನೆ.
#MSILChits @Vijaykarnataka
ನಮ್ಮ ಕರ್ನಾಟಕದ ಪ್ರತಿಷ್ಠಿತ ಪತ್ರಿಕೆಯಾಗಿರುವ "ವಿಜಯ ಕರ್ನಾಟಕ" ಈಗ ರಜತ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. 1999ರ ಅಕ್ಟೋಬರ್ ನಾಲ್ಕರಂದು ಆರಂಭವಾದ ಪತ್ರಿಕೆ ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ಮಹತ್ವದ ಕಾರ್ಯಗಳನ್ನು ಕೈಗೊಂಡಿದೆ. ಇಷ್ಟು ವರ್ಷಗಳಿಂದ ಓದುಗರಿಗೆ ಸಮಗ್ರ ಸುದ್ದಿಯ ಹೂರಣ ನೀಡುತ್ತಿರುವ ವಿಜಯ ಕರ್ನಾಟಕ ಪತ್ರಿಕೆ ಇನ್ನಷ್ಟು ಯಶಸ್ಸು ಕಾಣಲಿ.
ಈ ರಜತ ಸಂಭ್ರಮದಲ್ಲಿ ಮಿಂದಿರುವ ಸಮಸ್ತ ಕನ್ನಡಿಗರ ಹೆಮ್ಮೆ ಆಗಿರುವ "ವಿಜಯ ಕರ್ನಾಟಕ"ದ ಸಮಸ್ತ ಸಿಬ್ಬಂದಿ ವರ್ಗಕ್ಕೆ ಶುಭಾಶಯಗಳು.
#ವಿಕರಜತಸಂಭ್ರಮ
#VkSilverJubilee
#VkRajathaSambhrama
#ವಿಜಯಕರ್ನಾಟಕ
#Vijaykarnataka
@Vijaykarnataka@editor_vk
#WATCH | On Cauvery water sharing issue, former PM and JD(S) MP HD Devegowda in Rajya Sabha says,"...We should all sit together and try to resolve this problem...Legal battle will not solve this problem..."