ಸರ್ಜಾಪುರ ಬಳಿ ಇರುವ krupanidhi group of institutions ನಲ್ಲಿ ಇಂದು ನಡೆಯಬೇಕಾದ MBA ಪರೀಕ್ಷೆ ಯನ್ನು ನಡೆಸದೆ, ಬಂದ ವಿದ್ಯಾರ್ಥಿ ಗಳಿಗೂ ಪರೀಕ್ಷೆ ಬರೆಯಲು ಬಿಟ್ಟಿರುವುದಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ, ಕೂಡಲೇ ಕಾಲೇಜು ಅನ್ನು ಬಂದ್ ಮಾಡಬೇಕು.
@osd_cmkarnataka@drmcsudhakar@CMofKarnataka@DKShivakumar
ಮಾನ್ಯರೇ,
ಬೀದರ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಚಾಲ್ತಿ ಇರುತ್ತದೆ. ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರು ಯಾವುದೇ ರಕ್ಷಾ ಕವಚ (ಹೆಲ್ಮೆಟ್), ಇತರೆ,ಧರಿಸದೆ ಇರುವುದು ಕಂಡು ಬಂದಿರುತ್ತದೆ. ಯಾರಿಗಾದ್ರೂ ಏನಾದ್ರು ಅನಾಹುತ ಸಂಭವಿಸದ್ರೆ ಹೊಣೆಗಾರರು ಯಾರು ? @osd_cmkarnataka
"ರವಕೆ ಬಟ್ಟೆಗೆ ಬೇಡಿಕೆ ಹೆಚ್ಚಾಗುತ್ತೆ ಕಾರಣ ನುಕೂನುಗ್ಗಲು ಹೆಚ್ಚಾದ್ರೆ ಬೇಗ ಹರಿಯುತ್ತವೆ."
ಈ ಕಾಂಗ್ರೆಸ್ ಬಿಟ್ಟಿ ಭಾಗ್ಯ ಬಸ್ ಉಚಿತ ಪ್ರಯಾಣದಿಂದ ಗಂಡಸರು ಬಸನಲ್ಲಿ ಪ್ರಯಾಣ ಮಾಡೋದೇ ಬಹಳ ಕಷ್ಟವಾಗಿದೆ. ಶಾಲೆ ಮಕ್ಕಳು ಪಡುತ್ತಿರುವ ಸಂಕಟ ಹೇಳತ್ತಿರದು ಸಿಎಂ ಡಿಸಿಎಂ ಇವರಿರ್ವರೂ ಕಷ್ಟ ಪಟ್ಟು ದುಡಿದು ಇಟ್ಟ ಸಂಪತ್ತು ಇದ್ರೆ ಬಿಟ್ಟಿ ಭಾಗ್ಯ