The Minority Welfare Department has opened Minority Information Centers (MIC) in all Taluka places The main function of these centers is to spread awareness.
Online applications are invited through the SSP Portal under the Post-Matric Fee Reimbursement Scheme for the academic year 2025–26 from eligible minority students of Karnataka who are pursuing PUC, Diploma, Undergraduate, Postgraduate, Ph.D., Technical & Professional Courses.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯು.ಪಿ.ಎಸ್.ಸಿ. /ಐ ಎ ಎಸ್., ಕೆ.ಎ.ಎಸ್., ಕೆ.ಪಿ.ಎಸ್.ಸಿ- ಗ್ರೂಪ್ ಸಿ, RRB & SSCಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.@allaboutbelgaum@micramdurg@MgnregaRamdurg@UPSC_Notes
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳು 2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯು.ಪಿ.ಎಸ್.ಸಿ. /ಐ ಎ ಎಸ್., ಕೆ.ಎ.ಎಸ್., ಕೆ.ಪಿ.ಎಸ್.ಸಿ- ಗ್ರೂಪ್ ಸಿ, RRB & SSCಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳು 2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯು.ಪಿ.ಎಸ್.ಸಿ. /ಐ ಎ ಎಸ್., ಕೆ.ಎ.ಎಸ್., ಕೆ.ಪಿ.ಎಸ್.ಸಿ- ಗ್ರೂಪ್ ಸಿ, RRB & SSCಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Online applications are invited through the SSP Portal under the Post-Matric Fee Reimbursement Scheme for the academic year 2025–26 from eligible minority students of Karnataka who are pursuing PUC, Diploma, Undergraduate, Postgraduate, Ph.D., Technical & Professional Courses.
Minority Morarji Desai Residential PU college Admission| 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿ ಉಚಿತ ಪ್ರವೇಶಾತಿ https://t.co/V3euKlmGjW… via
@YouTube
National Scholarship Portal (NSP) 2022-23
Pre matric scholarships date has been extended till 15-11-2022
Post matric and Merit cum means Scholarships date has been extended till 30-11-2022 @DOMGOK@dmBelagavi@MicBelgaum@DMirjannavar@EduMinOfIndia
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ, ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಯುಪಿ ಎಸ್ ಸಿ, ಕೆಎಸ್, ಬ್ಯಾಂಕಿಂಗ್, ಎಸ್ ಎಸ್ ಸಿ , ನ್ಯಾಯಾಂಗ ಸೇವೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ, ಗಳನ್ನು ಆಹ್ವಾನಿಸಲಾಗಿದೆ.Last date 20-09-2022 @DOMGOK@WelfareBelagavi@DMirjannavar