@msrbommanahalli@CMofKarnataka
A beautiful stadium facility has been created by our state government and our respected mla, but some drunkards come and misbehave they even havethreatened,they play with ball in badminton court and have broken the net.@BlrCityPolice@hsrlayoutps
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತಹ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸ���ವ ಪ್ರಯತ್ನವಾಗಲಿ.
#TuluTo8thSchedule
ಕನ್ನಡ ನೆಲದ ಸೋದರ ಭಾಷೆಯಾದ ತುಳುವನ್ನು 8 ನೇ ಪರಿಚ್ಛೇದದಲ್ಲಿ ಸೇರಿಸಲು ನನ್ನ ಹಾಗೂ ನಮ್ಮ ಪಕ್ಷದ ಬೆಂಬಲವಿದೆ. ಸುಮಾರು 20 ಲಕ್ಷದಷ್ಟು ಭಾಷಿಕರಿರುವ ತುಳುವಿಗೆ ಅಧಿಕೃತ ಸ್ಥಾನಮಾನ ಸಿಗಲೇಬೇಕು ಅನ್ನೋದು ನನ್ನ ಒತ್ತಾಯ.
ರಾಜ್ಯದ ಸಂಸದರು ಲೋಕಸಭೆಯಲ್ಲಿ ಈ ವಿಷಯವಾಗಿ ���್ವನಿ ಎತ್ತಿ ಪ್ರಧಾನಿಗಳ ಗಮನ ಸೆಳೆಯಬೇಕು.
#TuluTo8thSchedule
Tulu language that had its own script in 15th century is said to have advanced grammar & vocabulary.
With nearly 19 lakh people speaking it, Tulu is language of the masses.
Inclusion of Tulu in 8th schedule will result in promoting language, culture & identity of its speakers.
ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
18 ಲಕ್ಷಕ್ಕೂ ಹೆಚ್ಚು ಭಾಷಿಕರಿರುವ ತುಳುವಿಗೆ ಸಾಂಸ್ಕೃತಿಕ ಹಿನ್ನೆಲೆಯಿದೆ, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವುದರಿಂದ ಆ ಭಾಷೆಯ ಬೆಳವಣಿಗೆಗೆ ಅನುಕೂಲಕರವಾಗಲಿದೆ.
#TuluTo8thSchedule
ಹದಿನೈದನೆಯ ಶತಮಾನದವರೆಗೆ ತನ್ನ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆ ತುಳು. 19 ಲಕ್ಷಕ್ಕೂ ಅಧಿಕ ತುಳು ಮಾತೃಭಾಷಿಕರು ಆಡುವ ಹಾಗೂ ಮ��ಖ್ಯವಾಗಿ ದಕ್ಷಿಣ ಕನ್ನಡ,ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ವ್ಯವಹಾರದ ಭಾಷೆಯಾಗಿ ಬಳಸಲ್ಪಡುವ ಭಾಷೆ ತುಳು.
#TuluTo8thSchedule
1/2
A language is not just a word
Mother tongue is
a culture,
a tradition,
a history
and
Identity of a community
My Mother tongue is Tulu
And that gives me a identity of Tuluva
#TuluTo8thSchedule
Nearly 5 million people speak Tulu
Tulunad is a cradle of Indian banking
Tulunad is among top tax paying regions of Karnataka
Tulunad is K'taka's only region to have all 4 modes of transport (air, road, rail, sea)
Time to respect Tulunad & Tulu language
#TuluTo8thSchedule
• We have more Tulu speakers than Manipuri which is already included in 8th schedule.
• We have Tulu lipi too.
• We have rich Oral Tradition.
• We have 6 MP's with origin from Tulu region.
#TuluTo8thSchedule needs to be actualized soon.
Just imagine in the next few years you being a parent teaching your son or daughter how to write Tulu script holding his or her little baby finger? How cute it would be 😍
#TuluTo8thSchedule
Meitei langauge has 1.76 million native speakers and Tulu has over 3 million speakers as per 2011 census. Guess what, Meitei is included in the 8th schedule and Tulu isn't. 👏
#TuluTo8thSchedule