ಅಯ್ಯಂಗೇರಿ, ಸಣ್ಣಪುಲಿಕೋಟು,ದೊಡ್ಡಪುಲಿಕೋಟು,ಕೋರಂಗಾಲ ಗ್ರಾಮದ ಜನರಿಗೆ ಮಡಿಕೇರಿಗೆ ತೆರಳಲು ಹತ್ತಿರವಾದ ಬಂಡಿಕಾಡ್ ರಸ್ತೆ ಮಳೆಗಾಲದಲ್ಲಿ ಪ್ರವಾಹ ಬಂದು ಬಂದ್ ಆಗುತ್ತಾ ಇರುತ್ತದೆ.ರಸ್ತೆಗೆ ಕಾಂಕ್ರೀಟ್ ಅಳವಡಿಸಿ ಎತ್ತರ ಮಾಡಿದರೆ ನೀರು ನಿಲ್ಲದಂತೆ ತಡೆಗಟ್ಟಬಹುದು. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ...@ASPonnanna@KarnatakaVarthe
ಭಾಗಮಂಡಲದಿಂದ ಬೆಳಿಗ್ಗೆ 8.30ಗಂಟೆಗೆ ಹೊರಡುವ ಭಾಗಮಂಡಲ-ನಾಪೋಕ್ಲು- ಮೂರ್ನಾಡು-ಗೊಣಿಕೊಪ್ಪ-ಬೆಂಗಳೂರು ಬಸ್ (Rout no.78-79) ಕಳೆದ 4 ದಿನದಿಂದ ಬರುತ್ತಿಲ್ಲ..ಡಿಪ್ಪೊ ಮ್ಯಾನೇಜರ್ ರವರನ್ನು 3-4 ಬಾರಿ ಕೇಳಿದಾಗ ಸರಿಯಾದ ಉತ್ತರ ಸಿಕ್ಕಿಲ್ಲ.ಸಾರ್ವಜನಿಕರಿಗೆ ಅನೂಕೂಲವಾಗುವ ಬಸ್ ವ್ಯವಸ್ಥೆ ಯನ್ನು ದಯವಿಟ್ಟು ನಿಲ್ಲಿಸ��ೇಡಿ..@KSRTC_Journeys
@KRGPNSS_RDPR ನ ರಾಜ್ಯಾಧ್ಯಕ್ಷರಾದ @BolmaDeviprasad ರವರು @CommrPR ನ ಆಯುಕ್ತರಾದ ಡಾ.ಆರುಂದತಿ ಚಂದ್ರಶೇಖರವರನ್ನು ಭೇಟಿ ಮಾಡಿ #GPStaff ಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 04-11-2024 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಹೋರಾಟ ಕುರಿತು ಮಾಹಿತಿಯನ್ನು ನೀಡಲಾಯಿತು.
@PadmanabhRKulal
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯುತ್ ಅವಘಡವಾಗಿ ಮೃತಪಟ್ಟ ನೌಕರನಿಗೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಜೊತೆಗೆ ಅವರ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡುತ್ತೇವೆ.
ಗಂಭೀರವಾಗಿ ಗಾಯಗೊಂಡ ನೌಕರನಿಗೆ 10 ಲಕ್ಷ ಪರಿಹಾರ ಜೊ���ೆಗೆ ಉಚಿತ ಚಿಕಿತ್ಸೆ ಒ���ಗಿಸಬೇಕು.
@CMofKarnataka @PriyankKharge
#RDPR ಇಲಾಖೆಯಲ್ಲಿ ರಾತ್ರಿ ಹಗಲು ಕೆಲಸ ಪಡೆದುಕೊಂಡು ಸರಿಯಾಗಿ ವೇತನ ಪಾವತಿಸಲು ಆಗದ ಇಲಾಖೆಯು ನಿನ್ನೆ ಮೊನ್ನೆ ಇಲಾಖೆಯಡಿ ನಿರ್ವಹಣೆಗೆ ಎಂದು ಬಂದ ಗ್ರಂಥಾಲಯದವರ ಸಮಾವೇಶ ಮಾಡಲು ಪಂಚಾಯತ್ ನ ಸ್ವಂತ ಸಂಪನ್ಮೂಲದಿಂದ ವಂತಿಗೆ ಪಾವತಿಸಲು ಆದೇಶ ಮಾಡಿದೆ, ಅದೇ ಪಂಚಾಯತ್ ನ ನೌಕರ ವೇತನ ಇಲ್ಲದೇ ಸಾಯಿತ್ತಿದ್ದಾನೆ ಇದಕ್ಕೆ @CommrPR ನ ಉತ್ತರ ಏನು??
2008 ರಲ್ಲಿ ಬಿಲ್ ಕಲೆಕ್ಟರ್ ಹಾಗೂ 2013ರಲ್ಲಿ ಕಂಪ್ಯೂಟರ್ ಆಪರೇಟರ್ ಗಳಿಗೆ ಬಡ್ತಿ ನೀಡಿದ್ರು ಅಂತಾ @CommrPR ಇಲಾಖೆಯು ಸರಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ,
ಇದರ ಕುರಿತು ಸಮಗ್ರವಾಗಿ ತನಿಖೆಯಾಗಿ ಮುಂದಿನ ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದೆ.
@PriyankKharge@dsarunshimoga
ಸಂಖ್ಯೆ: ಗ್ರಾಅಪ 114 ಗ್ರಾಪಂಅ 2024
ಕೊಪ್ಪಳ ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರೇ ಇದು ನಿಮ್ಮದೇ ಕ್ಷೇತ್ರದ ಅಂಗನವಾಡಿಯಲ್ಲಿ ನಡೆದ ಘಟನೆ.ತಕ್ಷಣ ಇವರ ಕಾನೂನು ಕ್ರಮ ಕೈಗೊಳ್ಳಿ
@sstangadagi@laxmi_hebbalkar@vijayatimes
06 ವರ್ಷ ಸೇವಾ ಜೇಷ್ಠತೆ ಹೊಂದಿರುವ ಪಂಚಾಯತ್ ಬಿಲ್ಲ್ ಕಲೆಕ್ಟರ್ ಹಾಗೂ ಕ್ಲರ್ಕ್ /ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಸರಕಾರದ ಆದೇಶ ಪ್ರಕಾರ ಮುಂಬಡ್ತಿ ನೀಡಬೇಕು ಆದರೆ 10-25 ವರ್ಷ ಸೇವೆ ಸಲ್ಲಿಸಿದ್ದರೂ ಇನ್ನೂ ಮುಂಬಡ್ತಿ ದೊರಕುತ್ತಿಲ್ಲ,
@PriyankKharge ಮಾನ್ಯ ಸಚಿವರು.
ತಪ್ಪು ಸಂದೇಶ ನೀಡಿ ಇಲಾಖೆಯಲ್ಲಿ ಅಕ್ರಮ ನಡೆಯಲಿದೆ.
ಮಾನ್ಯ #RDPR ಸಚಿವರಾದ @PriyankKharge ಯವರಿಗೆ ಈ ಮೂಲಕ ಕೋರುವುದೇನೆಂದರೆ ಪಂಚಾಯತ್ ನೌಕರರನ್ನು ಕಳೆದ ಕೆಲವು ವರ್ಷಗಳಿಂದ ಇಲಾಖೆಯಲ್ಲಿ ತುಂಬಾ ಹೀನಾಯವಾಗಿ ಕಾಣುತಿದ್ದು, ಇದಕ್ಕೆ ಸೂಕ್ತ ತಡೆ ಹಾಕಬೇಕಾಗಿದೆ,