Saw this edit on Instagram with tamil bgm so i altered it with our own Baadshah’s MAX Bgm 🥵
Man Kichcha Boss Editor’s are next level🤙❤️🔥.
#KicchaSudeep#BRBFirstBlood#KicchaBOSS
ಹೆದರಿಸಿ ದಂಡ ವಸೂಲಿ ಯಾಕ್ರೀ ಮಾಡ್ತೀರಾ
ಸರಿಯಾಗಿ ಸೂಚನಾ ಫಲಕ ವಿಲ್ಲ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ
ಹಿಂದಿ ಬರೋಲ್ಲ ಅಂತ ಕನ್ನಡ ಮಾತಾಡಿ ಅಂದ್ರೆ ಸೆಂಟ್ರಲ್ ಅಂದ್ರೆ ಹೇಗೆ ಫೋನ್ ಕಿತ್ತುಕೊಂಡು ದೌರ್ಜನ್ಯ ಮಾಡೋದು ದಂಡ ಕಟ್ಟಿಲ್ಲ ಅಂದ್ರೆ ಅರೆಸ್ಟ್ ಅಂತೆ @SWRRLY@VSOMANNA_BJP
ಸೂಕ್ತ ಕ್ರಮ ಕೈಗೊಳ್ಳಬೇಕು @osd_cmkarnataka
A few Sedegalu defending illegal footpath encroachments.
One migrant from Bihar is reportedly running 7–8 popcorn stalls on public footpaths without paying taxes or following the rules.
This is exactly why clearing illegal encroachments is necessary.@krishnabgowda
ನಾಳೆಯಿಂದ ಜನರು ಓಡಾಡೊ ಪಾದಚಾರಿ ಮಾರ್ಗಗಳಲ್ಲಿ
ಕನ್ನಡಿಗರು ಗುಂಪು ಕಟ್ಟಿಕೊಂಡು ಈ ರೀತಿ
ಹಾಡ್ಕೊಂಡ್ ಕೂರೋಕೆ ಬಿಡ್ತೀರಾ
@BlrCityPolice
ಏನಿದು
ಈ ಭೀಮಾರುಗಳಿಗೆ ಹೇಳೋರು ಕೇಳೋರು ಇಲ್ಲವೇ?
ಮೊನ್ನೆ ಇದೆ ರೀತಿ ಮೆಟ್ರೋ ಒಳಗೆ
ಈಗ ರಸ್ತೆ ರಸ್ತೆಗಳಲ್ಲಿ 🤦🏻♂️
https://t.co/dxxi01fRoH
ಕನ್ನಡದ ನೆಲದಲ್ಲಿ ಕನ್ನಡದ ಮಗು ಕನ್ನಡ ಮಾತಡುದ್ರೆ ಖಾಸಗಿ ಶಾಲೆಯಲ್ಲಿ ಆ ಮಕ್ಳಿಗೆ ಶಿಕ್ಷೆ ಕೊಡುತ್ತಿದ್ದಾರೆ ಅಂದರೆ ಕನ್ನಡಿಗರು ಯಾವ ಮಟ್ಟಕ್ಕೆ ತಲುಪಿದ್ದೀವಿ?
#kannada#karnataka#school#trending#viral
ಕನ್ನಡ ಮಾತಾಡಿದ ಶಾಲಾ ವಿದ್ಯಾರ್ಥಿಗಳಿಗೆ
‘I Will Never Speak Kannada In This Campus’ ಎಂದು 200 ಬಾರಿ ಬರೆಯುವಂತೆ ದೌರ್ಜನ್ಯ ಎಸಗಿರುವ ಶಾಲೆಯ ಧೋರಣೆಯನ್ನು ಖಂಡಿಸಲಾಯಿತು..!✊
ಮಕ್ಕಳ ಮಾತೃಭಾಷೆ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುತ್ತಿರುವ‚
ಖಾಸಗಿ ಶಾಲೆಯವರ ನಡೆಯ ವಿರುದ್ಧ ಕ್ರಾಂತಿಕಾರಿ ಹೆಜ್ಜೆ ಇಡಲಾಗುವುದು ಎಚ್ಚರ..!✊💛❤️