@DeputyCommissi8 ನಮ್ಮ ಮನೆಯ ಪಕ್ಕದಲ್ಲಿ ತಿಪ್ಪೆಗುಂಡಿ ಇರುವುದರಿಂದ ಸೊಳ್ಳೆ , ನೊಣಗಳ ಕಾಟದಿಂದಾಗಿ ಅನಾರೋಗ್ಯಕ್ಕೆ ಕಾರಣವಾಗಿದೆ ಇದನ್ನು ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವ ಅಧಿಕಾರಿಗಳು ಸಹ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಿಲ್ಲ
ಹಾಗಾಗಿ ತಿಪ್ಪೆ ಗುಂಡಿ ತೆರವುಗೊಳಿಸಬೇಕಾಗಿ ವಿನಂತಿಸಿಕೊಳ್ಳುತೇನೆ
There should be no partialities btwn Agriculture and Horticulture graduates All farm science courses have equal value so consider Horticulture graduates to all the farm science jobs of Central and state govt #justiceforhorticulture@PMOIndia@CMofKarnataka@siddaramaiah@AgriGoI
#justiceforhorticulture please support for horticulture students and help them to grow up and Never ever neglect them....think about horticulture graduates ..🙏