ರೋಣ ಮತ್ತು ಗದಗ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಶ್ರೀಶೈಲಪ್ಪ ಬಿದರೂರು ಅವರು ಹಠಾತ್ ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ತುಂಬಾ ಆಘಾತ ವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬದವರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
#RIP
Of the 84 ghats Manikarnika Ghat in Varanasi is extremely intriguing.
Supposedly, here is a funeral fire has never been extinguished ever since the 1st century & funeral pyres burn 24/7.
The belief is that anyone cremated here gets moksha & unites with Lord Shiva.
ಕನ್ನಡ ಚಿತ್ರರಂಗದ ಮೇರು ನಟ,
ಸಂಸದರಾಗಿ, ಕೇಂದ್ರ - ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ,
'ರೆಬಲ್ ಸ್ಟಾರ್ ಅಂಬರೀಶ್' ಅವರ ಪುಣ್ಯಸ್ಮರಣೆಯಂದು ನಮ್ಮ ಗೌರವ ಪೂರ್ವಕ ನಮನಗಳು.
.@narendramodi जी, कांग्रेस को कोसने के बजाय भाजपा के कुशासन पर बोलिये!
गुजरात के बच्चों का भविष्य क्यों बिगाड़ा?
🔹क्यों कुपोषित, कम वजन वाले बच्चों में गुजरात 30 राज्यों में 29वें स्थान पर है?
🔹क्यों शिशु मृत्यु दर में 19वें स्थान पर है?
27 सालों का हिसाब
गुजरात मांगे जवाब
Led by Sri @rssurjewala Sri @DKShivakumar Sri @MBPatil, @INCKarnataka submitted the relevant documents regarding BJP’s #VoterGate scam to the Chief Election Commissioner.
He has assured us that the case will be investigated seriously & restore faith in the process.
CM ಶ್ರೀ @BSBommai ಅವರೇ “ಎಲ್ಲಾ ಸರ್ಕಾರಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಒಂದೇ ದತ್ತಾಂಶ ವಿತರಣಾ ವೇದಿಕೆಯನ್ನು ಸ್ಥಾಪಿಸುತ್ತೇವೆ” ಎಂಬ ನಿಮ್ಮ ಭರವಸೆ ಏನಾಯಿತು?
ಈಡೇರಿಸಲಾಗದ ಭರವಸೆ ನೀಡಿ ಸಾರ್ವಜನಿಕರಿಗೆ ಭ್ರಮಾಲೋಕ ಸೃಷ್ಟಿಸು��ುದೇಕೆ?
ವಚನಭ್ರಷ್ಟತೆ ಏಕೆ?
#NimHatraIdyaUttara
#SayCM
किसानों के मसीहा छोटूराम जी ने अंग्रेजी हुकूमत के खिलाफ किसानों की बुलंद आवाज बनकर लड़ाई लड़ी व स्वतंत्रता संग्राम में महत्वपूर्ण भूमिका निभाई।
उनकी जयंती पर हमारी विनम्र श्रद्धांजलि ।
ಖಾಲಿ ಚೇರುಗಳು ಬಿಜೆಪಿಗರಿಗೆ ಜನಸಾಗರದಂತೆ ಕಾಣುತ್ತಿದೆ ಎಂದರೆ, ಬಿಜೆಪಿಗರಿಗೆ ಕಣ್ಣಿನ ಹಾಗೂ ಮಾನಸಿಕ ಚಿಕಿತ್ಸೆಯ ��ಗತ್ಯವಿದೆ!
ಕಾಂಗ್ರೆಸ್ ಕಟ್ಟಿಸಿದ ನಿಮ್ಹಾನ್ಸ್ ತರದ ಸುಸಜ್ಜಿತ ಅಸ್ಪತ್ರೆಗಳಿವೆ ಚಿಕಿತ್ಸೆ ಕೊಡಿಸಿ @BJP4Karnataka !
Instead of protecting people who expose scandals, the Govt & their stooges are intimidating them.
@CMofKarnataka should ensure a conducive environment for investigation.
The #VoterGate scam is a serious violation of privacy with intent to alter election results.
@rajivkumarec
ಮತದಾರರ ಮಾಹಿತಿ ಕಳವು, ಮಾರಾಟ, ನಿರ್ದಿಷ್ಟ ಮತದಾರರ ಹೆಸರು ಅಳಿಸಿ ಹಾಕಿರುವುದು ಸೇರಿದಂತೆ ಕರ್ನಾಟಕದಲ್ಲಿ ನಡೆದಿರುವ ಮತದಾರರ ಪಟ್ಟಿ ಹಗರಣ ಕುರಿತು ನವದೆಹಲಿಯಲ್ಲಿ ಕೇಂದ್ರ ಚುನಾವಣೆ ಆಯೋಗದ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala, ಕೆಪಿಸಿಸಿ ಅಧ್ಯಕ್ಷ @DKShivakumar ನೇತೃತ್ವದಲ್ಲಿ
ಗೃಹ ಇಲಾಖೆಯ ಭ್ರಷ್ಟಚಾರದ ಬಗ್ಗೆ ಬಿಜೆಪಿ ಶಾಸಕರೇ ಹೇಳಿದ್ದಾರೆ, ಹಣ ಪಡೆದು ಬೇಕಾಬಿಟ್ಟಿ ಪೋಸ್ಟಿಂಗ್ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ.
ಶಾಸಕರು ಹೇಳುವ ಭ್ರಷ್ಟಾ��ಾರದ ವಿಚಾರದಲ್ಲಿ @JnanendraAraga ಅವರ ಪಾತ್ರವಿದೆಯೇ? ಹಾಗಾಗಿಯೇ ಮೌನವಾಗಿದ್ದಾರಾ?
ಆಡಳಿತ ಪಕ್ಷದ ದಲಿತ ಶಾಸಕರು ಇಷ್ಟು ಗೋಳಾಡಿದರೂ @BJP4Karnataka ಮಾತಾಡ್ತಿಲ್ಲ ಏಕೆ?
ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ, ಅಭಿಮಾನಿಗಳ ನೆಚ್ಚಿನ ರೆಬಲ್ ಸ್ಟಾರ್, ಮಾಜಿ ಕೇಂದ್ರ ಸಚಿವ ಶ���ರೀ ಅಂಬರೀಶ್ ಅವರ ಪುಣ್ಯಸ್ಮರಣೆ ದಿನವಾದ ಇಂದು ಅವರು ಕರುನಾಡಿಗೆ ಕೊಟ್ಟ ಸಿನಿಮಾಗಳ ಮೆಲುಕ�� ಹಾಕುತ್ತ ಅವರನ್ನು ನೆನೆಯೋಣ
#Ambarish
Assam CM @himantabiswa claim that Rahul Gandhi looks like Saddam Hussein shows sick mindset of this person
He should have looked at his own face in the mirror before commenting on others
Assam CMs statement sounds like one, coming out from a insane person who needs medical help
ಬೀದರ್ ನಗರದ,K.H.B.ಕಾಲೋನಿಯಲ್ಲಿ ನನ್ನ ಅನುದಾನದಲ್ಲಿ 2020.2021 ಸಾಲಿನ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯನ್ನು ವೀಕ್ಷಿಸಿ ಉತ್ತಮ ರಸ್ತೆ ಮಾಡಬೇಕೆಂದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರೆ ಸಲಹೆ ನೀಡಲಾಯಿತು