@siddaramaiah@DKShivakumar
*ಹಿಜಾಬ್ | ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದ ಪ್ರಾಂಶುಪಾಲನಿಗೆ ಕಾಂಗ್ರೆಸ್ ಸರ್ಕಾರದಿಂದ ‘ರಾಜ್ಯಮಟ್ಟದ ಪ್ರಶಸ್ತಿ’*
*ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟಲ್ಲೇ ತಡೆದಿದ್ದ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ*
*ಮುಂದೆ ಓದಿ*
https://t.co/QAuaOAI4nE
I have an emotional relationship with Raebareli and the people of Wayanad.
In the last 5 years, the people of Wayanad stood with me and gave me energy to fight in a very difficult time.
I will stand by the commitments that we've made. We will deliver on those commitments.
I'm confident that Priyanka is going to win the elections and will be a very good representative for the people of Wayanad.
My doors are always open for the people of Wayanad for the rest of my life & I love every single person in Wayanad.
: Shri @RahulGandhi
ಯಾಕೆ ಇಂತಹ ಮನೋಧರ್ಮ ! ಇದನ್ನೆಲ್ಲಾ ಪದೇ ಪದೆ ಹೇಳಿಕೊಳ್ಳಬೇಕೆ, ಕಾಂಗ್ರೆಸ್ ಸರಕಾರದಲ್ಲೂ ಮುಸ್ಲಿಮರು ಅಧಿಕೃತವಾಗಿ ಎರಡನೇ ದರ್ಜೆಯ ಪ್ರಜೆಗಳೆ ? ಮಾನ್ಯ ಸಿದ್ದರಾಮಯ್ಯನವರಿಗೆ ಏನಾದರು ಕೇಳಿಸುತ್ತಿದೆಯೆ ?
@siddaramaiah@DKShivakumar@DrParameshwara@INCIndia
ಅದೆಂತಹ ಕುರುಡುತನ ಕಮೀಷನರ್ಗೆ ಆವರಿಸಿದೆ ? ಮುಸ್ಲಿಮರ ಮೇಲೆ ಸಿ ಸಿ ಕೆಮೆರಾ ಇಟ್ಟು ಕಾಯುವ ಮಾಧ್ಯಮಗಳಿಗೂ ಯಾಕೆ ಇಂತಹ ದಂಧೆ ಸುದ್ದಿ ಮಾಡಬೇಕು ಅಂತ ಅನಿಸುವುದಿಲ್ಲ.
ಅದೆಲ್ಲಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ನಾಯಕರು ಮಂಗಳೂರಿಗೆ ಇಂತಹ ಪೊಲೀಸ್ ಅಧಿಕಾರಿಗಳನ್ನೇ ಎಲ್ಲಿಂದ ಹುಡುಕಿ ತಂದು ಹಾಕುತ್ತಾರೆ ?
@siddaramaiah@DKShivakumar
3/3
ಪೊಲೀಸರಿಗೆ, ಮಾಧ್ಯಮಗಳಿಗೆ ಸುಲಭದ ತುತ್ತಾಗಿರುವ ಮುಸ್ಲಿಮರ ಮೇಲೆ ಸುಮಟೊ ಕೇಸ್ ಬುಕ್ ಮಾಡಿರುವ ಮಂಗಳೂರು ಕಮೀಷನರ್ ಗೆ ಮಂಗಳೂರಲ್ಲಿ ತಲೆ ಎತ್ತಿರುವ ಮಸಾಜ್ ಪಾರ್ಲರ್, ಮಟ್ಕಾ, ಬೆಟ್ಟಿಂಗ್ ಮಾಫಿಯಾ, ಕದ್ದು ನಡೆಯುವ ಇಸ್ಪೀಟ್ ಅಡ್ಡೆ, ರಾಜಾರೋಷವಾಗಿ ನಡೆಯುವ ಅಕ್ರಮ ಮರಳು ದಂಧೆ ಯಾಕೆ ಕಾಣುವುದಿಲ್ಲ.
@siddaramaiah@DKShivakumar
3/2
ಶುಕ್ರವಾರ ನಮಾಜ್ ಸಂದರ್ಭ ಒಳ ರಸ್ತೆಯಲ್ಲಿನ ಮಸೀದಿಯಲ್ಲಿ ಜಾಗ ಕೊರತೆಯಿಂದ ರಸ್ತೆ ಬದಿ ನಮಾಜು ಮಾಡಿದ ಮುಸ್ಲಿಂರ ಮೇಲೆ ಮಂಗಳೂರು ಪೊಲೀಸ್ ಸ್ವಯಂ ಪ್ರೇರಣೆಯಿಂದ FIR ದಾಖಲಿಸಿರುವುದು ದೊಡ್ಡ ಸುದ್ದಿಯಾಗಿದೆ. ( ಟಿವಿ ಮಾಧ್ಯಮಗಳು ಅರ್ಧ ಸತ್ಯದ ಮೂಲಕ ಮಾಡಿದ ಪ್ರಚೋದನೆಯೂ ಇದರ ಹಿಂದಿದೆ)
@siddaramaiah@DKShivakumar@DrParameshwara
3/1