@XpressBengaluru ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು..
ಈ ದಿನ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಸಾಹೇಬರ ನೇತೃತ್ವದಲ್ಲಿ ಮಾದನಾಯಕನಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ "ಜನಸಂಪರ್ಕ ಸಭೆ " ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಸಲಹೆ ಸೂಚನೆ ನೀಡಲಾಯಿತು..
@KiranAradhyaadv@vijayatimes ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದ್ದು, ಸಂಬಂಧಪಟ್ಟ ಮಾಲಿಕನಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಗಿದೆ.. ಹಾಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ...
@twitsbypavan@BlrCityPolice ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದ್ದು, ಸಂಬಂಧಪಟ್ಟ ಮಾಲಿಕನಿಗೆ ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಗಿದೆ.. ಹಾಗೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ...
@HateDetectors ಈ ವಿಡಿಯೋ ದಲ್ಲಿ ಕಾಣುತ್ತಿರುವ ಸರ ಕಸಿಯುತ್ತಿರುವ ವಿಡಿಯೋ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಆಗಿರುವುದಿಲ್ಲ , ಅನಾವಶ್ಯಕವಾಗಿ ಬೇರೆ ವಿಡಿಯೋವನ್ನು ಹಾಕಬೇ��ಿ.. ತನಿಖೆ ಪ್ರಗತಿಯಲ್ಲಿದೆ, ಶೀಘ್ರದಲ್ಲೇ ಆರೋಪಿ ಪತ್ತೆ ಮಾಡಲಾಗುತ್ತದೆ..
ದಿನಾಂಕ 27/01/26 ರಂದು ದಾಸನಪುರದ ಜ್ಯುವೆಲರಿ ಶಾಪ್ ನಲ್ಲಿ ಪಿಸ್ತೂಲು ತೋರಿಸಿ ದರೋಡೆ ಮಾಡಿದ ದರೋಡೆಕೋರರನ್ನು ರಾಜಸ್ಥಾನಕ್ಕೆ ಹೋಗಿ ಬಂಧಿಸಿ, ಆರೋಪಿ ಮತ್ತು ಮಾಲು ಪತ್ತೆ ಮಾಡಿದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಈ ದಿನ ಬೆಂಗಳೂರು ನಗರ ಕಮಿಷನರ್ ಸಾಹೇಬರು ಅಭಿನಂದಿಸಿದರು..
⚠️ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಆಪ್ಗಳ ಬಗ್ಗೆ ಎಚ್ಚರಿಕೆ ವಹಿಸಿ!
“ಸುಲಭ ಹಣ”, “ಖಚಿತ ಲಾಭ”, “ತ್ವರಿತ ಆದಾಯ” ಎಂಬ ಆಮಿಷಗಳು ವಂಚನೆಯಾಗಿರಬಹುದು.
ಇಂತಹ ಅನುಮಾನಸ್ಪದ ಹಣ ಗಳಿಸುವ ಆಪ್��ಳು ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕಳೆದುಕೊಳ್ಳುವಂತೆ ಮಾಡಬಹುದು.
❌ ಅಪರಿಚಿತ ಆಪ್ಗಳನ್ನು ನಂಬಬೇಡಿ
📞 ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ
🌐 ದೂರು ದಾಖಲಿಸಿ: https://t.co/gi1itlrihq
#CyberCrimeAwareness #OnlineInvestmentFraud #FakeEarningApps #StaySafe
Road rage menace refuses to die in Bengaluru!
A biker cut off Aditya's car near Madavara Junction (en route from Nelamangala to Manyata Tech Park), broke the mirror, damaged the vehicle, hurled abuses & threats.
Case filed at Madanayakanahalli PS (NW Bengaluru). Enough is enough strict action needed! #RoadRage #BengaluruTraffic #StaySafe
@KulkarniSh41668 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@kirantv87@karnatakaportf@CivicOp_india ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದ��ವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@AdvSA07 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@UnVerse1X ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆ���್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@mh_rangan@BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@ajmeraaxesh@BlrCityPolice ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...
@Prashantmohap13 ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ...