ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2
UP ಮಾದರಿಯ ಗುಂಪುಹತ್ಯೆ ನಡೆಸಿರುವ ಘಟನೆ ಹಿಂದಿರುವ ಸಂಘಟನೆ ಯಾವುದು? ಎಂಬುದನ್ನು SIT ತನಿಖೆ ಮಾಡಿಸಿ ಮುಂದೆ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವ ಬದಲು, ತನಿಖೆಯ ದಿಕ್ಕು ತಪ್ಪಿಸಲು ಬಾಲಿಶ ಹೇಳಿಕೆ ನೀಡುತ್ತಿರುವ ಗೃಹ ಮಂತ್ರಿ ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ಉನ್ನತ ಮಟ್ಟದ ತನಿಖೆಗೆ ಆದೇಶಬೇಕು
ಮಂಗಳೂರಿನ ಕುಡುಪುವಿನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ BJP ಕಾರ್ಪೋರೆಟರ್ ಪತಿಯ ನೇತೃತ್ವದಲ್ಲಿ ಸುಮಾರು 50ಮಂದಿ ಸೇರಿ ಯುವಕನನ್ನು ಗುಂಪು ಹತ್ಯೆ ನಡೆಸಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹರಿದಾಡುತ್ತಿದೆ.ವಿದ್ಯಾವಂತರ ಜಿಲ್ಲೆಯಲ್ಲಿ ಉ.ಭಾರತ ಶೈಲಿಯ ಗುಂಪುಹತ್ಯಾ ಸಂಸ್ಕ್ರತಿ ಅಪಾಯ ಮತ್ತು ಅತೀ ಗಂಭೀರ ಪ್ರಕರಣವಾಗಿದೆ@compolmlr@DgpKarnataka
ವಖ್ಫ್ ತಿದ್ದುಪಡಿ ಮಸೂದೆಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ . ಕೇಂದ್ರ ಸರ್ಕಾರವು ದೇಶದ ಸೊತ್ತನ್ನೆಲ್ಲಾ ಮಾರಿ ಈಗ ಮುಸ್ಲಿಮರ ಆಸ್ತಿಯನ್ನು ಕಬಳಿಸಲು ಹೊರಟಿದೆ. ಮುಸ್ಲಿಮರ ಒಗ್ಗಟ್ಟು ಈ ಷಡ್ಯಂತ್ರವನ್ನು ವಿಫಲಗೊಳಿಸಲಿದೆ.
#RejectWAQFbill#WaqfBachaoAndolan
ಬಡಜನರ ರಕ್ತ ಹೀರುತ್ತಿರುವ ಮೆಡಿಕಲ್ ಮಾಫಿಯಗೆ ಕಡಿವಾಣ ಹಾಕಿ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಬುದ್ಧಿವಂತರ ಜಿಲ್ಲೆಯ ಪರವಾಗಿ @siddaramaiah
ನೇತೃತ್ವದ @INCKarnataka ಸರ್ಕಾರಕ್ಕೆ ಒತ್ತಾಯಿಸುತ್ತೇನೆ.
ದ.ಕ ಜಿಲ್ಲೆಯಲ್ಲಿ ಎಂಟು ಮೆಡಿಕಲ್ ಕಾಲೇಜುಗಳಿದ್ದರೂ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಯಾಕಿಲ್ಲ.?
ಒಂದೇ ಒಂದು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ಕೇವಲ ರಾಜಕಾರಣದ ಸೋಲು ಮಾತ್ರವಲ್ಲ, ಈ ಜಿಲ್ಲೆಯ ರಾಜಕಾರಣಿಗಳಿಗೆ ಸಹ ನಾಚಿಕೆಗೇಡಿನ ಸಂಗತಿ.
ದ.ಕ ಜಿಲ್ಲೆಯ ಜನಪ್ರತಿನಿಧಿಯಾಗಿದ್ದ ಯು.ಶ್ರೀನಿವಾಸ ಮಲ್ಯ 1950 ರಂದು ದ.ಕ ಜಿಲ್ಲೆಗೆ ತಾಂತ್ರಿಕ ಶಿಕ್ಷಣ ಕೇಂದ್ರ ಬೇಕೆಂದು ಪಾರ್ಲಿಮೆಂಟ್ ಮುಂದೆ ಧರಣಿ ಕೂತಿದ್ದರು. ಅಂತಹ ಇಚ್ಛಾಶಕ್ತಿಯ ಕೊರತೆಯುಳ್ಳ ರಾಜಕಾರಣಿಗಳು ನಮ್ಮಲ್ಲಿದ್ದಾರೆ.
ರಾಜಕಾರಣಿಗಳಿಗೆ ರೋಗ ಬಂದಲ್ಲಿ ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಲಗುತ್ತಾರೆ. ಆದರೆ ಅವ್ಯವಸ್ಥೆಗಳಿದ್ದರೂ ಬಡವರಿಗೆ ಕಾಯಿಲೆ ಬಂದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು.
ಖಾಸಗಿ ಮೆಡಿಕಲ್ ಆಸ್ಪತ್ರೆಗಳವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟುತ್ತಿದ್ದಾರೆ ಮಾತ್ರವಲ್ಲ, ವೆನ್ಲಾಕ್ ಆಸ್ಪತ್ರೆಯನ್ನೂ ನುಂಗಲು ಹೊರಟಿದ್ದಾರೆ. ಆದ್ದರಿಂದ ತಕ್ಷಣ ದ.ಕ ಜಿಲ್ಲೆಗೆ ಒಂದಾದರೂ ಸರ್ಕಾರಿ ಮೆಡಿಕಲ್ ಕಾಲೇಜು ಬೇಕೇ ಬೇಕು.
@CMofKarnataka
#WeNeedGovtMedicalCollage
#StopMedicalMafiya
#DK_Want_Govt_Medical_College
@dineshgrao@DKShivakumar@EduMinOfIndia