@drmcsudhakar ದಿನಾಂಕ 5/9/2024 ರ ಶಿಕ್ಷಕರ ದಿನಾಚರಣ��ಯ ಉಡುಗೊರೆ ಯಾಗಿ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಆದೇಶ ನೀಡುವ ಮೂಲಕ ನಮ್ಮೆಲ್ಲರ ಮನೆಗಳಲ್ಲಿ, ಮನಗಳಲ್ಲಿ ಸಂಭ್ರಮ ಉಂಟುಮಾಡಿದ ನೀವು, ಈ ಬಾರಿಯ ಗೌರಿ - ಗಣೇಶ ಹಬ್ಬದ ಸಿಹಿ, ಖುಷಿ, ಉತ್ಸಾಹ, ಇಮ್ಮಡಿಗೊಳಿಸಿದ್ದೀರಿ ಸರ್.
ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸರ್🙏💐💐
ಮಾನ್ಯ ಉನ್ನತ ಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಆಯ್ಕೆಯಾದ 1208 ಬಡಪಾಯಿ ಸಹಾಯಕ ಪ್ರಾಧ್ಯಾಪಕರು & ಪೋಷಕರಿಂದ ಕಳಕಳಿಯ ಮನವಿ 🙏,
ತಾವು ಆರಂಭದಲ್ಲಿ ನಮಗೆ ಅತಿವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟಿರಿ ಈ ವಿಚಾರದಲ್ಲಿ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಈಗ ನಾವು ನಡು ನೀರಿನಲ್ಲಿದ್ದೇವೆ ನಮ್ಮನ್ನು ಕೈಹಿಡಿದು ದಡ ಸೇರಿಸಿ.
@siddaramaiah@Vijaykarnataka ಉನ್ನತಶಿಕ್ಷಣ ಇಲಾಖೆಯ ಸಹಾಯಕಪ್ರಾಧ್ಯಾಪಕರ ನೇಮಕಾತಿ ಅಂತಿಮ ಹಂತಕ್ಕೆ ಬಂದಿರುವಾಗ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡುತ್ತಿರುವುದರಿಂದ ಸಹಾಯಕ ಪ���ರಾಧ್ಯಾಪಕರಾಗಿ ಆಯ್ಕೆಯಾದ 1209 ನಿರೊದ್ಯೋಗಿಗಳು ನೊಂದಿದ್ದು ಗುರುಪೂರ್ಣಿಮೆ ಪ್ರಯುಕ್ತ ದಿಟ್ಟನಿರ್ಧಾರ ಕೈಗೊಂಡು ನೇಮಕಾತಿ ಆದೇಶ ನೀಡಿರಿ ಎಂದು ತಮ್ಮಲ್ಲಿ ಒಕ್ಕೊರಲಿನಿಂದ ಕೇಳುತ್ತಿದ್ದೇವೆ ಸರ್.
@drmcsudhakar@CMofKarnataka
ಮಾನ್ಯ ಸುಧಾಕರ್ ಸರ್ ನೀವು ಇಲ್ಲಿಯವರೆಗೆ ನಮ್ಮ ನೇಮಕಾತಿ ಕುರಿತು ಮಾಡಿರುವ ಕೆಲ���ಗಳು ಅತ್ಯಂತ ಶ್ಲಾಘನೀಯ. ಕಾಯುವಿಕೆಯಿಂದ ತುಂಬಾ ನೊಂದಿದ್ದೇವೆ ಸರ್ ಇನ್ನೊಂದು ಮೆಟ್ಟಿಲು ಹತ್ತಿಸಿ. ನೀವೇ ಭರವಸೆ ನೀಡಿರ���ವ ಈ ವೀಡಿಯೊ ಇನ್ನೊಮ್ಮೆ ದಯವಿಟ್ಟು ನೋಡಿ ಸರ್...
https://t.co/WbcrLGxojY
Honourable @drmcsudhakar sir, We request you kindly understand our condition and issue orders. This will help all 1204 families. https://t.co/Sf51pGkC6U