ನಾಡ ಭಾಷೆ ಎಂದು ಎಷ್ಟು ದಿನ ಕನ್ನಡಹೇರಿಕೆ ಮಾಡುವಿರಿ? ನಮ್ಮ ಭಾಷೆಗೂ ಸ್ಥಾನಮಾನ ಕೊಡಿ, ನಮ್ಮ ಭಾಷೆಗೂ ಕನ್ನಡದಷ್ಟೇ ಮೌಲ್ಯ ಇದೆ. ಭಾಷಾಸಮಾನತೆಯ ಹಕ್ಕು ನೀಡಿ. ಈ ರಾಜ್ಯ 3 ದ್ರಾವಿಡ ನುಡಿಗಳ ಸ್ವಂತ ಎಂಬುದು ನಮ್ಮ ಹೆಮ್ಮೆ. ಈ ಸುಧಾರಣೆ ಆಗದಿದ್ದಲ್ಲಿ ತುಳುನಾಡ ಏಕೀಕರಣವಾಗಲಿ. #SpeakUpForTulu#TuluOfficialinKA_KL@CMofKarnataka
ನಾಡ ಭಾಷೆ ಎಂದು ಎಷ್ಟು ದಿನ ಕನ್ನಡಹೇರಿಕೆ ಮಾಡುವಿರಿ? ನಮ್ಮ ಭಾಷೆಗೂ ತತ್ಸಮಾನ ಸ್ಥಾನ ಕೊಡಿ, ನಮ್ಮ ಭಾಷೆ ಕನ್ನಡದಷ್ಟೇ ಮೌಲ್ಯ. ಭಾಶಾಸಮನತೆಯ ಹಕ್ಕು ನೀಡಿ. ಈ ರಾಜ್ಯ 3 ದ್ರಾವಿಡ ನುಡಿಗಳ ಸ್ವಂತ ಎಂಬುದು ನಮ್ಮ ಹೆಮ್ಮೆ. ಈ ಸುಧಾರಣೆ ಅಗದಿದ್ದಲ್ಲಿ ತುಳುನಾಡ ಏಕೀಕರಣವಾಗಲಿ. #SpeakUpForTulu#TuluOfficialinKA_KL@CMofKarnataka
ದ್ರಾವಿಡ ಭಾಷೆ ಕನ್ನಡ ತೆಲುಗು ಮಲಯಾಳಂ ತಮಿಳ್ ಸಿಕ್ಕ ಗೌರವ ತುಳು ಭಾಷೆಗೆ ಯಾಕಿಲ್ಲ ? ತಿರಸ್ಕಾರವೇಕೆ? ತುಳುನಾಡ ರಾಜಕಾರಣಿಗಳು ಯಾಕೆ ಪ್ರಶ್ನಿಸುತ್ತಿಲ್ಲ?ಜಾತಿ ರಾಜಕಾರಣ ಎಂಬ ನಂಬಿಕೆ ಇನ್ನು ಬಿಡಿ
ತುಳುವಪ್ಪೆ ಮಕ್ಕಳು ಇನ್ನು ಸಹಿಸಲ್ಲ ,
ಇದು ಪ್ರತಿ ತುಳುವನ ಸ್ವಾಭಿಮಾನದ ಪ್ರಶ್ನೆ...
#TuluTo8thSchedule
ಜೈ ತುಳುನಾಡ್🚩❤️
ಪ್ರತಿಯೊಬ್ಬ ಕನ್ನಡಿಗನು ತುಳು ಕಲಿಯುವಂತಾಗಲಿ. ಪಂಚ ದ್ರಾವಿಡ ಭಾಷೆಗಳಲ್ಲಿ ಎರಡು ಭಾಷೆಗಳು ಕರ್ನಾಟಕ ರಾಜ್ಯದಲ್ಲಿದೆ ಎಂಬುದಕ್ಕೆ ಹೆಮ್ಮೆ ಪಡಲಿ. ತುಳುವೊಂದಿಗೆ ಕನ್ನಡ , ಕನ್ನಡದೊಂದಿಗೆ ತುಳು - ಇದು ಚೆನ್ನಾಗಿರೋದು.
#TuluTo8thSchedule#TuluOfficialinKA_KL