ಸಾರ್ವಜನಿಕರ ಗಮನಕ್ಕೆ
1,80000
ಸಾವಿರ ಜನ ಪ್ರಾಣ ಕಳೆದು ಕೊಂಡಿರೋದು
ಫುಟ್ ಪಾತ್ ಒತ್ತುವರಿ ಇಂದ 🥺🥺
ಅವರಲ್ಲಿ ಬಡ ,ಮಧ್ಯಮ ವರ್ಗದವರೇ
ಇರೋದು ಅಲ್ವೇ 😏😏
ಅಲ್ಲ ಒತ್ತುವರಿ ತೆರವು ಮಾಡಿದರೆ ಬಡವರು
ಎಲ್ಲಿ ಹೋಗಬೇಕು ಕೆಲವು ಅತೃಪ್ತ ಆತ್ಮಗಳು ಬಡ್ಕೋತವೇ - ಅವಕ್ಕೆ ಇಲ್ಲಿದೆ ಉತ್ತರ. 👇
ಪಾದಚಾರಿ ಮಾರ್ಗ ಓಡಾಡೋ ಜನಕ್ಕೆ ಸೇರಿದ್ದು
ಬಡವರಿಗೂ ಅಲ್ಲ
ಸಿರಿವಂತರಿಗೂ ಅಲ್ಲ 💁
ವ್ಯಾಪಾರ ಮಾಡೋರಿಗಂತು ಮೊದಲೆ ಅಲ್ಲ 😉
ನಿಯಮಗಳ ಪ್ರಕಾರ ಮನೆ-ಮನೆಗೆ ತೆರಳಿ ಮತದಾರರ ವಿವರ ಪರಿಶೀಲನೆ (SIR) ಮಾಡಬೇಕಲ್ಲವೇ? ಮಸೀದಿ ಹಾಗೂ ಖಾಸಗಿ ಕಚೇರಿಗಳಲ್ಲಿ ಸಾಮೂಹಿಕವಾಗಿ ಈ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಪರ್ಮಿಷನ್ ನೀಡಿದೆಯೇ? ಇದು ನಿಯಮಗಳ ಉಲ್ಲಂಘನೆಯಲ್ಲವೇ? ಸೂಕ್ತ ಕ್ರಮ ಕೈಗೊಳ್ಳಿ.
@ceo_karnataka@ECISVEEP#ElectionCommission#Karnataka#SIR