@BJP4Karnataka@INCKarnataka@siddaramaiah ರಾಜ್ಯ ಬಿಜೆಪಿಗರು ಒಮ್ಮೆ ಬಿಜೆಪಿಯ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ ಸಿಎಂ ಅವರನ್ನ ನೋಡಿ ಕಲೀರಿ. ಒಗ್ಗಟ್ಟು,ಪ್ರಚಾರ,ಜನರ ನಡುವೆ ಇದ್ದು ಹೋರಾಟ ಮಾಡಿ ಅಧಿಕಾರ ಹೇಗೆ ನಡೆಸಬೇಕು ಅನ್ನೋದನ್ನ.
@narayanagowdru ರಾಜ್ಯದಲ್ಲೇ 30-40 ವರ್ಷಗಳಿಂದ ಇದ್ದರೂ ಕನ್ನಡ ಬಾರದವರಿದೆ ಏನನ್ನಬೇಕು. ಕಾಂಗ್ರೆಸ್ ನಾಯಕರು ದಾವಣಗೆರೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಚಾರ ಮಾಡಿದ್ರಲ್ಲ ಅದೇ ಉದಾಹರಣೆ.