ಕೇರಳದ ಚುನಾವಣೆಯನ್ನು ಬಿಜೆಪಿ ಯಾಕೆ ಸಂಭ್ರಮಿಸುತ್ತಿದೆ ಅಂದರೆ ಬಿಜೆಪಿ ಎಲ್ಲಾ ಕಡೆ ಅಧಿಕಾರಕ್ಕೆ ಬಂದದ್ದು ಇಂಥಹ ಸಣ್ಣಪುಟ್ಟ ಗೆಲುವುಗಳಿಂದಲೇ..
ಈ ಬಾರಿ ಗೆದ್ದ ಒಟ್ಟು ವಾರ್ಡ್ಗಳು: 1900+
ಕಳೆದ ಬಾರಿ 13 ಪಂಚಾಯತ್ ಇದ್ದದ್ದು ಈ ಬಾರಿ 26 ಪಂಚಾಯತ್ ಗಳು ಹಾಗಾಗಿ ಈ ಸಲ 100% ಹೆಚ್ಚಳ
ಬಿಜೆಪಿಗೆ ಈಗ ರಾಜಧಾನಿಯನ್ನೇ ಆಳುವ ಅವಕಾಶವಿದೆ.. ತಿರುವನಂತಪುರಂ
ಪಾಲಕ್ಕಾಡ್ ಮತ್ತು ತ್ರಿಪುಣಿಥರ ಪುರಸಭೆಗಳಲ್ಲಿ ಅತಿದೊಡ್ಡ ಏಕೈಕ ಪಕ್ಷ
13 ಪುರಸಭೆಗಳಲ್ಲಿ ಎರಡನೇ ಸ್ಥಾನ!
ಈ ದೇಶದ ವೈರಿಗಳು ಕಮ್ಯುನಿಸ್ಟರು ಇವರ ಸೋಲು ನನಗೆ ಯಾವಾಗಲೂ ಖುಷಿ ಪಡಿಸುತ್ತದೆ ಹಾಗಾಗಿ ಉಡುಪಿ ಹತ್ರದ ಮಟ್ಟುವಿಗೆ ಹೋಗಿ ಕಾಣೆ ಮೀನು ತಿಂದು ಸಂಭ್ರಮಿಸುವ ಬಗ್ಗೆ ಯೋಚಿಸ್ತಾ ಇದ್ದೇನೆ.
Bangladeshi citizens of Bengaluru are Congress voters, yes, they are not the DK Brothers..
Lakhs of Bangladeshi people were illegally transported to Bengaluru through West Bengal and here they got voter ID, ration card, Aadhaar identity card, passport, everything in the name of India...
The tax money of our country's Hindus is for their development and for the Congress vote bank, our money is the right of Bangladeshi Muslims... Clap your hands..
ಯಾರೋ ಒಬ್ಬರು ಕೇಳಿದರು ಶಿವಾಜಿ ಚಿತ್ರ ಇಟ್ಟುಕೊಂಡು ಪೂಜಿಸುತ್ತೀರಲ್ಲ ಅವರೇನು ದೇವರೇ ? ಅಂತ. ಅದಕ್ಕೆ ನಾನು ಉತ್ತರಿಸಿದೆ ಶಿವಾಜಿ ದೇವರಲ್ಲ ಸತ್ಯ ಆದರೆ ನಿಮ್ಮ ದೇವರುಗಳು ಇವತ್ತು ಭದ್ರವಾಗಿ ಗುಡಿಯೊಳಗೆ ಕುಳಿತಿದ್ದರೆ ಅದಕ್ಕೆ ಕಾರಣ ಶಿವಾಜಿ. ದಕ್ಷಿಣದ ಧರ್ಮ ಸ್ಥಾಪತ್ಯಗಳು ಉತ್ತರದಿಂದ ಹೊರಟ ಮತೀಯ ಸುನಾಮಿಗೆ ಸಿಲುಕದೆ ಇಂದಿಗೂ ಉಳಿದಿದ್ದರೆ ಅದಕ್ಕೆ ಕಾರಣ ಶಿವಾಜಿ. ಶಿವಾಜಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರದ ಕೆಲವೊಂದು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ.
ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕ ಹಿಂದೂ ಸಮಾಜವನ್ನು ಒಂದು ಧೀರ್ಘವಾದ ಕತ್ತಲು ಆವರಿಸಿಕೊಂಡಿತ್ತು ಭವಿಷ್ಯ ಇಲ್ಲದ ಆ ಅಂಧಕಾರದಲ್ಲಿ ಮಿಂಚಿನಂತೆ ಕಾಣಿಸಿಕೊಂಡವರು ಶಿವಾಜಿ ಮಹಾರಾಜರು. ಅವರು ಆರಂಭಿಸಿದ ಹಿಂದೂ ಸ್ವರಾಜ್ಯದ ಚಳುವಳಿಯನ್ನು ಭಾರತದ ಮೂಲೆಮೂಲೆಯ ಸ್ವದೇಶಿ ಅರಸರು ತಮ್ಮ ಶಕ್ತ್ಯಾನುಸಾರ ಬೆಳೆಸಿದರು ಇದರ ಪರಿಣಾಮವಾಗಿ ಭಾರತ ಇಂದು ಹಿಂದೂ ಬಹುಸಂಖ್ಯಾತ ದೇಶವಾಗಿ ಉಳಿದಿದೆ.
ಸಾವಿರದ ಇನ್ನೂರು ಇಸವಿಯ ಭಾರತದ ಚಿತ್ರಣವನ್ನು ಒಮ್ಮೆ ಗಮನಿಸೋಣ. ವಿಂದ್ಯೆಯ ಕೆಳಭಾಗ ಪ್ರಬಲ ಹಿಂದೂ ಅರಸರ ಆಳ್ವಿಕೆಯಲ್ಲಿತ್ತು. ಕಾಕತೀಯ, ಹೊಯ್ಸಳರು, ಯಾದವರು ಈ ಭಾಗವನ್ನು ಆಳುತ್ತಿದ್ದರು. ತಮ್ಮ ತಮ್ಮೊಳಗೆ ಜಗಳ ಮಾಡುತ್ತಾ ಕಾಲಕಳೆಯುತ್ತಿದ್ದ ಈ ಮೂರು ರಾಜವಂಶಗಳು ಬಿರುಗಾಳಿಯಂತೆ ಬಂದೆರಗಿದ ಖಿಲ್ಜಿಯ ಸೈನ್ಯಕ್ಕೆ ಸುಲಭದ ತುತ್ತಾಗಿ ಬಿಟ್ಟರು. ದೇವಗಿರಿಯ ಯಾದವರು ಅಲ್ಲಾವುದ್ದೀನ್ ಖಿಲ್ಜಿಯ ದಾಳಿಗೆ ಸಿಲುಕಿ ನಾಶವಾದರು ಈ ಅರಸರಿಗೆ ಉತ್ತರ ಭಾರತದಲ್ಲಿ ಇಸ್ಲಾಂ ನಡೆಸಿದ್ದ ಘೋರ ನರಹತ್ಯೆ ಮತ್ತು ಅನಾಚಾರಗಳ ಅರಿವಿಲ್ಲದೆ ಹೋಗಿತ್ತೇ? ಎಲ್ಲವೂ ಅರಿವಿತ್ತು ಸಂತ ಜ್ಞಾನೇಶ್ವರರು ಇದೇಕಾಲಘಟ್ಟದಲ್ಲಿ ಉತ್ತರದ ಯಾತ್ರೆ ಮಾಡಿ ಬಂದು ಅಲ್ಲಿನ ವಿಪ್ಲವಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಆದರೆ ಆಳರಸರು ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮ ದೇವಗಿರಿ ದೈತ್ಯರ ಪಾಲಾಗಿ ದೌಲತಾಬಾದ್ ಎಂದು ಸುನ್ನತ್ ಮಾಡಿಸಿಕೊಂಡಿತು.
1292ರಲ್ಲಿ ಖಿಲ್ಜಿ ಬಂದಿದ್ದು ಕೇವಲ ಎಂಟು ಸಾವಿರ ಅಶ್ವದಳದೊಂದಿಗೆ. ಆದರೆ ಆ ದಾಳಿಯನ್ನು ಎದುರಿಸುವ ಸಾಮರ್ಥ್ಯ ನಮ್ಮವರಿಗಿದ್ದರೂ ಆಂತರಿಕ ಕಲಹ ನಮಗೆ ಸೋಲನ್ನು ತಂದಿಟ್ಟಿತು. ಯುದ್ಧದ ದಿಕ್ಕನ್ನೇ ಬದಲಾಯಿಸಬಲ್ಲ ಬಲಿಷ್ಟ ಕುದುರೆಗಳು ಮುಸಲ್ಮಾನರ ಬಳಿ ಇತ್ತು. ಕುದುರೆಗಳ ಪ್ರಮುಖ ಉತ್ಪಾದನಾ ಕ್ಷೇತ್ರವಾಗಿದ್ದ ಗಾಂಧಾರ ದೇಶ ಶತ್ರುಗಳ ವಶವಾದ ಬಳಿಕ ಭಾರತೀಯ ಅರಸರಿಗೆ ಉತ್ತಮ ತಳಿಯ ಕುದುರೆಗಳು ಕೈ ತಪ್ಪಿದವು. ರಜಪೂತರು ಕಾಟಿಯಾವಾಡಿ ತಳಿಯ ಕುದುರೆಗಳನ್ನು ಬಳಸಿ ಮೊಗಲರನ್ನು ಸದೆ ಬಡಿದರಾದರೂ ಅಫ್ಘಾನ್ ಕುದುರೆಗಳ ಮುಂದೆ ನಮ್ಮವರ ಆಟ ನಡೆಯುತ್ತಿರಲಿಲ್ಲ. ತುಘಲಕ್ ಮದುರೈವರೆಗೂ ದಾಳಿ ನಡೆಸಿ ಅಳಿದುಳಿದ ಹಿಂದೂ ರಾಜ್ಯಗಳನ್ನು ಗುಡಿಸಿ ಗುಂಡಾರ ಮಾಡಿ ಬಿಟ್ಟ.
ಸಾವಿರಾರು ದೇಗುಲಗಳು ಆಕ್ರಮಣಕಾರರ ಲೂಟಿಗೆ ಒಳಗಾದವು. ಆತ ನಮ್ಮ ಕನ್ನಡದ ಇಬ್ಬರು ರಾಜಕುಮಾರರನ್ನು ಹಿಡಿದು ಬಲಾತ್ಕಾರದಿಂದ ಮತಾಂತರಿಸಿದ ಆದರೆ ಅದು ಹೇಗೋ ಆ ಶತ್ರುವಿನ ಕೈಯಿಂದ ಪಾರಾಗಿ ಬಂದ ಆ ರಾಜಕುಮಾರರು ಶೃಂಗೇರಿ ಸ್ವಾಮಿಗಳ ಆಶಿರ್ವಾದದಿಂದ ಮರಳಿ ಹಿಂದೂಗಳಾದರು. ಅವರೇ ಹಕ್ಕ ಬುಕ್ಕರು. ವಿಜಯನಗರ ಎಂಬ ಸುವರ್ಣ ಸಾಮ್ರಾಜ್ಯದ ನಿರ್ಮಾತೃಗಳು.
ಇತ್ತ ಕಡೆ ಮುಸ್ಲಿಂ ಅರಸರ ವಶಕ್ಕೆ ಜಾರಿದ್ದ ಮಹಾರಾಷ್ಟ್ರದಲ್ಲಿ ಮುಸ್ಲಿಂ ಅರಸರೊಳಗೆ ದಾಯಾದಿ ಕಲಹವೇರ್ಪಟ್ಟು ರಾಜ್ಯ ಸಿಡಿದು ಐದು ಹೋಳಾಯಿತು.ಅಹಮದ್ ನಗರದಲ್ಲಿ ನಿಜಾಂಶಾ ಗೊಲ್ಕೊಂಡಾದ ಕುತುಬ್ ಶಾ ಬಿಜಾಪುರದ ಅದಿಲ್ ಶಾ ಬೀದರಿನ ಬರಿದ್ ಶಾ ಬರಾರಿನಲ್ಲಿ ಇಮಾಂ ಶಾ ಈ ಐದು ಮನೆತನಗಳು ಆಳ್ವಿಕೆ ಆರಂಭಿಸಿದವು. ಇವರ ನಡುವಿನ ಕಚ್ಚಾಟವನ್ನು ಜೀವಂತವಾಗಿರಿಸಿಕೊಂಡು ವಿಜಯನಗರ ಬೆಳೆಯಿತು. ಇವರನ್ನು ಒಬ್ಬರಿಗೊಬ್ಬರ ಮೇಲೆ ಎತ್ತಿಕಟ್ಟುವ ರಾಜತಾಂತ್ರಿಕ ಜಾಣ್ಮೆಯನ್ನು ವಿಜಯನಗರದ ಆಳರಸರು ಪ್ರದರ್ಶಿಸುತ್ತಾ ಬಂದರು.
ಈ ಐದು ಜನರು ಒಂದಾಗದಂತೆ ಮುನ್ನೂರು ವರ್ಷಗಳಷ್ಟು ಧೀರ್ಘಕಾಲ ವಿಜಯನಗರದ ಅರಸರು ತಡೆದರಾದರೂ ಅಳಿಯ ರಾಮರಾಯನ ಕಾಲದಲ್ಲಿ ಒಂದು ಅಚಾತುರ್ಯ ನಡೆದೇ ಬಿಟ್ಟಿತು. ಮತೀಯ ಆಧಾರದಲ್ಲಿ ಒಂದುಗೂಡಿದ ಇಸ್ಲಾಮಿಕ್ ರಾಜ್ಯಗಳು ಏಕಕಾಲದಲ್ಲಿ ವಿಜಯನಗರದ ಮೇಲೆ ದಾಳಿಗೈದವು. ಗಿಲಾನಿ ಸಹೋದರರು ವಿಜಯನಗರದ ಅರಸನ ಅನ್ನತಿಂದು ಬೆನ್ನಿಗೇ ಚೂರಿ ಇರಿದರು. ಜಗತ್ತಿನ ಇತಿಹಾಸದಲ್ಲೇ ಯಾರೂ ಕಂಡು ಕೇಳರಿಯದ ಶ್ರೀಮಂತ ಸಾಮ್ರಾಜ್ಯವೊಂದು ತಾಳಿಕೋಟೆಯ ರಣಭೂಮಿಯಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಯ್ತು.
ಅಳಿಯ ರಾಮರಾಯನ ತಲೆ ಕತ್ತರಿಸಿ ಶತ್ರುಗಳು ಚೆಂಡಾಡಿದರು. ಆತನ ತಮ್ಮ ತಿರುಮಲರಾಯ ರಣಭೂಮಿಯಿಂದ ಜೀವ ಉಳಿಸಿಕೊಂಡು ಬಂದವನೇ ಇದ್ದ ಬಂಗಾರವನ್ನೆಲ್ಲಾ ಮೂಟೆಗಟ್ಟಿ ಆನೆ ಮೇಲೆ ಹೇರಿಕೊಂಡು ಪೆನುಗೊಂಡಾಗೆ ಪಲಾಯನ ಮಾಡಿದ. ರಕ್ಕಸ ತಂಗಡಿಯಿಂದ ಹೊರಟ ಉನ್ಮತ್ತ ರಕ್ಕಸರು ವಿಜಯನಗರದ ದೇಗುಲಗಳ ಮೇಲೆ ಮಿಡತೆಗಳಂತೆ ಎರಗಿ ನಾಲ್ಕು ತಿಂಗಳಕಾಲ ಕಲಾಕೃತಿಗಳ ದ್ವಂಸಗೈದರು. ತಾಯಂದಿರ ಮಾನ ಪ್ರಾಣಗಳ ಜೊತೆ ಚೆಲ್ಲಾಟವಾಡಿದರು. ಜಂಗಲ್ ರಾಜ್ ಆರಂಭಚಾಯಿತು. ಹಿಂದೂ ಸಮಾಜ ಮತ್ತೆ ದಿಕ್ಕಿಲ್ಲದೆ ಅಧೀರವಾಗಿ ಕುಳಿತಿತು.
ಛತ್ರಪತಿ ಶಿವನೇರಿಯ ಕೋಟೆಯಲ್ಲಿ 1630ರಲ್ಲಿ ಕಣ್ಣು ಬಿಡುವ ಹೊತ್ತಿಗೆ ಭಾರತದಲ್ಲಿ ಹಿಂದೂ ಸಮಾಜಕ್ಕೆ ತನ್ನದು ಎಂಬ ಒಂದೇ ಒಂದು ರಾಜ್ಯ ಉಳಿದಿರಲಿಲ್ಲ.
ಮೊನ್ನೆ ಯಾರೋ ಒಬ್ಬ ಮೌಲವಿ ಗುಡುಗಿದ್ದ ಹಿಂದೂಗಳಿಗೆ ತಲೆ ಮರೆಸಿಕೊಳ್ಳಲು ಒಂದು ಮರದ ನೆರಳೂ ಸಿಗದಂತ ಘೋರಯುದ್ಧ ನಡೆಸುತ್ತೇವೆ ಅಂತ. ಆವತ್ತು ಅಕ್ಷರಶಃ ಆ ಸ್ಥಿತಿ ನಿರ್ಮಾಣಗೊಂಡಿತ್ತು.
ಹೇ ಚಂಡಮುಂಡಾಸುರ ದೈತ್ಯಕುಲ ಸಂಹಾರಿಣಿ ಹೇ ಅಧಮ ರಕ್ತ ರಂಜಿನಿ..... ನಿನ್ನ ಬಸಿರು ಬರಡಾಯಿತೇ...
ನೆಲದ ಮಕ್ಕಳ ಕೂಗು ಆಯಿ ಭವಾನಿಯ ಕಿವಿಗಪ್ಪಳಿಸಿತು. ಶಿವನೇರಿಯ ಕೋಟೆಯೊಳಗೆ ದಶದಿಕ್ಕಿಗೂ ಮೊಳಗುವಂತೆ ಮಗುವೊಂದು ಅರಚಿತು.
ಜೈ ಮಹಾಕಾಲ್
✍️: ಶ್ರೀಕಾಂತ್ ಶೆಟ್ಟಿ ಕಾರ್ಕಳ
ಕೂಲಿಗಾಗಲಿ, ಸಂಬಳಕ್ಕಾಗಲಿ, ಯಾವುದೇ
ರೋಲ್ ಕಾಲಗಾಗಲಿ, ಯಾವುದೇ ಆಮಿಷಕ್ಕಾಗಲಿ ಸಂಘಕ್ಕೆ ಸೇರೋದಿಲ್ಲ
ರಾಷ್ಟ್ರ ಸೇವಾ ಮನೋಭಾವನೆಯಿಂದ ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಮಾಡೋದಕ್ಕಾಗಿ ಸೇರಿರೋದು
#RSSCentenaryCelebrations
ಕನ್ನಡ ಕಲಿಯುತ್ತಿರುವ ಈ ಪುಟಾಣಿ ಕಾಲಕೆಳಗೆ ರಾಜ್ಯದ ಒಂದಷ್ಟು ರಾಜಕಾರಣಿಗಳು ಹಾಗೂ
ಕನ್ನಡವನ್ನು ಗುತ್ತಿಗೆಗೆ ತೆಗೆದುಕೊಂಡ ಹಾಗೆ ಅನ್ಯ ಭಾಷೆ ಮಾತನಾಡುವ ಹಿಂದೂಗಳ ಮುಂದೆ ಸಿಂಹದ ತರ ಘರ್ಜಿಸಿ, ಉರ್ದು ಭಾಷಿಕರು ಕಂಡಾಕ್ಷಣ ಬಾಲ ಮುದುರ್ಕೊಂಡು ಹೋಗುವ ರೋಲ್ಕಾಲ್ ಭಯೋತ್ಪಾದಕರು ನುಗ್ಗಿದರೆ ಸ್ವಲ್ಪ ಬುದ್ಧಿ ಮತ್ತು ಕನ್ನಡ ಬರಬಹುದು.
Today is Karkidakam / Aadi 1
Dakshinayana punya Kaalam. Important month to dedicate ourself to bhagwan. Ramayana will be recited in all houses.
Shri Rama's blessings to all