@Madhu_Bangarapp@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈ��ೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು
#GPSTR2022#Announce_Counsilling_Date@CMofKarnataka@Madhu_Bangarapp
@Madhu_Bangarapp ಇಟ್ಟ ನಿರೀಕ್ಷೆಗಳು ಸುಳ್ಳಾದವು
ಕಂಡ ಕನಸುಗಳು ಮುಳ್ಳಾದವು
ನೇಮಕಾತಿಯು ಹಳ್ಳಹಿಡಿದವು
ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ಬೇಡವಾದವು
ಹೈಕೊರ್ಟ್ ನಲ್ಲಿ ಸರ್ಕಾರಿ ವಕೀಲರ ಮಾತುಗಳು ಮೌನವಾದವು
ನೇಮಕಾತಿ ಪ್ರಕ್ರಿಯೆಯು ಎಂದೂ ಮುಗಿದಾದವು
@CMofKarnataka@DKShivakumar@Madhu_Bangarapp@siddaramaiah@gpstr@gov schools of Karnataka
Please look into the problems of our education system and give solutions as soon as possible. Don't play with students life honorable ministers watch this 👇
https://t.co/PJudwAKci5