@siddaramaiah@CMofKarnataka@DKShivakumar
ಮುಖ್ಯಮಂತ್ರಿಗಳೇ 13352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೇಮಕಾತಿ ಆದೇಶ ಪ್ರತಿ ನೀಡಿ.ಉದ್ಯೋಗ ಭಾಗ್ಯ ಕರುಣಿಸಿ ನಮ್ಮ ಬದುಕಿಗೆ ದಾರಿದೀಪವಾಗಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಅತ್ತ ಶಾಲೆಗಳು ಮುಚ್ಚಿ ಹೋಗುತ್ತಿವೆ. 13352ಶಿಕ್ಷಕರಿಗೆ ಆದೇಶ ಪ್ರತಿ ನೀಡಿ.
@ ಮಧುಬಂಗಾರಪ್ಪ
ಮಾನ್ಯ ಶಿಕ್ಷಣ ಸಚಿವರೇ,
ನಿಮ್ಮ ಇಲಾಖೆಗೆ ಆಯ್ಕೆಯಾದ ನಮಗೆ ನ್ಯಾಯ ಕೊಡಿಸಿ. ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅತ್ಯುತ್ತಮ ಶಿಕ್ಷಕರಿಗೆ ಉದ್ಯೋಗ ಭಾಗ್ಯ ನೀಡಿ
#GPSTR_2022#Recruit_Teachers#Save_Govt_Schools
@DKShivakumar#Complete_GPSTR_Proc
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿಶಿಕ್ಷಕರ ನೇಮಕಾತಿ ಹೋರಾಟದಲ್ಲಿ ನಿರ್ತರಾಗಿರುವ ತಾಯಿ ಮಕ್ಕಳ ಗೋಳಾಟ