@JunaidPdk ಸತ್ಯ ಯಾವಾಗಲೂ ವಿಜಯದ ಪತಾಕೆ ಹಾರಿಸಲಿದೆ ಸುಳ್ಳು ನಾಶಕ್ಕೆ ಕಾರಣವಾಗಲಿ ಅಕ್ರಮ ಬಂಧನದಲ್ಲಿ ಎಂ ಕೆ ಫೈಝಿ ಅವರನ್ನು ಹಿಮ್ಮಟ್ಟಿಸಲು ಸಾಧ್ಯವಿಲ್ಲ ಖಂಡಿತವಾಗಿ ನ್ಯಾಯದ ಸತ್ಯದ ಕಣ್ಣು ತೆರೆಯಲಿದೆ ಇನ್ಶ ಅಲ್ಲಾಹ್
ಧ್ವೇಷದ ರಾಜಕಾರಣದಿಂದ,
ಸರ್ವಾಧಿಕಾರದಿಂದ
ಬಿಜೆಪಿ,ಸಂಘಪರಿವಾರವನ್ನು ಪ್ರಶ್ನೆ ಮಾಡುವವರನ್ನು ಬಂಧಿಸುವ ಮುಖಾಂತರ ಹೋರ��ಟ ಕೊನೆಗೊಳ್ಳುದಿಲ್ಲ.
ಹೋರಾಟದ ಕಿಚ್ಚು ಹೆಚ್ಚುತ್ತಲೇ ಇರುತ್ತದೆ.
#ReleaseMKFaizy
#StandWithMKFaizy
@SDPI_KarPresi@mkfaizysdpi@sdpofindia ಇಂತಹ ಈ ಡಿ ಎನ್ ಐ ಎ ಗೆ ಹೆದರಿ ನಮ್ಮ ಹೋರಾಟ ದಿನದ ಹಿಂದೆ ಸರಿತ್ತೇವೆ ಅನ್ನುವ ಭ್ರಮೆಯಲ್ಲಿ ಇದ್ದಾರೆ ಮೋದಿ ಅಮಿತ್ ಶಾ ನಮ್ಮ ಪ್ರಾಣಕೊಟ್ಟಾದರೂ ಸರಿ ಈ ಹೋರಾಟದಿಂದ ಹಿಂದ�� ಸರಿಯುವ ಪ್ರಶ್ನೆ ಇಲ್ಲ ಖಂಡಿತವಾಗಿಯೂ ಅಲ್ಲಾಹನ ಸಹಾಯ ಇದ್ದೇ ಇದೆ. ಸರ್ವಶಕ್ತನಾದ ಅಲ್ಲಾಹನು ಈ ಹೋರಾಟ ವನ್ನು ಅನುಗ್ರಹಿಸಲಿ ಆಮೀನ್.
@SuhailKandak@utkhader ನಿಮಗೆ ನಾವು ಸ್ಪಷ್ಟಿಕರಣ ಕೊಡುವ ಅಗತ್ಯವಿಲ್ಲ ಯಾರಿಗೆ ಕೊಡಬೇಕು ಅವರಿಗೆ ಕೊಟ್ಟಿ ದ್ದೇವೆ ಮುನ್ನೆಯ ಪ್ರತಿಭಟನಾ ಧರಣಿ ಯಲ್ಲಿ ನೀವು ಕೂಡ ಯು ಟಿ ಖಾದರ್ ನ ಚೇಲಾ ಅನ್ನುದು ಈಗ ಅರ್ಥ ಆಯ್ತು.
ಮಂಗಳೂರಿನಲ್ಲಿ ನಡೆಯುತ್ತಿರುವ ಫುಡ್ ಫೆಸ್ಟ್ ಕಾರ್ಯಕ್ರಮಕ್ಕೆ ದೂರದ ನಾಗ್ಪುರದ ಡೋಲಿ ಚಾಯ್ ವಾಲಾ ವನ್ನು ಆಮಂತ್ರಿಸಲು ತೋರಿದ ಉತ್ಸಾಹ ನಮ್ಮದೇ ಮಂಗಳೂರಿನ ಪ್ರತಿಭಾವಂತ ಚೆಫ್ ಮಾಸ್ಟರ್ ಚೆಫ್ ಇಂಡಿಯಾ ಆಶಿಕ್ ರನ್ನು ಆಮಂತ್ರಿಸದೆ ಇರುವುದು ಮಂಗಳೂರಿಗರಿಗೆ ಮಾಡಿದ ಅವಮಾನ ಹಾಗೂ ಇದರ ಹಿಂದಿನ ದ್ವೇಷ ಮನೋಸ್ಥಿತಿ ಎದ್ದು ಕಾಣುತ್ತಿದೆ.
#FoodFest
ಬ್ರಷ್ಟ ರಾಜಕಾರಣಿಗಳ ಕುಮ್ಮುಕಿನಿಂದ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ವಿವಾದಿತ ಟೋಲ್ ಗೇಟಲ್ಲಿ ರೌಡಿ ಸಿಬ್ಬಂದಿಗಳನ್ನು ನಿಲ್ಲಿಸಿ ಹಗಲು ದರೋಡೆ ನಡೆಯುತ್ತಿದ್ದರೂ ಅದನ್ನು ತಡೆಯಲಾಗದ ಇಲಾಖೆಯ ಅಸಹಾಯಕತೆಗೆ ಕಾರಣ ಏನು?
ಟೋಲ್ ಮುತ್ತಿಗೆಗೆ ತಯಾರಾಗಿ, ಗೂಂಡಾಯಿಸಂ ಮತ್ತು ಅವೈಜ್ಞಾನಿಕತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳೊನ.
@spdkpolice