Random Friday, 6 AM show, and the crowd for #Dboss says it all 🫡🔥
The only mass superstar who can have multiple re-releases in a year and still pull cult-level celebrations for a weekday early morning show.
This is DBOSS power🔥
KFI misses DBOSS big time❤️
#Kalasipalya
ದರ್ಶನ್ ಸರ್ ನೀವು ಚೆನ್ನಾಗಿದ್ದಾಗ ನಿಮ್ಮ ಸೆಲೆಬ್ರಿಟೀಸ್ ನಿಮ್ಮ ಜೊತೆ ಇದ್ದಿದ್ದು ಕೂಡ ಅತಿಯಾದ ಪ್ರೀತಿನೆ ಆದರೆ
ನಿಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಇನ್ನೂ ಜಾಸ್ತಿನೇ ನಿಮ್ಮ ಜೊತೆ ನಿಲ್ತಾರೆ ಅನ್ನೋದಕ್ಕೆ ಸಾಕ್ಷಿ ಇವತ್ತು ಥಿಯೇಟರ್ ಎಲ್ಲಾ ಹೌಸ್ ಫುಲ್ 🥹❤🙏
#KalasipalyaRerelease#BoxOfficeSultan#DBoss
Only Darshan in the Kannada film industry has the power to challenge and release his own film, no matter how big the opponent's film is, without fear of hits and flops.
ಮೂವಿ ಹಿಟ್ ಆದಮೇಲೆ ಬಂದಿರೋ ತಾಕತ್ ಅಲ್ಲ ಇದು ರಕ್ತದಲ್ಲಿ ಬಂದಿರೋ ತಾಕತ್ ಇದು.
#BossOfSandalwood@dasadarshan
ಚಾಲೆಂಜಿಂಗ್ ಸ್ಟಾರ್ @dasadarshan ಅವರ ಪುತ್ರ ವಿನೀಶ್ ದರ್ಶನ್ ಅವರು ಇಂದು "ಮನೋವಿಕಾಸ ಕೇಂದ್ರ" ಬುದ್ದಿ ಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಗಿಫ್ಟ್ ಕೊಟ್ಟು ತನ್ನ ತಂದೆಯ ಹುಟ್ಟುಹಬ್ಬವನ್ನು ಸರಳತೆಯಿಂದ ಅರ್ಥಪೂರ್ಣವಾಗಿ ಆಚರಿಸಿದ ಕ್ಷಣ.
#DBoss#DarshanThoogudeepa
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್. ಈ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ಧೈರ್ಯ ಮತ್ತು ತಾಳ್ಮೆ ಸಿಗಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಎಲ್ಲವೂ ಸರಿಯಾಗಿ, ಹಳೆಯ ದಿನಗಳು ಮರಳಲಿ ಎಂದು ಹಾರೈಸುತ್ತೇನೆ.
Happy Birthday #Dboss 🙌
Wishing you strength and patience on
your birthday. Through the highs and the lows, real bonds never change. Hoping for better days ahead and sending you my best wishes today.
ಹುಟ್ಟುಹಬ್ಬದ ಶುಭಾಶಯಗಳು ಸರ್ 🙏
ಆದಷ್ಟು ಬೇಗ ಎಲ್ಲವೋ ಸರಿ ಹೋಗಿ ನಿಮ್ಮನ್ನ ಬೆಳ್ಳಿತೆರೆಯ ಮೇಲೆ ನೋಡಬಯಸುವ ನಿಮ್ಮ ಎಲ್ಲಾ ಅಭಿಮಾನಿಗಳ್ಳಲ್ಲಿ ನಾನೂ ಒಬ್ಬ 🙏
ಆ ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ ಸರ್ 🙏
Light boy nundi karnataka no1 hero 🫰avvadam
Ni movies release avthe musukupoyina theatre kuda open avthai
Clash prashanth neel ni uriki kottadam that after kgf 2 movie 💥
Craze ka baap one and only D BOSS @dasadarshan Happy Birthday D BOSS 🥳
#DBOSS