ಗೃಹ ಜ್ಯೋತಿ ಯೋಜನೆ - ಸ್ಥಳದಲ್ಲೇ ದಾಖಲೆ ಪರಿಶೀಲನೆ, ಸ್ಥಳದಲ್ಲೇ ಅರ್ಜಿ ಸಲ್ಲಿಕೆ!
ಬೆಸ್ಕಾಂ ಮೀಟರ್ ರೀಡರ್ಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಗ್ರಾಹಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸಿ. ಅರ್ಹ ಫಲಾನುಭವಿಗಳಿಗೆ ದೊರೆಯಲಿದೆ ಯೋಜನೆಯ ಲಾಭ.
ಹೆಚ್ಚಿನ ಮಾಹಿತಿಗಾಗಿ ಬೆಸ್ 24x7 ಸಹಾಯವಾಣಿ 1912 ಗೆ ಕರೆಮಾಡಿ.
'ಮಾದಕ ದ್ರವ್ಯ ವಿರೋಧಿ ಜಾಗೃತಿ ಮತ್ತು ಸಾರ್ವಜನಿಕ ಸಹಭಾಗಿತ್ವ ಅಭಿಯಾನ 2026' ರ ಚಾಲನೆ ನೀಡಿದುದರ ಒಂದು ಕಿರು ನೋಟ. ಜಾಗೃತಿ, ತಡೆಗಟ್ಟುವಿಕೆ ಮತ್ತು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಸುರಕ್ಷಿತ, ಆರೋಗ್ಯಕರ ಹಾಗೂ ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ನಾವೆಲ್ಲರೂ ಒಟ್ಟಾಗಿ ಮತ್ತೊಮ್ಮೆ ದೃಢೀಕರಿಸೋಣ.
Here's a glimpse of the Anti-Drug Awareness & Public Participation Campaign 2026. Together, we reaffirm our commitment to building a safer, healthier, and drug-free Karnataka through awareness, prevention, and active community participation.
#RiseKarnataka #BedaBro #DrugFreeKarnataka #SayNoToDrugs #YouthAgainstDrugs
@CPBlr@seemantsingh96@DgpKarnataka@KarnatakaCops@CMofKarnataka@PriyankKharge
ದರ್ಶನ್ ಅವರು ಜೈಲಿಗೆ ಹೋಗಿದಾರೆ ಎಂದು ಖುಷಿ ಪಡ್ಬೇಡ್ರೋ...!!
ನಿಮ್ಮ ಹಿರೋ ಬಾರದೆ ಇರೋ ಲೋಕಕ್ಕೆ ಹೋಗಿರೋದನ್ನ ನಾವು ನೋಡಿದ್ದೇವೆ...!! 🤣
ದರ್ಶನ್ ಅವರಿಗೆ ಒಂದು ವರ್ಷ ಆದ್ಮೇಲೆ ಆದ್ರೂ ಬೈಲ್ ಹೆಕೋಕೆ ಚಾನ್ಸ್ ಇದೆ...!!
ನಿಮ್ಮ ಹೀರೋಗೆ ಒಂದು ಚಾನ್ಸ್ ಕೊಡದೆನೆ ಯಮ ಕರ್ಕೊಂಡ ಹೋದ್ನಲ್ಲ...!! 😭
#RDH
🏏 Indian Premier League ಕ್ರಿಕೆಟ್ನ ಉತ್ಸಾಹದಿಂದ ನಗರ ಕಂಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸ್ ಇಲಾಖೆಯು ನಾಗರಿಕರಿಗೆ ಜವಾಬ್ದಾರಿಯುತವಾಗಿ ಪಂದ್ಯಗಳನ್ನು ಆನಂದಿಸಲು ಮನವಿ ಮಾಡುತ್ತದೆ. ನಗರದ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಅತಿಯಾದ ಸಂಭ್ರಮ, ಅಸಭ್ಯ ವರ್ತನೆ ಹಾಗೂ ನಿಯಮ ಉಲ್ಲಂಘನೆಗಳನ್ನು ತಪ್ಪಿಸಿ.
🚫 ಕ್ರಿಕೆಟ್ ಬೆಟ್ಟಿಂಗ್ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ದೂರವಿರಿ.
👮♂️ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
ಸುರಕ್ಷಿತವಾಗಿ, ಶಿಸ್ತಿನಿಂದ ಮತ್ತು ಜವಾಬ್ದಾರಿಯುತವಾಗಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸೋಣ. @DgpKarnataka@BlrCityPolice@jt_cpeastbcp #StaySafeBengaluru #ResponsibleFans #NoToBetting #SayNoToDrugs #SafeIPL #SouthEastDivision #dial112
ಸಮಸ್ತ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಹಾಗೂ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ. ನವ ಸಂವತ್ಸರ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಹೊಸ ಭರವಸೆ ತರಲಿ ಎಂದು ಶುಭ ಹಾರೈಸುತ್ತೇವೆ.✨
#HappyUgadi