ಪಕ್ಷದ ಹಿರಿಯ ನಾಯಕರು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಾಜಿ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಆಯುರಾರೋಗ್ಯ ಕರುಣಿಸಲ���, ನಿಮ್ಮ ಸಲಹೆ ಹಾಗೂ ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಿಗೆ ಸದಾಕಾಲ ದೊರೆಯುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.
@ikseshwarappa
ಯಾವುದೇ ಪರಿಕರಗಳಿಲ್ಲದೇ, ಕೇವಲ ಮನೋಮಾತ್ರದಿಂದಲೇ ಶಿವನನ್ನು ಪೂಜಿಸುವ ಪರಿಯನ್ನು ಆಚಾರ್ಯ ಶಂಕರರು ತೋರಿಸಿದ್ದಾರೆ ತಮ್ಮ #ಶಿವ_ಮಾನಸಪೂಜಾ_ಸ್ತೋತ್ರ ದಲ್ಲಿ; ಮುಂದಿನ #ShankaraJayanti ಯ ವರೆಗೆ ಪಠಿಸಲು @ShankaraPeetha ದ ಸಮಸ್ತ ಶಿಷ್ಯ-ಭಕ್ತರಿಗೆ ಆದಿಗುರುವಿನ ಅವತಾರದಿನವಾದ ಇಂದು ಈ ಸ್ತುತಿಯನ್ನು ಪ್ರದಾನ ಮಾಡುತ್ತಿದ್ದೇವೆ.