नवरात्रि का तीसरा दिन शांति, साहस और निर्भ��कता की प्रतीक मां चंद्रघंटा की आराधना को समर्पित है। देवी मां के आशीर्वाद से हर किसी के जीवन में सकारात्मकता का संचार हो। उनकी कृपा देशभर के मेरे परिवारजनों के लिए सुख-समृद्धि और सौभाग्य ले��र आए, यही कामना है।
https://t.co/FutP0J1OUs
ನಿನ್ನೆಯ ವೆಬಿನಾರಿನಲ್ಲಿ ಭಾಗವಹಿಸಲು ಜನರ ಉತ್ಸಾಹ ಎಷ್ಟರ ಮಟ್ಟಿಗೆ ಇತ್ತೆಂದರೆ ಆಶೀರ್ವಚನ ನೀಡುವ ಸಲುವಾಗಿ ನಾವು ಲಾಗಿನ್ ಆಗಲು ತಂಡದ ಸದಸ್ಯರೊಬ್ಬರು ಲಾಗೌಟ್ ಆಗಿ ಅವಕಾಶ ಮಾಡಿಕೊಡಬೇಕಾಯಿತು!
@VVV_University
@sb_gurukulam@rj_gurukulam
ಆರಂಭದ ದಿನಗಳಿಂದಲೇ ನಮ್ಮ ಒಡನಾಡಿ, ಪ್ರಖರ ವಾಗ್ಮಿ, ಮಹಾಮೇಧಾವಿ, ಸಮರ್ಥ ಸಂಘಟಕ ನಿಸರಾಣಿ ರಾಮಚಂದ್ರನನ್ನು ವಿಧಿ ಕರೆದಿದೆ. ಆ ಜೀವಕ್ಕೆ ರಾಮಚರಣದ ತಂಪು ಶಾಶ್ವತವಾಗಿ ಸಿಗಲೆಂದು ಹಾರೈಸುವೆವು..
@ShankaraPeetha
ಭಾರತೀಯ ವಿದ್ಯೆ-ಕಲೆಗಳು ಒಂದು ಶರೀರದ ಅನ್ಯಾನ್ಯ ಅಂಗಾಗಗಳಂತೆ ಒಂದಕ್ಕೊಂದು ಪೂರಕ, ಮಾತ್ರವಲ್ಲ, ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆದುದರಿಂದಲೇ ಯಾವುದೇ ಭಾರತೀಯ ವಿದ್ಯೆಯು ಸರಿಯಾಗಿ ಅರ್ಥವಾಗಬೇಕಾದರೆ ಉಳಿದ ವಿದ್ಯೆಗಳ ಪರಿಚಯ ಬೇಕು; ಆದರೆ ಆ ಬಗೆಯ ಕಲಿಕೆಯ ವ್ಯವಸ್ಥೆ ಇಂದು ಎಲ್ಲಿಯೂ ಇಲ್ಲ!
ಅದು ಇದ್ದರೆ @VVV_University ಯಲ್ಲಿ ಮಾತ್ರ…
ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಎಳೆಯ ಮಕ್ಕಳಿಗೆ ತನ್ನ ಬಾಗಿಲನ್ನು ತೆರೆಯುತ್ತಿದೆ; ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 1, 2, 3ನೆಯ ತರಗತಿಗಳ ಶುಭಾರಂಭವಾಗಲಿದೆ!
ಚಿಣ್ಣರ ಚಿತ್ತದಲ್ಲಿ ಬೇರಾವ ಚಿತ್ರವೂ ಮೂಡುವ ಮೊದಲೇ ಭಾರತ-ಭಾರತೀಯತೆ��ಳ ಸುಚಿತ್ರವನ್ನು ರಚಿಸುವ ಚಿಂತನೆಯಿದು…
@VVV_University @sb_gurukulam @rj_gurukulam
ಯಾವುದೇ ಪರಿಕರಗಳಿಲ್ಲದೇ, ಕೇವಲ ಮನೋಮಾತ್ರದಿಂದಲೇ ಶಿವನನ್ನು ಪೂಜಿಸುವ ಪರಿಯನ್ನು ಆಚಾರ್ಯ ಶಂಕರರು ತೋರಿಸಿದ್ದಾರೆ ತಮ್ಮ #ಶಿವ_ಮಾನಸಪೂಜಾ_ಸ್ತೋತ್ರ ದಲ್ಲಿ; ಮುಂದಿನ #ShankaraJayanti ಯ ವರೆಗೆ ಪಠಿಸಲು @ShankaraPeetha ದ ಸಮಸ್ತ ಶಿಷ್ಯ-ಭಕ್ತರಿಗೆ ಆದಿಗುರುವಿನ ಅವತಾರದಿನವಾದ ಇಂದು ಈ ಸ್ತುತಿಯನ್ನು ಪ್ರದಾನ ಮಾಡುತ್ತಿದ್ದೇ���ೆ.
ಸರಿಯಾದ ಸಂಗತಿಗಳು ಇಷ್ಟವಾಗುವುದು ಬಲು ಕಷ್ಟ; ವಿವಿವಿ-ಗುರುಕುಲಗಳ ವಿಷಯದಲ್ಲಿ ಅದು ಆಗುತ್ತಿರುವುದು ನಮ್ಮೆಲ್ಲರ/ಸಮಾಜದ ಮಹಾಭಾಗ್ಯ!
@VVV_University @sb_gurukulam@rj_gurukulam
ಕರ್ಣಾಟಕ ಬ್ಯಾಂಕನ್ನು ‘ನಮ್ಮ ಬ್ಯಾಂಕ್’ ಎಂದು ಜನರು ಅಭಿಮಾನದಿಂದ ಕರೆಯುವುದು ಇದೇ ಕಾರಣಕ್ಕಾಗಿ; ನಮ್ಮತನವನ್ನು ಉಳಿಸುವ ಸರ್ವ ಕಾರ್ಯಗಳಿಗೂ ಸದಾ ಬೆಂಬಲ ನೀಡುತ್ತಾ ಬಂದಿದೆ ನಾಡಿಗೆ ಹೆಮ್ಮೆ ಎನಿಸಿದ ಈ ಸಂಸ್ಥೆ..
@KarnatakaBank @VVV_University
ಕನ್ನಡದಲ್ಲಿ ಹನುಮಾನ್ ಚಾಲೀಸಾ! #HanumanJayanti2021 ಯಂದು ಭಕ್ತಲೋಕಕ್ಕೆ ಭಕ್ತಶ್ರೇಷ್ಠನ ಸ್ತುತಿಯ ಕಾಣಿಕೆ ನಮ್ಮ ಅಕ್ಕರೆಯ, ಕವಿ-ಕಲಾವಿದರಿಂದ..
https://t.co/xGceEoG4qr via @YouTube
ಮೇಧಾಕಾರಕವಾದ ದೇಶೀ ಗೋವಿನ ಹಾಲು ವಿದ್ಯಾರ್ಥಿಗಳಿಗೆ ವಿವಿವಿ’ಯ ಕೊಡುಗೆಯಾದರೆ ಹಾಲನ್ನು ಪೂರೈಸುವ ಗೋವಿಶ್ವದ ಛಾವಣಿ ಸತೀಶ ಭಟ್ಟ�� ಕೊಡುಗೆ…
#GouVishwa
@VVV_University @sb_gurukulam @rj_gurukulam
*There was not even a facility for drinking water before and now there is a prasada bhojana system twice a day for all the devotees who visit.
#FreeHinduTemples
8/
I have been thinking to put down why #FreeHinduTemples is important, with the story of @srigokarna temple!!
The thread may look bit lengthy, but it is very important for all of us to understand why it is important.
Deity & devotee: is temple! No role for govt here!
1/
* Now a great importance is given to cleanliness, which was of a lot of concerns before the temple was handed over to @ShankaraPeetha#FreeHinduTemples
10/