'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ https://t.co/jIk7i2Vzu3
#ShehzadPoonawalla#BJP#Resignation
ಬ್ರಿಟಿಷರು ಅಂದು ಅನಾಗರಿಕರಿಗೆ ಸ್ವಾತಂತ್ರ್ಯ ಕೊಟ್ಟಿದ್ದು ಸಂವಿಧಾನ ಪಾಲಿಸಲಿ ಎಂದು ಆದರೆ ಮನುವಾದಿಗಳು, ಜಾತಿ ವ್ಯಾಧಿಗಳು, ಭ್ರಷ್ಟ ಅಧಿಕಾರಿಗಳು, ಸುಳ್ಳ ರಾಜಕಾರಣಿಗಳು ಇಂದು ಜನರು ನಾಗರಿಕರಾಗಿದ್ದರು ನೇರವಾಗಿ ಸತ್ಯ ಹೇಳುವ ಸ್ವಾತಂತ್ರ್ಯ ಇನ್ನೂ ಕೊಟ್ಟಿಲ್ಲ.
ವಿಜಯನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಲಾಕ್ಅಪ್ ಮರಣವು ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ.
ಜನರು ತಮ್ಮ ಮೇಲೆ ಅನ್ಯಾಯವಾದಾಗ ಪೊಲೀಸ್ ಠಾಣೆಗೆ ಹೋಗುವುದೇ ತಪ್ಪಾ ಎಂಬ ಪ್ರಶ್ನೆ ಇಂದು ಗಂಭೀರವಾಗಿ ಮೂಡುತ್ತಿದೆ.
ಮೆಹಬೂಬ್ ನಗರದ ನಿವಾಸಿಯಾದ ಕಟ್ಟಡ ಕಾರ್ಮಿಕ ಕಲೀಲುಲ್ಲ ಅವರ ಸಾವಿನ ಘಟನೆ ಅತ್ಯಂತ ದುಃಖಕರ ಮತ್ತು ಖಂಡನೀಯ. ಸಣ್ಣ ಕುಟುಂಬ ಗಲಾಟೆಯ ಹಿನ್ನೆಲೆಯಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎನ್ನುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದೊಡ್ಡ ಧಕ್ಕೆ.
ಇಂತಹ ಘಟನೆಗಳು ದೀನದಲಿತರು, ಕೂಲಿಕಾರರು ಹಾಗೂ ದುರ್ಬಲ ವರ್ಗದ ಜನರಲ್ಲಿ ಭಯವನ್ನು ಉಂಟುಮಾಡುತ್ತಿವೆ. ಪೊಲೀಸ್ ಠಾಣೆ ಜನರಿಗೆ ರಕ್ಷಣೆ ನೀಡುವ ಸ್ಥಳವಾಗಬೇಕು ಹೊರತು ಭೀತಿಯ ಕೇಂದ್ರವಾಗಬಾರದು.
ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದ್ದೇವೆ. ಅವರ ನೋವು ಅರ್ಥಮಾಡಿಕೊಂಡು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.
ಸಂತ್ರಸ್ತ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂಪಾಯಿ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ, ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡು ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾನು ಗೃಹ ಸಚಿವ @PriyankKharge ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿರುವ @BZZameerAhmedK ರವರಲ್ಲಿ ಆಗ್ರಹಿಸುತ್ತೇನೆ.
ಸಾಮಾನ್ಯ ನಾಗರಿಕರ ಭದ್ರತೆ ಮತ್ತು ಗೌರವವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ.
ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ
@CMofKarnataka @KarnatakaDGP @KarnatakaPolice@NHRCIndia@SWDGoK
#StopCustodialViolence
#JusticeForKalilulla #StopCustodialViolence #Vijayanagara
𝐒𝐚𝐥𝐮𝐭𝐢𝐧𝐠 𝐨𝐮𝐫 𝐡𝐞𝐫𝐨𝐞𝐬.🇮🇳
On this Kargil Vijay Diwas, 𝐒𝐩𝐢𝐫𝐞𝐡𝐮𝐛 𝐒𝐨𝐟𝐭𝐰𝐚𝐫𝐞𝐬 pays heartfelt tribute to the brave soldiers who fought fearlessly to protect our nation.
𝐉𝐚𝐢 𝐇𝐢𝐧𝐝!🧡🤍💚
#KargilVijayDiwas#KargilDiwas#JaiHind#IndianArmy