@Kadamba05@siddaramaiah ಪುಣ್ಯಾತ್ಮ ಅಕ್ಕಿ ಕೊಡೋ ತರ ಮಾಡಿರುವ ಕಾಯ್ದೆ ಯಾವುದು..ಯಾರು ಕಾಯ್ದೆ ಜಾರಿಗೆ ತಂದರು ಅಂತ ಮೊದಲು ತಿಳ್ಕೋ... ಇರೋಬರೋ ಅಕ್ಕಿಯನ್ನು ಕೇಂದ್ರ ಸರ್ಕಾರ.. ಕೊಂಡುಕೊಂಡು. FCI ನಲ್ಲಿ ಕೊಳಿತಾ ಇದೆ.. ಅಕ್ಕಿ ದುಡ್ಡು ಕೊಟ್ರು ಕೊಡಲ್ಲ ಅಂದರೆ ಏನು ಮಾಡಬೇಕು.. ಎಥೆನಾಲ್ ತಯಾರಿಕೆಗೆ ಮಾರಿಕೊಳ್ಳತಾ ಇದಾರೆ ಬಡವರಿಗೆ ತಿನ್ನೋಕೆ ಅಕ್ಕಿ ಕೊಡ್ತಾ ಇಲ್ಲ
@CMofKarnataka@siddaramaiah ಪ್ರಾಥಮಿಕ ಶಾಲೆಗಳಲ್ಲಿ. ದೈಹಿಕ ಶಿಕ್ಷಕರೇ ಇಲ್ಲ, ಸಹ ಶಿಕ್ಷಕರೇ ಎಲ್ಲಾ ಕೆಲಸ ನಿರ್ವಹಿಸುತ್ತಾರೆ. ಹಾಲು. ಮೊಟ್ಟೆ.ಹಣ್ಣು, ಶೂ ,ಸಾಕ್ಸ.ಸೈಕಲ್ ನಂತಹ ಇಂತಹ ಯೋಜನೆ ಜಾರಿಗೆ ತಂದರೆ ಹೊರತು ನಿಜವಾಗಿ ಬೇಕಾಗಿರುವ ಶಿಕ್ಷಕರೇ ಇಲ್ಲ. ಸುಮರು.70,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದಯವಿಟ್ಟು ಶಿಕ್ಷಕರ ನೇಮಕಾತಿ ಆಗಲಿ ಸರ್ #GPSTR-2022
@CMofKarnataka@siddaramaiah ಈ ಶಾಲಾ ಕಾಲೇಜುಗಳಲ್ಲಿ ಕೇವಲ ಯೋಗ ದಿನದಂದು ಯೋಗ ಮಾಡಿ ಮುಗಿಸುತ್ತಾರೆ. ಸರಕಾರ.
ದೈಹಿಕ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ. ವಾರದಲ್ಲಿ.. 2ರಿಂದ 3ದಿನ ಯೋಗಾಭ್ಯಾಸ ಮಾಡಿಸುವುದರ ಮೂಲಕ ಮಕ್ಕಳಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸಬಹುದಾಗಿದೆ.
@ShakunthalaHS ನಿಮ್ಮಪ್ಪನ ಮನೆ duddalla ಅದು....... ನಮ್ಮ ದುಡ್ಡು ನಮಗೆ ಕೊಡ್ತಾರೆ... Nivu adhikaradalliddaga ಕೊಡಬೇಕಿತ್ತು.. Yardo duddu yallammana ಜಾತ್ರೆ ಮಾಡೋರು ನೀವು