2020 ರ ಜನವರಿ1 ರಿಂದ 2023 ರ ಫೆಬ್ರವರಿ 28 ರ ನಡುವೆ ನಿವೃತ್ತರಾದ ನೌಕರರಿಗೆ 2020 ರ ಜನವರಿ 1 ರಿಂದ ಜಾರಿಗೆ ಬಂದಿರುವ ಶೇ. 15 ರಷ್ಟು ವೇತನ ಹೆಚ್ಚಳದ ಹಿಂಬಾಕಿಯನ್ನು ಸರ್ಕಾರ ಈವರೆಗೂ ನೀಡಿಲ್ಲ. 38 ತಿಂಗಳ ವೇತನ ಬಾಕಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನಿವೃತ್ತ ನೌಕರರು ಪ್ರತಿಭಟಿಸುವ ಸ್ಥಿತಿಯನ್ನು @INCKarnataka ಸರ್ಕಾರ ಸೃಷ್ಟಿಸಿದೆ.
ಶಕ್ತಿ ಯೋಜನೆಯಿಂದ ಲಾಭವಾಗಿದೆಯೆಂದು ಪುಂಗುವ @RLR_BTM ಅವರೇ, ಇಲಾಖೆ ಲಾಭದಲ್ಲಿದ್ದರೆ ಸಾರಿಗೆ ಸಂಸ್ಥೆಗಳ ನಿವೃತ್ತ ನೌಕರರ ಬಾಕಿ ಹಣವನ್ನು ನೀಡುತ್ತಿಲ್ಲವೇಕೆ?
ವೇತನ ಹೆಚ್ಚಳದ ಬಾಕಿ ಪಾವತಿಸದಷ್ಟು ಹೀನಾಯ ಸ್ಥಿತಿಗೆ ನಿಮ್ಮ ಸರ್ಕಾರ ತಲುಪಿದ್ಯಾಕೆ ?
ನಿವೃತ್ತ ಚಾಲಕ-ನಿರ್ವಾಹಕರ ಬದುಕನ್ನು ಕತ್ತಲು ಮಾಡಿದ್ಯಾಕೆ?
ಉತ್ತರಿಸಿ...
#CongressFailsKarnataka
ಒಳ ಮೀಸಲಾತಿ ಜೂನ್ 22 ರವರೆಗೆ ವಿಸ್ತರಿಸಲಾಗಿದೆ.
ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭ ಮಾಡಿ ಇಲ್ಲದಿದ್ದರೆ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ 10,000 ಸಾವಿರ ಸಹಾಯಧನ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ. @siddaramaiah@DKShivakumar
ಒಳಮೀಸಲಾತಿ ವಿಳಂಬದಿಂದ ಸ್ಪರ್ಧಾತ್ಮಕ ಪರೀಕ್ಷೆ ಓದುತ್ತಿರುವ ಅಭ್ಯರ್ಥಿಗಳಿಗೆ ತೀವ್ರ ನಿರಾಶೆಯಾಗಿದೆ. ಈ ಮೊದಲೇ ವಿವಿಧ ಕಾರಣದಿಂದ ವರ್ಷಗಳು ಬೇಕಿದ್ದವು ಈಗ ಅಧಿಸೂಚನೆ ಹೊರಡಿಸಿ ಪರೀಕ್ಷೆ ಮುಗಿಸಿ ಇನ್ನೂ ಎಷ್ಟು ವರ್ಷ ಕಾಯಬೇಕು?.ಆದ್ದರಿಂದ ಒಳಮೀಸಲಾತಿಗೆ ಒಳಗೊಂಡ ಷರತ್ತು ಬದ್ಧ ಅಧಿಸೂಚನೆ,ಪರೀಕ್ಷಾ ಕಾರ್ಯಗಳು ಮುಂದವರೆಯಲಿ,
That’s a major development—congratulations to our Team @AKSSAofficial Shri Vivek Subba Reddy Sir’s support is a big boost, given his experience and stature as President of the Bangalore Bar Association. His involvement could bring much-needed attention and weight to the plea for re-examination in the KAS matter on 11th of June.
Keep the momentum strong, and continue uniting voices for justice.
ಕೇಳಿದ್ದು ನ್ಯಾಯ
ಸಿಕ್ಕಿದ್ದು ಪೊಲೀ��್ ಏಟು!
Thank you @CMofKarnataka ನಿಮ್ಮ #ಕನ್ನಡ ಪ್ರೇಮಕ್ಕೆ!
ಯುವ ಪೀಳಿಗೆ ನಿಮ್ಮನ್ನು ಎಂದೂ ಮರೆಯದು, ನೀವು ನಿಮ್ಮ #KPSC, ನಿಮ್ಮ CM ಕಚೇರಿಯ ಅಧಿಕಾರಿಗಳ ತಂಡ ವಿಶ್ವ ದಾಖಲೆ ಬರೆದಿದ್ದೀರಾ!
#kpscmosa #KPSCExam
It's clear! ಯಾವ ರಾಜಕಾರಣಿ, ಸರ್ಕಾರ,ಅಧಿಕಾರಿ,ಯಾರು ಕೂಡ ಕೆಪಿಎಸ್ಸಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಪರ ಇಲ್ಲ!Proved
ಎಲ್ಲರೂ ನಿಮ್ಮ ಬೆಂಬಲಕ್ಕೆ ಅಂತಹ ಹೇಳ್ತಾರೆ ಹಿಂದೆ ತಿರುಗಿ ನೋಡಿದರೆ ಯಾರು ಇಲ್ಲ!ಸೋತವರು ಬೆನ್ನುಗಳು - ಪೆನ್ನುಗಳು ಸಿಡಿದೇಳಬೇಕಿದೆ! ನಿನ್ನೆಯ ಕರಾಳ ದಿನವನ್ನು ಬರೆದು ಇಟ್ಟುಕೊಳ್ಳಿ!
We are expecting thousands of KAS applications of aggrieved kannada medium candidates and admit card please come to @AKSSAofficial office at rajajinagar and submit.
ಕೆಎಎಸ್ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಾದ ಅನ್ಯಾಯವನ್ನು ಖಂಡಿಸಿ@BYVijayendra ರವರ ಪತ್ರಬರೆದಿದ್ದಾರೆ @NswamyChalavadi ರವರು ಮರು ಪರೀಕ್ಷೆ��ಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ ಒಳ್ಳೆಯದು, ಈಗ ಮನವಿಪತ್ರ ಒತ್ತಾಯ-ಇವಕ್ಕೆಲ್ಲ ಈಗ ಕೆಪಿಎಸ್ಸಿ&ಸರ್ಕಾರ ತಲೆಕೆಡಿಸಿಕೊಳ್ಳವುದಿಲ್ಲ ಹೋರಾಟದ ಮುಂದಿನ ಹಂತ ತಲುಪಬೇಕಿದೆ @AKSSAofficial
Our voices deserve to be heard - Not silenced.
We, *ALL KARNATAKA STATE STUDENTS ASSOCIATION*, @AKSSAofficial began a peaceful march from Dharwad to Bengaluru to protest the repeated translation errors in the KPSC exams — errors that are costing deserving candidates their future. Our protest was not just for ourselves, but for justice, transparency, corruption and accountability in our examination system.
But today, as we entered Bengaluru, the *police arrested our peaceful protesters*, attempting to suppress our voices and curb our constitutional right to protest. This is not just an attack on students — it’s an attack on democracy itself.
What message are they trying to send? That students don’t have the right to demand fairness? That we must stay silent in the face of injustice?
Honourable Home minister @DrParameshwara of Karnataka and Police Commissioner Dayanand sir should immediately take action against the police inspector N.M. Poonacha for allegedly manhandling innocent students and have Filed a FIR against 9 students who were walking peacefully. And provide justice to students and remove FIR filed on students.
We will not be silenced. We will continue to raise our voice until justice is served. @siddaramaiah@PriyankKharge
#JusticeForKPSCStudents
#KAS RE-Examination
#StopSuppressingStudentVoices
#RightToPeaceful Protest <This message was edited>
(@AKSSAofficial ) @shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾದಂತಹ ಕಾಂತಕುಮಾರ್ ರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ಯಶಸ್ವಿಯಾಗಿದೆ.
ಬಿಎಂಟಿಸಿ ನಿರ್ವಾಹಕ ಹುದ್ದೆ ನೇಮಕಾತಿ ಆದೇಶಕ್ಕೆ ಆಗ್ರಹ.
ಸ್ವತಃ ಬಿಎಂಟಿಸಿ ಎಂಡಿ ರವರು ನಮ್ಮ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಸ್ಪಷ್ಟ ಮಾಹಿತಿ ಕೊಡದೆ ಹಿಂತಿರುಗಿದ್ದರು ನಂತರ ನಮ್ಮ ಪ್ರತಿಭಟನೆ ತೀವ್ರತೆಗೊಂಡಗಾ ಬಿಎಂಟಿಸಿ ಎಂಡಿ ಮತ್ತು ಸಿಬ್ಬಂದಿಗಳು ಎಲ್ಲರೂ ಚರ್ಚಿಸಿ ಮೇ 5 ಒಳಗೆ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿ ಆದೇಶ ಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಕೊಟ್ಟ ಮಾತಿನಂತೆ ನಡೆಯದಿದ್ದರೆ ನಮ್ಮ ಪ್ರತಿಭಟನೆ ತೀವ್ರಗೊಳ್ಳುವುದು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಹಾಗೂ ಪ್ರೋತ್ಸಾಹಿಸಿದ ಎಲ್ಲ��� ವಿದ್ಯಾರ್ಥಿಗಳಿಗೆ ಧನ್ಯವಾದಗಳು🙏❤️
@AKSSAofficial