ಉಬರ್ ಕಂಪೆನಿಯ ಏಕಪಕ್ಷೀಯ ಹಾಗೂ ಚಾಲಕರ ವಿರೋಧಿ ನೀತಿಗಳಿಂದ ಮಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ಚಾಲಕರ ಹಕ್ಕುಗಳನ್ನು ರಕ್ಷಿಸಬೇಕು.#justicefordriver#Mangalore#uber#ixeairport@DCDKOfficial
ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ.
ಹಲ್ಲೆನಡೆಸಿದ ದುಷ್ಕರ್ಮಿಗೆ @BlrCityPolice ಭಯವಿಲ್ಲದಾಯಿತೆ ?
@DrParameshwara
ಪುತ್ತೂರು ಶಾಸಕರ ಬೇಜವಾಬ್ಧಾರಿ ಹೇಳಿಕೆ ಅಲ್ಲ ಮತದಾರರು ನಿರೀಕ್ಷಿಸಿದ್ದು.
ಶೂಟ್ ಔಟ್ ಮಾಡಿದ ಅಧಿಕಾರಿಯನ್ನು ತನಿಖೆಗೆ ಒಳಪಡಿಸುವ ನಿಷ್ಠೆ ಯನ್ನು ಶಾಸಕರು ತೋರಿಸಬೇಕಿತ್ತು.
#DKPoliceFakeFiring#WeDemandJudicialEnquiry
ಮೋಟಮ್ಮರವರೇ, ಸದಾ ಕೋಮು ದ್ರುವೀಕರಣದ ಭಾಷಣ ಮಾಡುವವರನ್ನು ಸ್ವಸ್ಥ ಸಮಾಜದಿಂದ ಹದ್ದುಬಸ್ತಿನಲ್ಲಿಡುವ ಬದಲು ಅಂತಹ ಕ್ರಿಮಿನಲ್ಗಳನ್ನು ಸ್ವಾಗತಿಸಿ ಗೌರವಿಸುವ ಮೂಲಕ @NayanaJhawar ರವರ ನಡೆಯನ್ನು ಹಿರಿಯ ರಾಜಕಾರಣಿಯಾದ ನೀವು ಸಮರ್ಥಿಸುವ ಮೂಲಕ ಮುಸ್ಲಿಂ ವಿರೋಧಿ ನಡೆಗೆ ಬೆಂಬಲ ನೀಡುತ್ತಿದ್ದೀರಾ?
@INCKarnataka@siddaramaiah
ರಾಹುಲ್ ಗಾಂಧೀ ದೇಶಾದ್ಯಂತ ಸುತ್ತಿ ಪ್ರೀತಿಯ ಅಂಗಡಿ ತೆರೆಯುತ್ತೇನೆ ಅಂತ ಭರವಸೆ ಕೊಟ್ಟರು. ಆದರೆ ಅವರನ್ನು ನಂಬಿ ಕರ್ನಾಟಕದಲ್ಲಿ ತೆರೆದ ಪ್ರೀತಿಯ ಅಂಗಡಿಯಲ್ಲಿ ಮುಸ್ಲಿಮರ ಮಾನ ಪ್ರಾಣ ಅಗ್ಗದಲ್ಲಿ ಮಾರಾಟವಾಗುತ್ತಿದೆ!
#JusticeForMangaloreMuslims#SITProbeForAshrafRahiman
ಅಕ್ಕಪಕ್ಕದಲ್ಲಿ ಏನೇ ಸಂಭವಿಸಿದರೂ ಒಂದು ತುಣುಕು ವೀಡಿಯೋಗಳನ್ನೂ ಬಿಡದೆ ಒಂದಷ್ಟು ಸುಳ್ಳನ್ನೂ ಸೇರಿಸಿ ಪ್ರಸಾರ ಪಡಿಸುವಲ್ಲಿ ನಾಮುಂದು ತಾಮುಂದು ಎಂದು ಮುಂಚೂಣಿಯಲ್ಲಿದ್ದ ಮಾಧ್ಯಮಗಳೇ
@ಟಿವಿ9ಕನ್ನಡ @ಸುವರ್ಣನ್ಯೂಸ್
@ಪಬ್ಲಿಕ್ ಟಿವಿ
ಇಂದು ಎಲ್ಲಿ ಮರೆಯಾಗಿದ್ದೀರಾ ತಾವು?
#JusticeForMangaloreMuslims#SITProbeForAshrafRahiman
ಸಭಾಧ್ಯಕ್ಷ @utkhader ಅವರ ಕ್ಷೇತ್ರವ್ಯಾಪ್ತಿಯ ದೇರಳಕಟ್ಟೆಯಲ್ಲಿ ಅಗ್ನಿಅವಘಡ ನಡೆದಿದ್ದು,ಉಳ್ಳಾಲ ತಾಲೂಕಿನಲ್ಲೊಂದು ಸುಸಜ್ಜಿತ ಅಗ್ನಿಶಾಮಕ ಘಟಕ ಸ್ಥಾಪಿಸದಿರುವುದು ಅವರ 18 ವರ್ಷದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಈ ನಿಟ್ಟಿನಲ್ಲಿ @CMofKarnataka@dineshgrao@SureshBairathi@DCDKOfficial ತಕ್ಷಣ ಯೋಜನೆ ರೂಪಿಸಲಿ.
NIA ಎಂಬ ಕೇಂದ್ರದ ಪಂಜರದ ಗಿಣಿಗೆ ಪ್ರವೀಣ್ ಮತ್ತು ಸುಹಾಸ್ ಕೊಲೆಯನ್ನು ಒಪ್ಪಿಸುವಾಗ, ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿಂದ ಕೂಡಿದ ತನಿಖಾ ಸಂಸ್ಥೆಗೆ ಕಾಂಗ್ರೆಸ್ ಸರ್ಕಾರ ಸಂಘ ಪರಿವಾರದಿಂದ ಹತ್ಯೆಯಾದ ಅಶ್ರಫ್ ಮತ್ತು ಅಬ್ದುಲ್ ರಹೀಮ್ ಅವರ ಪ್ರಕರಣವನ್ನೂ ನಿಷ್ಪಕ್ಷಪಾತ ತನಿಖೆಗಾಗಿ SIT ಯಾಕೆ ಕೊಡುವುದಿಲ್ಲ?
#JusticeForMangaloreMuslims
ಕೇಸರಿ ಭಯೋತ್ಪಾದಕರ ರಕ್ಷಣೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಪಂಜರದ ಗಿಣಿ NIA ತಂಡಕ್ಕೆ ಜಾತ್ಯಾತೀತ ರಾಜಕಾರಣಿಗಳ ಅನಿವಾರ್ಯ ಮತ್ತು ಅಭ್ಯಂತರವಿಲ್ಲ ಎಂಬ ಹೇಳಿಕೆಗಳು ಮುಸಲ್ಮಾನರ ಭದ್ರತೆ ಮತ್ತು ಅಸ್ತಿತ್ವಕ್ಕೆ ಸಂಚಕಾರವಾಗಲಿದೆ. ಏಕಮುಖವಾದ ತನಿಖೆಯು ದ್ವೇಷ ಹರಡುತ್ತದೆಯೇ ಹೊರತು ಶಾಂತಿಯನ್ನಲ್ಲ !!
#JusticeForMangloreMuslims
ಮಾನ್ಯ@siddaramaiah ಅವರೇ ನಿಮ್ಮ ಆಡಳಿತದಲ್ಲಿ ಎಲ್ಲವೂ ಸಂಘಪರಿವಾರದ ಪರವಾಗುತ್ತಿರುವುದು ದುರಂತ. NIA ಗೆ ರೌಡಿಶೀಟರ್ ಕೊಲೆ ಪ್ರಕರಣವನ್ನುನೀಡುವುದು! ಅಮಾಯಕ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು ಕನಿಷ್ಠ ಉನ್ನತಮಟ್ಟದ ತನಿಖೆಗೂವಹಿಸದಿರುವುದು ನಿಮ್ಮ ತಾರತಮ್ಯ ಮತ್ತು ಸಂಘಿತನವನ್ನು ತೋರಿಸುತ್ತಿದೆ.
#JusticeForMangaloreMuslims
ಕೇಂದ್ರ ಸರಕಾರ ದ ಪಂಜರದ ಗಿಣಿ NIA ತನಿಖೆ ಗೆ ಕೊಡುವುದಕ್ಕೆ ನೀವು ಇಲ್ಲಿ ರಾಜ್ಯ ಆಳುವುದ ? ಸಿದ್ದರಾಮಯ್ಯರವರೇ ನೀವು ನಮ್ಮ ಜಿಲ್ಲೆ ಯ ತನಿಖಾ ಸಂಸ್ಥೆಯನ್ನು ರಜೆಯಲ್ಲಿ ಹನಿಮೂನಿಗೆ ಕಲಿಸಿದ್ದೀರ ?
UAPAforAshrafRaheemMurderers
#JusticeForMangloreMuslims
ರೌಡಿಗಳ ಕೊಲೆ ಕೇಸ್ ನ್ನು NIA ನಂತಹ ಸಂಸ್ಥೆಗಳಿಗೆ ಕೊಡುವುದಾದರೆ ರಾಜ್ಯ ಪೋಲಿಸರು ಯಾಕೆ ಹೆಲ್ಮೆಟ್ ಹಾಕದವರನ್ನು ಹಿಡಿಲಿಕೆ ಇರುವುದಾ?
ರಾಜ್ಯ ಸರ್ಕಾರದ ಕಾರ್ಯ ವ್ಯಾಪ್ತಿಯಲ್ಲಿ ಮೂಗು ತೂರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ
#UAPAforAshrafRaheemMurderers#JusticeForMangaloreMuslims
ಕುಡುಪುಹತ್ಯೆ 5 ಆರೋಪಿಗಳಿಗೆ ಜಾಮೀನು,ಬಂಧನ ಭೀತಿಯಲ್ಲಿದ್ದ ಕುಮ್ಡೇಲಿಗೆ ಹೈಕೋರ್ಟ್ ರಿಲೀಫ್,ಶರಣ್ ಮೇಲೆ ಬಲವಂತದ ಕ್ರಮ-ಜಾರ್ಜ್ಸೀಟ್ ಸಲ್ಲಿಸುವಂತಿಲ್ಲ ಹೈ ಕೋರ್ಟ್.ಇದೇನು ರಾಜ್ಯಕಾಂಗ್ರೆಸ್ ಸರ್ಕಾರ ಇದ್ದೂ ಆಡಳಿತಯಂತ್ರ ಸಂಪೂರ್ಣ ಸಂಘಿಗಳ ನಿಯಂತ್ರಣದಲ್ಲಿದೆಯಾ? ಹೈಕ್ಕಿಂತ ಸುಪ್ರೀಂಕೋರ್ಟ್ ಇರುವುದು ಕಾಂಗ್ರೆಸ್ ಮರೆತಿದಾ?@siddaramaiah