New post (MGP Meeting on "Road safety and ways to reduce traffic violation and accidents") has been published on Mysore Grahakara Parishat - https://t.co/vxQarEFIF6
MGP August 2020 Meeting on Water Supply and Sewage in Mysuru 2020-08-09 https://t.co/1oj7QzMsXB via
@YouTube
Please subscribe to MGP youtube channel to watch meeting videos and other videos.
https://t.co/tpOrvPXy9X
The monthly meeting of Mysore Grahakara Parishat will be held at its office on Sunday, 9-2-20 at 4 PM. Officials from the Department of Legal Metrology (Weights and Measures) will be addressing the problems related to their department.
For details contact 08212515150 9448855199.
ಯುವ ಮತದಾರರಿಗೆ ಸದವಕಾಶ
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗವು ನಿಮಗೋಸ್ಕರ ಆಯೋಜಿಸಿದೆ 'ಮಿಂಚಿನ ನೋಂದಣಿ'.
06-08ನೇ ಜನವರಿ 2020 ವರೆಗೆ ಮಾತ್ರ.
https://t.co/gIcTxjwKhZ ಅಥವಾ Voter Helpline App ಮೂಲಕ ನೋಂದಣಿ ಮಾಡಬಹುದು

ಇನ್ಮೇಲೆ ನಿಮ್ಮದು ಒಂದು ವೋಟ್ ಇರಲಿ
ಯುವ ಮತದಾರರಿಗೆ ಸದವಕಾಶ
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗವು ನಿಮಗೋಸ್ಕರ ಆಯೋಜಿಸಿದೆ 'ಮಿಂಚಿನ ನೋಂದಣಿ'. 06-08ನೇ ಜನವರಿ 2020 ವರೆಗೆ ಮಾತ್ರ.
https://t.co/gIcTxjwKhZ ಅಥವಾ Voter Helpline App ಮೂಲಕ ನೋಂದಣಿ ಮಾಡಬಹುದು
ಜನವರಿ 1ಕ್ಕೆ ನೀವು 18 ವರ್ಷದವರಾಗಿದ್ದೀರಾ? ಈ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
ಕೊನೆಯ ದಿನಾಂಕ 15 ಜನವರಿ 2020
https://t.co/gIcTxjwKhZ ಅಥವಾ Voter Helpline App ಮೂಲಕ ತಿದ್ದುಪಡಿ ಮಾಡಬಹುದು
ಕರಡು ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಬುದಾದ ಅಂಶಗಳು :
ಹೆಸರು
ಸಂಬಂಧಿಯ ಹೆಸರು (ತಂದೆ, ತಾಯಿ, ಪತಿ)
ಲಿಂಗ
ಹುಟ್ಟಿದ ದಿನಾಂಕ
ವಿಳಾಸ
ಭಾವಚಿತ್ರ
ಕೊನೆಯ ದಿನಾಂಕ 15 ಜನವರಿ 2020
https://t.co/gIcTxjwKhZ ಅಥವಾ Voter Helpline App ಮೂಲಕ ತಿದ್ದುಪಡಿ ಮಾಡಬಹುದು
ಒಂದೇ ಕ್ಷೇತ್ರದಲ್ಲಿದ್ದು ನಿಮ್ಮ ವಿಳಾಸ ಬದಲಾಯಿಸಿದ್ದೀರಾ? ಯಲ್ಲಿ ಬದಲಾವಣೆ ಮಾಡಿಸೋದು ತುಂಬಾ ಸುಲಭ.
FORM 8A ಬಳಸಿ https://t.co/gIcTxjwKhZ ಅಥವಾ Voter Helpline App ಮೂಲಕ ತಿದ್ದುಪಡಿ ಮಾಡಬಹುದು
ಕೊನೆಯ ದಿನಾಂಕ 15 ಜನವರಿ 2020
ನೀವಾಗಲೇ 18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
ಕೊನೆಯ ದಿನಾಂಕ 15 ಜನವರಿ 2020
https://t.co/gIcTxjwKhZ ಅಥವಾ Voter Helpline App ಮೂಲಕ ತಿದ್ದುಪಡಿ ಮಾಡಬಹುದು