ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು?
------‐--------------------------
ಜನ ಸಾಹಿತ್ಯ ಸಮ್ಮೇಳನ - ೨೦೨೩ ರಲ್ಲಿ ಬಾನು ಮುಸ್ತಾಕ್ ರವರು ಮಾಡಿದ ಭಾಷಣ.
@rajanna_rupesh ರೂಪಿ ನಿಂಗೆ ಅವ್ರು ಇನ್ನು ಟಿಕೆಟ್ ಕೊಟ್ಟಿಲ್ಲ ಆದ್ರೂ ಈ ಲೆವೆಲ್ ಗೆ ಸಪೋರ್ಟ್ ಮಾಡ್ತಿದ್ಯ ಮುಂದೆ ನಿಂಗೆ ಗುಲಾಮರ ಪಕ್ಷದಲ್ಲಿ ಒಳ್ಳೆ ಭವಿಷ್ಯ ಇದೆ ನಿನ್ ಬಕಿಟ್ ಇಡಿಯೋ ಕೆಲ್ಸ ಬಿಡ್ಬೇಡ ಹಂಗೇ ಮುಂದುವರೆಸು ಆದ್ರೆ ಕನ್ನಡದ ಶಾಲು ತೆಗದು ಸಪೋರ್ಟ್ ಮಾಡ್ಕೊ ಅಷ್ಟೇ...
ಕ್ಷೇತ್ರಕ್ಕಾಗಿ ತಾನು ತಂದಿರುವ ಅನುದಾನ ಹಾಗೂ ತಾನು ಮಾಡಿರುವ ಅಭಿವೃದ್ಧಿ ಮಾತ್ರದಿಂದಲೇ ಜನರ ಮನವನ್ನು ಗೆದ್ದು, ಚುನಾವಣೆ ಗೆಲ್ಲಬಲ್ಲ ಅಭ್ಯರ್ಥಿ ಪ್ರತಾಪ್ ಸಿಂಹ
#WeWantPratapSimha#Mysore
BIG BREAKING NEWS - Entire family of former Pakistani cricketer Javed Miandad has been put under house arrest by the Pakistan Army and ISI 🔥🔥
Javed Miyadad is a close relative of terrorist Dawood Ibrahim. There is something big which Pakistan is hiding⚡
UNKNOWN MEN have created havoc in Pakistan, bad times for India's enemies 😂🔥
ಮೈಸೂರಿನಲ್ಲಿ ಸರ್ಕಾರ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಬಾರದು.
ತಾಯಿ ಚಾಮುಂಡೇಶ್ವರಿ ಅಮ್ಮನವರು ಈ ರಾಜ್ಯದ ನಾಡದೇವತೆ ಹಾಗು ಚಾಮುಂಡಿ ಬೆಟ್ಟ ಹಿಂದೂಗಳ ಶ್ರದ್ಧಾ ಕೇಂದ್ರ.
ಕೆಲವರು ಪ್ರಚಾರಕ್ಕಾಗಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಿರುವುದನ್ನು "ಗಂಜಿ ಗಿರಾಕಿಗಳಿಗೆ" ಸರಕಾರ ಕುಮ್ಮಕ್ಕು ನೀಡುತ್ತಿದೆ ಅನ್ನಿಸ್ಸುತ್ತಿದೆ.
ಸರ್ಕಾರ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದರೆ ನಾವೆಲ್ಲರೂ ಮೈಸೂರಿಗೆ ಬರುತ್ತೇವೆ.
@mepratap
Chandrayaan-3 Mission:
Chandrayaan-3 ROVER:
Made in India 🇮🇳
Made for the MOON🌖!
The Ch-3 Rover ramped down from the Lander and
India took a walk on the moon !
More updates soon.
#Chandrayaan_3#Ch3
@OfficialViji ಮೊದಲು ಕಟ್ಟಿಕೊಂಡ ಹೆಂಡತಿಗೆ ನ್ಯಾಯ ಕೊಡೋ ಗುಬಾಲ್ಡ್. ಮಂಜುನಾಥನ ದರ್ಶನ ಪಡೆಯೋಕೋ ಅಥವ ಸೌಜನ್ಯಳಿಗೆ ನ್ಯಾಯ ಕೊಡಿಸುವಂತೆ.
ಕಟ್ಟಿಕೊಂಡ ಹೆಂಡತಿ ಮಕ್ಕಳನ್ನ ನೆಟ್ಟಗೆ ಬಾಳಿಸುವ ಯೋಗ್ಯತೆ ಇಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡೋಕೆ ಬಂದಿದಾನೆ. ನಿನ್ನ ಹೆಂಡತಿ ಮಕ್ಕಳಿಗೆ ನ್ಯಾಯ ಕೊಟ್ಟು ಸಿನಿಮಾ ಮಾಡೋ ಗುಲಾಮನ ತಂದು
ಕೆಲ ವರ್ಷಗಳ ಹಿಂದೆ, ಒಂದು ದಿನ ಪ್ರಕಾಶ ರಾಜ್ ನನಗೆ ಫೋನ್ ಮಾಡಿದರು.
'ನನ್ನ ಎರಡನೇ ಪತ್ನಿಗೆ ಮಕ್ಕಳಾಗಿಲ್ಲ. ಸರ್ಪದೋಷವಿದೆಯೆಂದು ಪತ್ನಿಗೆ ಯಾರೋ ಹೇಳಿದ್ದಾರೆ. ಕುಕ್ಕೆಗೆ ಹೋಗಿ ಸರ್ಪದೋಷ ನಿವಾರಿಸಿಕೊಳ್ಳಲು ಅವಳು ಬಯಸಿದ್ದಾಳೆ. ಹಾಗೆ ಮಾಡಿಸಿಕೊಳ್ಳದ ವಿನಃ ಮಕ್ಕಳಾಗುವುದಿಲ್ಲ ಅಂತ ಅವಳಿಗೆ ಮನವರಿಕೆ ಆಗಿದೆ. ನಿಮಗೆ ಅಲ್ಲಿ ಯಾರಾದಾದರೂ ಪರಿಚಯದವರಿದ್ದರೆ ಕುಕ್ಕೆಯಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಿಸಬೇಕಿತ್ತು. ಹೆಲ್ಪ್ ಮಾಡ್ತೀರಾ?' ಎಂದು ಕೇಳಿದರು.
ನಾನು ನಮ್ಮ ಮಂಗಳೂರು ವರದಿಗಾರ ಜಿತೇಂದ್ರ ಕುಂದೇಶ್ವರಗೆ ಹೇಳಿದೆ. ಅವರು ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದರು. ಆ ಪ್ರಕಾರ, ಪ್ರಕಾಶರಾಜ್ ಪತ್ನಿ ಕುಕ್ಕೆಗೆ ಬಂದು, ಪೂಜೆ ಸಲ್ಲಿಸಿ ಹೋದರು.
ಅದಾಗಿ ಒಂದು ವರ್ಷದ ಬಳಿಕ ಅವರ ಪತ್ನಿಗೆ ಮಗುವಾಯಿತು. ಈ ವಿಷಯವನ್ನು ನನಗೆ ಪ್ರಕಾಶ ರಾಜ್ ಮತ್ತು ಅವರ ಪತ್ನಿ ಖುದ್ದಾಗಿ ಫೋನ್ ಮಾಡಿ ತಿಳಿಸಿದರು.
ಪ್ರಕಾಶ ರಾಜ್ ಗೆ ಮಗುವಾಗಿದ್ದರೆ ಅದಕ್ಕೆ 'ಕುಕ್ಕೆ ಮಹಾತ್ಮೆ'ಯೇ ಕಾರಣ!
ಇದನ್ನು ಅವರು ಅಲ್ಲ ಎಂದು ಹೇಳ್ತಾರಾ? Just Asking!
ಇದು ನಮ್ಮ ಎಡಬಿಡಂಗಿಗಳ ಕಥೆ. ಹೊರಗೊಂದು, ಒಳಗೊಂದು. ಹೊರಗೆ ಪ್ರಗತಿಪರ, ವಿಚಾರವಾದ, ಚಿಂತಕನ ಸೋಗು. ಒಳಗೆ ಬರೀ ಮಣ್ಣಂಗಟ್ಟೆ! ಈ ಪ್ರಕಾಶ್ ರಾಜ್ ನಾವೆಲ್ಲ ನಿರ್ಲಕ್ಷಿಸಬೇಕಾದ ಒಬ್ಬ ಶುದ್ಧ ಹಿಪೊಕ್ರೇಟ್. ಡಬಲ್ ಸ್ಟ್ಯಾಂಡರ್ಡ್ ಮನುಷ್ಯ.
ಯಾರನ್ನು 'ವಿಷ' ಸರ್ಪ ಎಂದು ದೂಷಿಸುತ್ತಾರೋ, ಆ 'ಸರ್ಪ' ವೇ ಅವರಿಗೆ ವರವಾಗಿ ಬರಬೇಕಾಯ್ತು!
ಮೊನ್ನೆ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋದಾಗ ಪ್ರಗತಿಪರರು "ಸ್ವಂತ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲದವರು ದೇವರ ಮೊರೆ ಹೋಗುತ್ತಾರೆ" ಎಂದು ಕುಹಕವಾಡಿದ್ದಕ್ಕೂ, ಈ ಘಟನೆಗೂ ಸಂಬಂಧವಿಲ್ಲ ಬಿಡಿ.
(Disclaimer : ಇಂಥ ಖಾಸಗಿ ವಿಷಯಗಳನ್ನು ನಾನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನದೇ ಪತ್ರಿಕೆ, ಅಂಕಣಗಳಿದ್ದರೂ ಅಂಥ ವಿಷಯಗಳನ್ನು ಬರೆದು ಪುಟಗಳನ್ನು ಗಲೀಜು ಮಾಡುವುದಿಲ್ಲ. ಸಮಸ್ಯೆ ಏನಂದ್ರೆ, ಕೆಲವು ವಿಷಯಗಳನ್ನು ಹೇಳದಿದ್ದರೆ, ಕೆಲವರ ಅಸಲಿ ವ್ಯಕ್ತಿತ್ವ ಗೊತ್ತೇ ಆಗುವುದಿಲ್ಲ.)
#JustTelling
ಮೊದಲ ಫೋಟೋದಲ್ಲಿರುವವರು ನಮ್ಮ ವರದಿಗಾರ ಜಿತೇಂದ್ರ ಕುಂದೇಶ್ವರ ಮತ್ತು ಪ್ರಕಾಶ್ ರಾಜ್ ಎರಡನೇ ಪತ್ನಿ ಪೋನಿ ವರ್ಮ, ಕುಕ್ಕೆ ದೇವಸ್ಥಾನದ ಎದುರು.