ಬಡವರ ಅನ್ನಕ್ಕೂ ಕೈ ಕನ್ನ!
ಬಡವರಿಗೆ ನ್ಯಾಯಯುತವಾಗಿ ಸೇರಬೇಕಾಗಿದ್ದ ಪ್ರಧಾನಿ @narendramodi ಜಿ ನೀಡಿದ ಅಕ್ಕಿ ಇಂದು ಅಕ್ರಮವಾಗಿ ಖಾಸಗಿಯವರ ಪಾಲಾಗುತ್ತಿದೆ. @INCKarnataka ನಾಯಕರು ಕೇಂದ್ರ ಸರ್ಕಾರ ನೀಡಿದ ಅಕ್ಕಿಯನ್ನು ಬಡವರ ತಟ್ಟೆಯಿಂದ ಕಸಿದು, ಖಾಸಗಿ ಗೋದಾಮುಗಳಿಗೆ ಮಾರಾಟ ಮಾಡಿ, ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿದ್ದಾರೆ.
ಲೋಕಾಯುಕ್ತ ದಾಳಿಯಿಂದ ಕಾಂಗ್ರೆಸ್ಸಿನ ಅಕ್ಕಿ ಕಳ್ಳತನ ಬಯಲಾಗಿದೆ.
ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆದು, ಮೇಸನ್ ಟೂಲ್ ಕಿಟ್ನಲ್ಲೂ ಲೂಟಿ ಹೊಡೆದ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿದೆ!
ಕರ್ನಾಟಕದಲ್ಲಿ ಭ್ರಷ್ಟಾಚಾರವೇ ಆಡಳಿತದ ಮೂಲಮಂತ್ರವಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಬಡ ಕಟ್ಟಡ ಕಾರ್ಮಿಕರಿಗೆ ವಿತರಿಸಬೇಕಿದ್ದ 'ಮೇಸನ್ ಟೂಲ್ ಕಿಟ್' ಖರೀದಿಯಲ್ಲೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರೋಬ್ಬರಿ ₹12.92 ಕೋಟಿ ರೂಪಾಯಿಗೂ ಅಧಿಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.
ಲೂಟಿಯ ಲೆಕ್ಕಾಚಾರ ನೋಡಿ: ▪️ಮಾರುಕಟ್ಟೆಯಲ್ಲಿ ಕೇವಲ ₹1,379 ಬೆಲೆಯ ಟೂಲ್ ಕಿಟ್ಗೆ ಮಂಡಳಿ ನಿಗದಿಪಡಿಸಿದ ಬೆಲೆ ₹3,575
▪️ ಖಾಸಗಿ ಕಂಪನಿಗೆ ಪಾವತಿಸಿದ ಮೊತ್ತ ₹3,200 ರಿಂದ ₹3,300
▪️ ಒಟ್ಟು 67,380 ಕಿಟ್ಗಳ ಖರೀದಿಯಲ್ಲಿ ಸರ್ಕಾರಿ ಬೊಕ್ಕಸಕ್ಕೆ ಸುಮಾರು ₹12.92 ಕೋಟಿ ನಷ್ಟ
ಬಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೇ ಲೂಟಿ ಮಾಡಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡು.
ಇನ್ನೂ ಆತಂಕಕಾರಿ ಸಂಗತಿಯೇನೆಂದರೆ, ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕೇಳಿರುವ ಪ್ರಾಸಿಕ್ಯೂಷನ್ ಅನುಮತಿಯ ಕಡತವನ್ನು @INCKarnataka ಸರ್ಕಾರ ಕಳೆದ 9 ತಿಂಗಳಿಂದ ಬಾಕಿ ಉಳಿಸಿಕೊಂಡಿದೆ. ಈ ವಿಳಂಬ ಯಾರನ್ನು ರಕ್ಷಿಸಲು?
ನಮ್ಮ ನೇರ ಪ್ರಶ್ನೆಗಳು:
❓ ಬಡ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದವರು ಯಾರು?
❓ ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿರುವವರು ಯಾರು?
❓ ಲೋಕಾಯುಕ್ತ ತನಿಖೆಗೆ ಅನುಮತಿ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಇರುವ ಭಯವೇನು?
❓ ಮುಖ್ಯಮಂತ್ರಿ @DKShivakumar ಅವರ ಸರ್ಕಾರ ಈ ಬಗ್ಗೆ ಸಾರ್ವಜನಿಕರಿಗೆ ಉತ್ತರ ನೀಡುತ್ತದೆಯೇ?
ಬಡವರ ದುಡ್ಡಿನಲ್ಲಿ ಕಮಿಷನ್ ಹೊಡೆಯುವವರ ಹೆಸರು ಆಚೆ ಬರಲೇಬೇಕು. ಈ ಹಗರಣದ ಸಂಪೂರ್ಣ ಸತ್ಯ ಹೊರಬರಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ರೂಪದಲ್ಲಿ ಹೋರಾಟವನ್ನು ತೀವ್ರಗೊಳಿಸಲಿದೆ.
#CongressLootsKarnataka
Congratulations to @RCBTweets on winning consecutive @IPL titles. One of the challenges in sport is that success changes the questions you have to answer. After winning once, the task is no longer proving you can do it, but proving you can sustain it. RCB met that challenge impressively this season. A well-deserved achievement!
ನೂರು ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿರುವ ಐಪಿಎಲ್ ನೇರಪ್ರಸಾರ ಒಂದು ಮಹಾನ್ ಕಾರ್ಯಾಚರಣೆ. ಮೈದಾನದಲ್ಲಿ 22 ಮಂದಿ ಗೆಲುವಿಗಾಗಿ ಹೋರಾಟ ನಡೆಸಿದರೆ ಸುಮಾರು 800 ಮಂದಿ ಕ್ಯಾಮೆರಾ ಹಿಂದಿನ ಕಾರ್ಯಾಚರಣೆಯಲ್ಲಿ ಭಾಗಿದಾರರು. ಹೇಗೆ ನಡೆಯುತ್ತೆ ? #ವಿಕಫೋಕಸ್@Sudarshanvk2@HarshaSulya@kolgarkeerthi@RajeevaVK
ದೇಶಕ್ಕೊಂದು ಬಲಿಷ್ಠ ಪ್ರತಿಪಕ್ಷ, ಪ್ರತಿಪಕ್ಷಗಳ ಮೈತ್ರಿಕೂಟ ಬೇಕಿದೆ. ಒಂದು ಕಾಲದಲ್ಲಿ ಲೋಕಸಭೆಯಲ್ಲಿ 400ಕ್ಕೂ ಅಧಿಕ ಸೀಟುಗಳನ್ನು ಹೊಂದಿದ್ದ, ಶತಮಾನದ ಇತಿಹಾಸದ ಕಾಂಗ್ರೆಸ್ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಆ ಪಕ್ಷದ ಮುಂದಿರುವ ಸವಾಲುಗಳೇನು ?
#ವಿಕಫೋಕಸ್@Vijaykarnataka@Sudarshanvk2@kolgarkeerthi@RajeevaVK
ಎಡಪಕ್ಷಗಳ ಕೆಂಪು ಬಾವುಟದಿಂದ ಟಿಎಂಸಿಯು ಹಸಿರು ಬಾವುಟ ಹಿಡಿದಾಗ (ಕೇಸರಿ ಬಿಳಿ ಹಸಿರು ಧ್ವಜ), ಟಿಎಂಸಿಯ ಬಾವುಟದಿಂದ ಈಗ ಬಿಜೆಪಿಯು ಕೇಸರಿ ಬಾವುಟ ಹಿಡಿಯುತ್ತಿರುವಾಗ... ಪ್ರತಿ ಅಧಿಕಾರದ ಪಲ್ಲಟಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆಗಿದ್ದು ಹಿಂಸೆಯೇ.ಯಾಕೆ ಹೀಗೆ ?
#ವಿಕಫೋಕಸ್@Vijaykarnataka@kolgarkeerthi@Sudarshanvk2#WestBengal
ದೇಶದ ಅರ್ಧಕ್ಕಿಂತ ಹೆಚ್ಚಿನ ಭಾಗ ಆಳುತ್ತಿರುವ ಬಿಜೆಪಿಗೆ ದಕ್ಷಿಣ ಭಾರತದ ಕೇರಳ, ತಮಿಳುನಾಡು
ಸೇರಿ ಕೆಲವು ರಾಜ್ಯಗಳು ಈಗಲೂ ಸವಾಲಾಗಿವೆ. ಈ ರಾಜ್ಯಗಳ ಕೋಟೆ ಭೇದಿಸಿ ಅಧಿಕಾರ ಹಿಡಿಯಲು ಬಿಜೆಪಿಗೆ ಯಾಕೆ ಸಾಧ್ಯವಾಗುತ್ತಿಲ್ಲ ?
#ವಿಕಫೋಕಸ್@Vijaykarnataka@Sudarshanvk2@kolgarkeerthi@RajeevaVK
ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿರುವುದು ಮಹತ್ತರ ಸಾಧನೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi ಜೀ ಅವರ ಅಭಿವೃದ್ಧಿ ದೃಷ್ಟಿಕೋನ ಮತ್ತು ವಿಕಸಿತ ಭಾರತದ ಕನಸಿಗೆ ಮತದಾರರು ಬಲವಾದ ಬೆಂಬಲ ನೀಡಿದ್ದಾರೆ.
ಈ ಐತಿಹಾಸಿಕ ವಿಜಯಕ್ಕೆ ಹಾರ್ದಿಕ ಅಭಿನಂದನೆಗಳು! 🇮🇳
The Lotus blooms in West Bengal!
The 2026 West Bengal Assembly Elections will be remembered forever. People's power has prevailed and BJP's politics of good governance has triumphed. I bow to each and every person of West Bengal.
The people have given a spectacular mandate to BJP and I assure them that our Party will do everything possible to fulfil the dreams and aspirations of the people of West Bengal. We will provide a Government that ensures opportunity and dignity to all sections of society.
@BJP4Bengal