#ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಕಿರುಗಾವಲು ಸಂತೇಮಾಳದಿಂದ ಬನ್ನೂರು ಮೈಸೂರು ಕಡೆಗೆ ಹೋಗುವ ವಿದ್ಯಾರ್ಥಿಗಳ ಪರಿಸ್ಥಿತಿ ಇದು #KSRTC ಚಾಲಕರು ನಿರ್ವಾಹಕರು ಬಸ್ ನಿಲ್ಲಿಸದೇ ಬೇಜಾವಬ್ದಾರಿಯುತವಾಗಿ ವರ್ತಿಸುತ್ತಿದ್ದು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ತೆರಳಲು ಆಗುತ್ತಿಲ್ಲ
@ksrtc_karnataka@KSRTC_Journeys
ಕನ್ನಡ ಕಲಿಸಿ ಕನ್ನಡ ಬೆಳೆಸಿ.. ಹಾಗೆಯೇ ಬೇರೆ ಭಾಷೆಯನ್ನು ಗೌರವಿಸಿ.. ಕನ್ನಡ ಬರದವರನ್ನ ದ್ವೇಷಿಸಬೇಡಿ ಬದಲಾಗಿ ಅವರಿಗೆ ಕನ್ನಡ ಮಾತಾಡಲಿಕ್ಕೆ ಕಲಿಸಿ.. ಕನ್ನಡತನ ಬರಿ ನವೆಂಬರ 1ಕ್ಕೆ ಬೇಡ. ಜೀವನಪರ್ಯಂತ ಇರಲಿ
ಸಮಸ್ತ ಎಲ್ಲ ವರ್ಗದ ಜನರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💐💐😊 @Jaggesh2@HariPrriya6 @vijaydhannure
@Ratnaprabha_IAS For your service I salute you. When come to the point of BMRCL. U failed in meeting with union and BMRCL management.. u lost faith of BMRCL employees.. thank u. @vijaydhannure @_GoutamBhimrao @GaneshM_Arun @kushi_93 @STotapp@chetanmalaber@Mahesh_A21
ಮುಖ್ಯ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಕಡೆಗಣಿಸಿ, ಕೆಲವು ಬೇಡಿಕೆಗಳನ್ನಷ್ಟೇ ಈಡೇರಿಸಿ ಅದು ಕೂಡ ಹಿಂಬಾಕಿಯನ್ನು ನೀಡದೇ. ಮೂಗಿಗೆ ತುಪ್ಪ ಸವರಿ ಅದನ್ನೇ ಸುದ್ದಿಯ ಸುಗ್ಗಿಯನ್ನಾಗಿಸಿದ್ದಾರೆ. @hd_kumaraswamy@Ratnaprabha_IAS@Vijaykarnataka https://t.co/3ZwFdaUUr5
ಅಲ್ಲಾ ಸಾಲ ಸಾಲ ಅಂತಾ ಸಾಯತಿದಿರಲ್ಲ ನಮ್ಮ ಮೆಟ್ರೋ ಅಧಿಕಾರಿಗಳು ಇದಕೆಲ್ಲ ಕಾರಣ ದುಡಿಯುವ ನೌಕರರಲ್ಲ ಕೆಲಸ ಮಾಡಿಸುವ ಯೊಗ್ಯತೆ ಇಲ್ಲದ ತಾಂತ್ರಿಕ ಸಲಹೆಗಾರರು ಭ್ರಷ್ಟಾಚಾರ ಮಾಡಿ ಈಗ ನೌಕರರ ಹೊಟ್ಟೆ ಮೇಲೆ ಹೊಡೆಯುವ ರೀತಿ ಸರಿ ಅಲ್ಲ.
@Ratnaprabha_IAS@CMofKarnataka
6 ಮೆಟ್ರೋ ಒಡುತ್ತಿರುವ ಜಾಗದಲ್ಲಿ 25 ಮೆಟ್ರೋ 🚆 ಒಡುತ್ತಿದ್ದಾವೆ.
30K ಪ್ರಯಾಣ ಮಾಡುವ ಜನರು 4 ಲಕ್ಷ ಕ್ಕೆ ಏರಿಕೆ ಆಗಿದೆ ಹಾಗಿದ್ದರೆ ನಷ್ಟಕ್ಕೆ ಯಾರು ಹೊಣೆ?
ಇದು PURPLE LINE ಮಾಹಿತಿ.
50-80 ಕೊಟಿ ಕಾರ್ಯಚರಣೆಯಲ್ಲಿ ತಿಂಗಳ ಆದಾಯ ಎಲ್ಲಿಗೆ ಹೋಗುತ್ತದೆ?
@Ratnaprabha_IAS@CMofKarnataka https://t.co/GwHLbrBmRK
Project ಅನ್ನು ಅಂದುಕೊಂಡತ್ತೆ ಮುಗಿಸಲಾಗದೆ ಬೇಕಾದಷ್ಟು ಕೊಳ್ಳೆ ಹೊಡೆದು 5 ವರ್ಷದ Project 12 ವರ್ಷ ಮಾಡಿದ ಎಲ್ಲ BOARD OF DIRECTORS ಈಗ ನಷ್ಟದ ಬಗ್ಗೆ ಮಾತಾಡುತ್ತಿದ್ದಾರೆ .
ಆವಾಗ MD ಎನು ....?
Project and operation ಎರಡು ಬೇರೆ ಬೇರೆ ಆದರು ಅದರ ನಷ್ಟ ಹೋಲಿಕೆ ಮಾಡುವುದು ಎಷ್ಟು ಸರಿ
@Ratnaprabha_IAS@CMofKarnataka
ಮೆಟ್ರೋ ನಿಗಮವನ್ನು #BMTC#KSRTC ಹೊಲಿಸುತ್ತಾರೆ ಖರೊಲಾ ಹಾಗು ಜೈನ್ ಇವರ ಸಹಪಾಟಿಗಳು .
#ಅದೆ#IAS ಅಧಿಕಾರಿಗಳು #KAS ಅಧಿಕಾರಿಗಳ ಸಂಬಳ ತೆಗೊಂಡು ಕೆಲಸ ಮಾಡುತ್ತೀರಾ ?
ನಾಚಿಕೆ ಆಗಬೇಕು ಇಬ್ಬರಿಗೂ ನಿಮಗೊಂದು ನ್ಯಾಯ ಹಗಲು ರಾತ್ರಿ ದುಡಿಯುವ ಕೈಗಳಿಗೆ ಒಂದು ನ್ಯಾಯ.
@Ratnaprabha_IAS@mani1972ias@CMofKarnataka
@anilkarat@shashibk@srinualavilli@psridharp @nmenezesET @kappansky@TheMetroRailGuy@murali772 @cpronammametro Hahaha...BMRCL has been pretty open about many things- overshooting cost&timelines by humongous margins,not caring4 public opinion,not giving a damn about integration,not being able2 even start U/G section of P2,etc. Blore needs quick solution2 congestion&pollution. Do they care?
You r a crook & immatured fellow on twitter as I found Your 19,600 tweets, u fallows more than 3121 ppl, though U hardly gets 1 or 2 replies + have very few fallowers 369. it means U posts unrealistic & fake things rather facts. Better do have facts n true info before u post https://t.co/KrZ7l69xST
Is it BMRCL mangament educated or what?
Send them to control buffellows.
In India every metro running smoothly what is the problem in #BMRCL managment .
monthly these people went to strike means what is this ?
@PMOIndia@RailMinIndia@narendramodi@uavasanthrao https://t.co/kSa0Gr0aQ8
@thekjgeorge@CMofKarnataka
ನಿಮ್ಮ ಪೋಸ್ಟರ್ ಪಕ್ಕ #ಮೆಟ್ರೋ ಬೆಕು ನಿಮ್ಮ ಪ್ರಚಾರಕ್ಕಾಗಿ #ಮೆಟ್ರೋ ಬೆಕು.
ನಿಮ್ಮ ಸೇವೆಗೆ #ಮೆಟ್ರೋ ಬೆಕು .
ಆದರೆ ನಮ್ಮ ನೌಕರರ ಅನ್ಯಾಯದ ಬಗ್ಗೆ ಒಬ್ಬ ರಾಜಕೀಯ ನಾಯಕ ಮಾತಾಡಿಲ್ಲ ಯಾಕೆ.
ಉತ್ತರ ನಿಡಿ ಮಾನ್ಯ ಮುಖ್ಯಮಂತ್ರಿ ಹಾಗು ಜಾರ್ಜ್ ಅವರೇ.
@BSYBJP
One of the trains at #bmrcl baiyappanhalli depot stabling line had crashed into the buffer stop provided. No damages reported. But this rises serious concerns over the training provided to emergency operators. #savenammametro
@cpronammametro @PMOIndia@CMofKarnataka@RailMinIndia
Thanks to #BMRCL staff .
Very good behaviuor with public and helping nature .
Today they helped to my friend in baiyappanahalli station .
Super service by #metro#staff
Keep it up.
In the guidance of high court #BMRCL man. & #BMRCU conducted weakly 3 meeting 30 days over I think there is no ➕ve outcome frm Manag.
This is how the #BMRCL mang.
We don't no we're it is going to end.
@PMOIndia@CMofKarnataka@thekjgeorge@RailMinIndia @cpronammametro