ನಮ್ಮ ಮತಗಳಿಂದ ಆಯ್ಕೆಯಾಗಿ ,ನಮ್ಮ ಕೆಲಸಗಳನ್ನ ಮಾಡಲು ನಮ್ಮದೇ ಹಣದಲ್ಲಿ ಸಂಬಳ ಪಡೆಯೋರು ನಮ್ಮ ಕಾರ್ಮಿಕರು ಅನ್ನೋದು ಅರಿತರೆ ಅದು ಪ್ರಜಾಕೀಯ ,,
ಇಲ್ಲ ಅವರೆ ನಮ್ಮ ಪ್ರಭುಗಳು ಅಂತ ಅವರ ಭ್ರಷ್ಟಾಚಾರವನ್ನು ಕೂಡ ಸಮರ್ಥಿಸುವುದು ರಾಜಕೀಯ !
ಆಯ್ಕೆ ನಮ್ಮ , ನಿಮ್ಮ ಕೈಯಲ್ಲೆ ಇದೆ !
#UPPforKARNATAKA
ಯಾರು ಏನಂತಾರೆ ಎಂದು ಹೆದರಬೇಡಿ,
ಮನಬಿಚ್ಚಿ ಟ್ವೀಟ್ ಮಾಡಿ!!
ಅವರಿವರ ಹಂಗು ಬಿಡಿ,
ನಿಮ್ಮ ತನು ಶುದ್ಧ, ಮನು ಶುದ್ಧವಿದ್ದಡೆ
ವಿಚಾರಗಳಿಂದಲೂ ನೀವು ಸ್ವತಂತ್ರರೆಂದು ತೋರಿಬಿಡಿ!!
ರಾಜಾಡಳೀತಕ್ಕಲ್ಲ,
ಪ್ರಜಾಭಿಪ್ರಾಯಕ್ಕೆ ಮನ್ನಣೆ ದೊರೆಯಲಿ!
@nimmaupendra#UPPforKARNATAKA https://t.co/Yy3YXChgsG