@savijenu@nimmaupendra Please try to understand his concern. Certain things can't be spoken plain. Every life deserves justice. This should not end here as an exception.
@RakshithaAN1 ಬೇರೆ ಯಾವುದೇ ಕೇಸ್ ಅಲ್ಲಿ ಇಂತಹ ನ್ಯಾಯ ಒದಗಿಸಿಲ್ಲವೇಕೆ ಎಂಬುವುದು ಅವರ ಪ್ರಶ್ನೆ? ಇದು ಕೇವಲ ಒಂದು ದುರಂತ/ದುರ್ಘಟನೆಗೆ ಸೀಮಿತ ಆಗಬಾರದು ಅಲ್ಲವೆ. ಅಂತಹ ಸದೃಢ ನ್ಯಾಯಾಂಗ ವ್ಯವಸ್ಥೆ ಲಭ್ಯವಿದೆಯೆ?
@MaiyaHarsha@JaggUppi@RK_Hebbar ಈಗ ಇರುವ ನೀವು ಬೆಳೆಸಿ ಉಳಿಸಿ ಕೊಳ್ಳುತ್ತಿರುವ ವಿವೇಕದ ರಾಜಕೀಯ (ಅ)ವ್ಯವಸ್ಥೆಯಿಂದ ಬೇಸತ್ತು ಪ್ರಜಾಕೀಯದ ಅವಿವೇಕದ ವ್ಯವಸ್ಥೆಗಾಗಿ ಪ್ರಯತ್ನಿಸುತ್ತಿರುವೆವು.
ಸತ್ಯ ಒಂದೇ ಆಯುದ, ನಂಬಿಕೆಯೊಂದೆ ನೆಲೆ
#UPPforKARNATAKA
ಸಂಪೂರ್ಣವಾಗಿ ಓದಿ ಸಲಹೆ ನೀಡಿ. ನಿಮ್ಮ ಸಮಂಜಸವಾದ ಸಲಹೆ ಶೇರ್ ಮಾಡುತ್ತೇನೆ ಮತ್ತು ಅತ್ಯುತ್ತಮ ವಿಚಾರ ಇದ್ದರೆ ನಿಮ್ಮನ್ನು ವೈಯುಕ್ತಿಕವಾಗಿ ಬೇಟಿಮಾಡುತ್ತೇನೆ.
Please read completely and give your suggestions, I will share your excellent suggestion and if required will meet you in person.
@nimmaupendra ಪೋಲಿಂಗ್ ಮೂಲಕ ಬಂದ ಜನರ ತೀರ್ಮಾನವನ್ನೂ ಸಹ ಆದ್ಯತೆಯ ಅನುಗುಣವಾಗಿ 1, 2, 3, 4...ಹೀಗೆ ದಾಖಲಿಸ ಬಹುದು. ಇದರಿಂದ ಸಂಬಂಧಿಸಿದ ಜನರಿಗೆ ತಮ್ಮ ಬೇಡಿಕೆಯನ್ನು ಕಡೆಗಣಿಸಿಲ್ಲ ಅಥವಾ ನಿರ್ಲಕ್ಷ್ಯಿಸಿಲ್ಲ ಎಂಬ ಖಾತರಿ ಮತ್ತು ಸಮಾಧಾನವಿರುತ್ತದೆ.
#UPPforKARNATAKA
@ravishndtv UPP is an alternate system rather than just another party. It is aiming for ART of Governance in administration with the help of technologies like Blockchain etc.Candidates of UPP are being selected through Interviews & exams.of course it is ignored by the local media
Sir, @ravishndtv is it possible to throw some light on the emerging political party i.e 'Uttama Prajaakeeya Party' (UPP) https://t.co/fBKNYMTJ5h in Karnataka. It has very unique principles like cashless & casteless.
No favours expected & u r requested to submit unbiased report.
@nimmaupendra, @SathprajeNeenu But the scary thing is the people's rusted mind set. How addicted we are to the negativity. The minds which could not uttered a word in f/o Prajaakeeya's hope & truth are bursting like volcanoes at the little possible opportunity.
#UPPFORKARNATAKA
@nimmaupendra, @SathprajeNeenu I was wondering, Prajaakeeya- with all its goodness, positivity, hope & most importantly truth reaching the public or not. The reaction that one post with just a hint of controversy (actually doesn't exist)got has shown that it is indeed reaching.
@Sh00nyatha @kailasa_navada @nimmaupendra Truth is very simple. When you try to explain it, it becomes complicated & confuse. But still try to make an attempt to explain. Pl tell what is confusing you.
@Sh00nyatha @kailasa_navada @nimmaupendra ಸತ್ಯ, ಧರ್ಮ, ನೀತಿ, ಪಾರದರ್ಶಕತೆ. ಇಂತಹ ideologyಯನ್ನು ನಿರಾಕರಿಸುವಂತಹ ವೈವಿಧ್ಯತೆ ಖಂಡಿತ ಕರ್ನಾಟಕದಲ್ಲಾಗಲಿ ಅಥವಾ ಭಾರತದಲ್ಲಾಗಲಿ ಇದೆ ಎ��ದು ನಂಬಲು ಸಾಧ್ಯವಿಲ್ಲ. ಅಕಸ್ಮಾತ್ ಇದ್ದರೆ ಅಂತಹ ವೈವಿಧ್ಯತೆಯ ಅಗತ್ಯವಿದೆಯೆ?
#UPPforKARNATAKA
@kailasa_navada ಆ 'ನೀನು' ಮತ್ತು 'ನಾನು' ವಿನ ವ್ಯತ್ಯಾಸ ಹಾಗೂ ಅರ್ಥ ತಿಳಿದಾಗ ನಿಮಗೆ ಆ ಸಂದೇಶ ಅರ್ಥವಾಗುತ್ತ���ೆ. ಸರಳವಾಗಿ ಹೇಳಬೇಕಂದರೆ ಪ್ರಸ್ತುತ ವ್ಯವಸ್ಥೆಯಲ್ಲಿ 'ನಿಮ್ಮ' ಹಕ್ಕು ಮತ್ತು ಅಧಿಕಾರ ಮತದಾನದ ದಿನಕ್ಕೆ ಮಾತ್ರ ಸೀಮಿತವಾಗಿದೆ. ಪ್ರಜಾಕೀಯದಲ್ಲಿ ನಿಮ್ಮ ಹಕ್ಕು ಮತ್ತು ಅಧಿಕಾರ ಮತದಾನದಿಂದ ಆರಂಭವಾಗುತ್ತದೆ.
#UPPforKARNATAKA