2.84 lakh government vacancies in Karnataka and the excuse is an “empty treasury”? This is not governance, this is administrative failure.
Years of preparation, exams cleared, lists approved and still locked away. 2017 KRIES, 2018 FDA SDA, multiple supplementary lists all gathering dust while an entire generation is left in limbo.
No new jobs. No transparency. No timelines. Just silence.
If the state can fund political priorities, why can’t it honour recruitment commitments already made? Or is fiscal stress just a convenient cover for political inaction?
@Siddaramaiah, this is not just about jobs, it is about credibility of the state. Right now, the message to Karnataka’s youth is clear: effort does not matter, merit does not matter, waiting does not matter.
Release the pending selection lists immediately. Stop institutionalising unemployment.
@AKSSAofficial | @BJP4Karnataka |
ಮಾನ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೇ (@RAshokaBJP ) , ಶೇ.50ರ ಮೀಸಲಾತಿ ಅನ್ವಯ ನೇಮಕಾತಿಗೆ ಆಕ್ಷೇಪವಿಲ್ಲ: ಹೈಕೋರ್ಟ್ ಹೇಳುತ್ತಿದೆ.ಆದ್ದರಿಂದ ತಾವು ಸರ್ಕಾರಕ್ಕ�� ಒತ್ತಡ ಹಾಕಿ ಶೇ.50ರ ಮೀಸಲಾತಿ ಅನ್ವಯ ನೇರ ನೇಮಕಾತಿ ಅಧಿಸೂಚನೆ ಹೊರಡಿಸಲು , ಕಳೆದ ೨ ವರ್ಷಗಳಿಂದ ಯಾವುದೇ ನೇರ ನೇಮಕಾತಿ ಅಧಿಸೂಚನೆ ಆಗಿಲ್ಲ, (೧/೨)
ಮಾನ್ಯರೇ, @PriyankKharge@MBPatil
ವಿಷಯ : MSIL ನ 72 ಪೋಸ್ಟ್ ಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡುವ ಬಗ್ಗೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ MSIL ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು (ಸೇಲ್ಸ್), ಸಹಾಯಕ ವ್ಯವಸ್ಥಾಪಕರು ( ಅಕೌಂಟ್ಸ್, ಫಾರ್ಮ,ಟೂರ್ಸ್ ಮತ್ತು ಟ್ರಾವೆಲ್ಸ್ ) ಸೇಲ್ಸ್ ಇಂಜಿನಿಯರ್, ಮೇಲ್ವಿಚಾರಕರು,ಗುಮಾಸ್ತರು ಸೇರಿ ಒಟ್ಟು 72 ಹುದ್ದೆಗಳಿಗೆ KEA ವತಿಯಿಂದ 23-06- 2023 ರ ಅಧಿಸೂಚನೆಯಂತೆ ಪರೀಕ್ಷೆಗಳನ್ನು ನಡೆಸಿ, ಮಾರ್ಚ್- 2025ರಲ್ಲಿ ಮೂಲ ದಾಖಲಾತಿ ಪರಿಶೀಲನೆ ಮಾಡಲಾಗಿದ್ದು ಯ���ವುದೇ ಅಂತಿಮ ಆಯ್ಕೆ ಪಟ್ಟಿಯ��್ನು ಪ್ರಕಟಿಸಿರುವುದಿಲ್ಲ ... .... ಸರ್ KEA ಇಂದ ಪರೀಕ್ಷೆ ನಡೆದು 2.5 ವರ್ಷ ಆಗಿದ್ದು, ಮಾರ್ಚ್- 2025ರಲ್ಲಿ ಮೂಲ ದಾಖಲಾತಿ ಪರಿಶೀಲನೆ ನಡೆಸಿ... ಈಗ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೆ ಇರುವುದು ಅಭ್ಯರ್ಥಿಗಳಿಗೆ ಆತಂಕವನ್ನುಂಟು ಮಾಡುತ್ತಿದ್ದು ಮಾನಸಿಕವಾಗಿ ಕುಸಿದು ಹೋಗಿದ್ದಾರೆ ದಯಾಮಾಡಿ ಶೀಘ್ರವಾಗಿ MSILನ 72 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿ ಸಂಸ್ಥೆಯ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದ ವಿನಮ್ರವಾಗಿ ಕೇಳಿಕೊಳ್ಳುತ್ತೇ��ೆ
ಇಂತಿ ನಿಮ್ಮ ವಿಶ್ವಾಸಿಗಳು, ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ಹಾಗೂ MSIL ನೇಮಕಾತಿಯಲ್ಲಿ ನೊಂದ ವಿದ್ಯಾರ್ಥಿಗಳು
ವಿಷಯ: ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್ ನಲ್ಲಿ ನ ವಿವಿಧ 72 ಪೋಸ್ಟ್ ಗಳ ಅಂತಿಮ ಆಯ್ಕೆ
ಪಟ್ಟಿ ಪ್ರಕಟಿಸುವ ಬಗ್ಗೆ . .@MBPatil@siddaramaiah
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ MSIL ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು (ಸೇಲ್ಸ್), ಸಹಾಯಕ ವ್���ವಸ್ಥಾಪಕರು ( ಅಕೌಂಟ್ಸ್, ಫಾರ್ಮ,ಟೂರ್ಸ್ ಮತ್ತು ಟ್ರಾವೆಲ್ಸ್ ) ಸೇಲ್ಸ್ ಇಂಜಿನಿಯರ್, ಮೇಲ್ವಿಚಾರಕರು,ಗುಮಾಸ್ತರು ಸೇರಿ ಒಟ್ಟು 72 ಹುದ್ದೆಗಳಿಗೆ KEA ವತಿಯಿಂದ 23-06- 2023 ರ ಅಧಿಸೂಚನೆಯಂತೆ ಪರೀಕ್ಷೆಗಳನ್ನು ನಡೆಸಿ, ಮಾರ್ಚ್- 2025ರಲ್ಲಿ ಮೂಲ ದಾಖಲಾತಿ ಪರಿಶೀಲನೆ ಮಾಡಲಾಗಿದ್ದು ಯಾವುದೇ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವುದಿಲ್ಲ ..
ಈ MSIL ನ ವಿಳಂಬ ನೀತಿಯಿಂದ ಅಭ್ಯರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದು ತಮ್ಮ ಆಮೆಗತಿಯ ಪ್ರಗತಿಗೆ ಸೂಕ್ತ ಕಾರಣ ನೀಡಬೇಕು ಅಲ್ಲದೆ ಅ��್ಯರ್ಥಿಗಳ ಹಿತಾದೃಷ್ಟಿಯಿಂದ ಶೀಘ್ರವಾಗಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿ ಅರ್ಹರಿಗೆ ಸೇವೆ ಮಾಡಲು ಅವಕಾಶ ನೀಡ ಬೇಕೆಂದು ಕೇಳಿ ಕೊಳ್ಳುತ್ತೇವೆ.
ಇಂತಿ ನಿಮ್ಮ ವಿಶ್ವಾಸಿಗಳು,
AKSSA
@STWelfareDept@CMofKarnataka ಮಾನ್ಯರೇ,
2025 ರಲ್ಲಿ ತೇರ್ಗಡೆಯಾದ ಸ್ನಾತಕೋತ್ತರ ಪದವಿದಾರರಿಗೆ ನೀಡುವ Prize money ಗೆ ಯಾವಾಗ ಆನ್ಲೈನ್ ಅಪ್ಲಿಕೇಶನ್ ಕರೆಯಲಾಗುತ್ತದೆ ದಯವಿಟ್ಟು ತಿಳಿಸಿ. ಈಗಾಗಲೇ 2025 ರ ಅರ್ಧ ವರ್ಷ ಕಳೆದರು ಇನ್ನು ಅಪ್ಲಿಕೇಶನ್ ನ್ನು ಬಿಟ್ಟಿಲ್ಲ, ದಯವಿಟ್ಟು ಅದ���್ಟೂ ಬೇಗ ಅಪ್ಲಿಕೇಶನ್ ನ್ನು ಬಿಡಬೇಕಾಗಿ ವಿನಂತಿ.
@KEA_karnataka@CMofKarnataka@drmcsudhakar ಸರ್/ಮೇಡಮ್,
ನಾನು ಮೀಸಲಾತಿ ಹಂಚಿಕೆಯ ಬಗ್ಗೆ ಮಾಹಿತಿ ಕೇಳಿದರೆ ತಾವು ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದ್ದೀರಿ, ದಯವಿಟ್ಟು ಮೀಸಲಾತಿ ಹಂಚಿಕೆಯ ಕುರಿತು ಮಾಹಿತಿ ನೀಡಿ.
ಆದರೆ ನನ್ನ ಜೊತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲರಿಗೂ ಸ್ಟೈಫಂಡ್ ಬಂದಿದೆ, ನನಗೆ ಮಾತ್ರ ನೀಡಲು ಫಂಡ್ ಇಲ್ಲದ���ರುವುದು ವಿಶೇಷವಾಗಿದೆ, ದಯವಿಟ್ಟು ಆದಷ್ಟು ಬೇಗ ನನ್ನ ಸ್ಟೈಫಂಡ್ ನ್ನು ನೀಡಲು ನಿಮಗೆ ನನ್ನ ವಿನಂತಿ.
ನಿಮಗೆ ಬೇಕಾದ ನನ್ನ ಮಾಹಿತಿಯನ್ನು ಈ ಪೋಸ್ಟ್ನ ಜೊತೆಗೆ ಲಗತ್ತಿಸಿದ್ದೇನೆ.
@SWDGoK@CMofKarnataka
ಮಾನ್ಯರೇ
ಕೆಎಎಸ್ ಮೈನ್ಸ್ ಗೆ ಉಚಿತ ತರಬೇತಿ ನೀಡಲಾಗಿತ್ತು ಅದರಲ್ಲಿ ನಾನು ಕೂಡ ಆಯ್ಕೆಯಾಗಿ ತರಬೇತಿ ಅವಧಿ ಮುಗಿದು, ಕೆಎಎಸ್ ಮೈನ್ಸ್ ಪರೀಕ್ಷೆಯು ಸಹ ಮುಗಿಯಿತು ಆದರೆ ಇದುವರೆಗೂ ನನಗೆ ಸ್ಟೈಫಂಡ್ ಬಂದಿರುವುದಿಲ್ಲ , ನಾನು 2 ತಿಂಗಳಿಂದ ಇದರ ಬಗ್ಗೆ ಪ್ರತಿ ಬಾರಿ ಕಾಲ್ ಮಾಡಿದಾಗ ಫಂಡ್ ಇಲ್ಲ ಎಂದೂ ಹೇಳುತ್��ಿದ್ದೀರಿ.
@KEA_karnataka@CMofKarnataka@drmcsudhakar Respected Sir,
As per recent change in reservation quota allocation 17 % for SC and 7% for ST as per government notified,but in the notification reservation is applied as per old quota.
Kindly look into the matter and resolve ASAP.
@RAshokaBJP@INCKarnataka ಒಂದು PSI ಹಗರಣ ನಿಮ್ಮ ಸರ್ಕಾರವನ್ನು ವಿರೋಧ ಪಕ್ಷದಲ್ಲಿ ಕುರಿಸಿತು, ಇಂದು ಕರ್ನಾಟಕದ ಅತ್ಯುನ್ನತ ಪರೀಕ್ಷೆಯಲ್ಲಿ ಕಣ್ಣ ಮುಂದೆ ಹಲವಾರು ವಿಫಲತೆಗಳು ಕಂಡರೂ ಸಹ ತಮ್ಮ ಪಾತ್ರ ಕೇವಲ ಟ್ವಿಟ್ಟರ್ ನಲ್ಲಿ ವಿರೋಧಿಸುವದು ಮತ್ತು ಮದ್ಯಮ ಹೇಳಿಕೆಗಳಿಗೆ ಸೀ��ಿತವಾಗಿದೆ, ಆದಷ್ಟು ಬೇಗ ತಾವು ಕಾರ್ಯಪ್ರವೃತ್ತರಾಗಿ ಹಾಗೂ ಹೊರಟವನ್ನು ರೂಪಿಸಿ.
@JanataDal_S@INCKarnataka@siddaramaiah KPSC ಸಾವಿರಾರು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಪಕ್ಷಗಳು ಕೇವಲ ಕಂಡಿಸುವಾದರಿಂದ ಪರಿಹಾರ ಸಾದ್ಯವಿಲ್ಲ, ವಿದ್ಯಾರ್ಥಿಗಳು ಎಷ್ಟೇ ಹೋರಾಟ ಮಾಡಿದರು ಸರ್ಕಾರ ಜಾಣ ಮೌನವಹಿಸಿದೆ. ಇದ್ದಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ತಾವುಗಳು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕು.ಪ್ರಾದೇಶಿಕ ಪಕ್ಷದ ಆಡಳಿತ ಜಾರಿಗೆ ಬರಬೇಕು.
ಕರ್ನಾಟಕದ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಕೆಪಿಎಸ್ಸಿ!
ಇಂದು ರಾತ್ರಿ 12 ಗಂಟೆಯ ತನಕ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೋರಿದೆ
ಇದರ ಕಾರ್ಯವೈಖರಿ ಮೆಚ್ಚಬೇಕು!
ಏನ್ರಿ ಇಷ್ಟೊಂದು ಅವಸರ ನಿಮಗೆಲ್ಲಾ? ���ಕೆ ಇಷ್ಟು ಜಿದ್ದಾ ಜಿದ್ದಿ, ಕನ್ನಡದ ಯುವಕರು ಭವಿಷ್ಯದ ಮೇಲೆ ನೀವು ಸಮಾಧಿ ಕಟ್ಟಲು ಹೊರಟಿದ್ದೀರಿ! ಮಾಧ್ಯಮಗಳೇ @tv9kannada ಗಮನಿಸಿ
Dear @CMofKarnataka, your timely intervention is crucial to uphold the sanctity of #KAS examination.
Allowing only those 144 candidates, who went to court, to write mains is unjust & deeply demoralizing for the entire aspirant community of the state.
#KPSC#Karnataka
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಬಾವಿ ಪರೀಕ್ಷೆಯಲ್ಲಿನ ಮರು ಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್ ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯಮಾಡಿದೆ, ಕೆಪಿಎಸ್ ಸಿಯ ನಿರಂತರ ಯಡವಟ್ಟುಗಳನ್ನು ಸಹಿಸದೇ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿಂದೆ ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಂತೆ ನ್ಯಾಯಾಲಯದ ತೀರ್ಪು ಬಂದಕೂಡಲೇ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ತಿಳಿಸಿದ್ದರು.
ಸದ್ಯ ಘನ ನ್ಯಾಯಾಲಯ 32 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ. ಆದರೆ ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಎಲ್ಲಾ ಅಭ್ಯರ್ಥಿಗಳಿಗೂ ಮರು ಪರೀಕ���ಷೆ ಬರೆಯಲು ಅವಕಾಶ ಕಲ್ಪಿಸುವುದು ನ್ಯಾಯೋಜಿತ ಕ್ರಮವಾಗಿರುತ್ತದೆ, ಈ ಕುರಿತು ಮುಖ್ಯಮಂತ್ರಿಗಳು ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವ��ತೆ ಒತ್ತಾಯಿಸಿ ಪತ್ರ ಬರೆಯಲಾಗಿದೆ.
ಕೆಪಿಎಸ್ಸಿ ಮರುಪರೀಕ್ಷೆ ನಡೆಸುವಂತೆ ಬಿಜೆಪಿ ಹೋರಾಟ ನಡೆಸಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಸಾಕಷ್ಟು ಲೋಪಗಳಿದ್ದವು, ನ್ಯಾಯಾಲಯ ಕೂಡಾ ಈ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಿದೆ. ಮುಂದಿನ ಹಂತದ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇವೆ.
- ಶ್ರೀ @RAshokaBJP , ಪ್ರತಿಪಕ್ಷ ನಾಯಕರು
#KPSCMosa#KPSCScam