ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಮ್ಮ ಕುಮಾರ್ ಬಂಗಾರಪ್ಪರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 🙂 @kumarbangarappa ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ
1800 #British#collector#munro ರಾಯರ ಬೃಂದಾವನಕ್ಕೆ ಆದಾಯ ಮತ್ತು ಕಂದಾಯ ವಿಷಯಕ್ಕೆ ಹೋದಾಗ ರಾಯರ ಜೊತೆ ಮಾತಾಡಿದ ಪ್ರಸಂಗದ ಉಲ್ಲೇಕ!
ರಾಯರ ದರ್ಶನ ಭಾಗ್ಯ ಪಡೆದ ಅದೃಷ್ಟವಂತ #munro
ನಾನು ನೋಡಿದ ಅಂಶ ಪ್ರೀತಿಯಿಂದ ನಿಮಗೆ ಅರ್ಪಣೆ...
ಗುರುಭ್ಯೋನಮಃ....ಶುಭ ಮಧ್ಯಾಹ್ನ....
5ದಶಕಗಳ ಕಾಲ ಕಲಾ ಸರಸ್ವತಿಯ ಸೇವೆ ಸಲ್ಲಿಸಿ 40ಸಾವಿರಕ್ಕೂ ಅಧಿಕ ಹಾಡುಗಳಿಗೆ ತಮ್ಮ ಮಧುರ ಕಂಠದ ಮೂಲಕ ಜೀವ ತುಂಬಿದ ದೇಶದ ಶ್ರೇಷ್ಠ ಗಾಯಕ ಪದ್ಮಭೂಷಣ ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ರವರು ನಮ್ಮನಗಲಿ ಹೋಗಿರುವುದು ಅತ್ಯಂತ ದುಃಖದ ವಿಚಾರ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ
ತಮ್ಮ ಸುಮಧುರ ಕಂಠದಿಂದ ೫೦ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂ ರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ
ನಿಮ್ಮ ದಾಸ ದರ್ಶನ್
ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಸ್ಯ ಕಲಾವಿದರಲ್ಲೊಬರಾದ ರಾಕ್ ಲೈನ್ ಸುಧಾಕರ್ ರವರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.
ವಿಷ್ಣು ಅಂದರೆ ಸ್ನೇಹ, ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣ ಸಂತೋಷದ ಅವಿಸ್ಮರಣೀಯ ಅನುಭವ. ನಿಷ್ಕಲ್ಮಶ, ಮಗುವಿನಂತಹ ಮನಸ್ಸು ಅವರದು. ಅಂಬಿಗೆ ವಿಷ್ಣು ಕೇವಲ ಸ್ನೇಹಿತರಾಗಿರಲಿಲ್ಲ, ಅವರ ಪ್ರಾಣವೇ ಆಗಿದ್ದರು. ಅವರಿಬ್ಬರೂ ಸದಾ ಅಮರ. ನಮ್ಮ ಪ್ರೀತಿಯ ವಿಷ್ಣುವಿಗೆ ಹುಟ್ಟು ಹಬ್ಬದ ಶುಭಾಶಯಗಳು.
#HappyBirthdayVishnuvardhan
ಯಾರಿಗೆ ತನ್ನ ಮಾತೃಭಾಷೆಯ ಮೇಲೆ ಅವನ ತಾಯಿಯಷ್ಟೆ ಪೂಜ್ಯಭಾವನೆ ಇರುತ್ತದೆ ಯಾರು ಏನೆ ಬಲವಂತ ಅಥವ ಹೇರಿಕೆ ಮಾಡಿದರು ತನ್ನಭಾಷೆ ಕಲಿತು ಕಲಿಸಿಬಳಸಿ ಬದುಕುತ್ತಾನೆ!
ಪ್ರಚಾರಕ್ಕೆ!ನವಂಬರಿಗೆ!ಭಾಷೆ ಬಗ್ಗೆ ಅಭಿಮಾನ ತೋರಿ ಎನ್ನುವವನ ಕನ್ನಡತಾಯಿ ಅಲ್ಲ ಅವನ ಹೆತ್ತತಾಯಿ ಗೌರವಿಸಳು!
ಸಾಹಿತ್ಯಇತಿಹಾಸ ಪತ್ರಿಕೆಸಿನಿಮ
ಭಾಷೆ ಉಳಿಸುವ ಪ್ರಮುಖಅಸ್ತ್ರ!🙏
ನಾವು ಕನ್ನಡಿಗರೂ ಭಾರತೀಯರೆ. ಹಿಂದಿನೂ ಇಷ್ಟ, ಆದರೆ ಕನ್ನಡದ ಮೇಲೆ ಪ್ರೀತಿ ಜಾಸ್ತಿ. ಯಾವುದೇ ಕಾರಣಕ್ಕೂ ನಮ್ಮ ಭಾಷೆಯನ್ನು ನಾವು ಬಿಟ್ಟುಕೊಡುವುದಿಲ್ಲ. ಒಂದೇ ಸಂಪರ್ಕ ಭಾಷೆಯಿಂದ ಆಗುವ ತೊಂದರೆಯನ್ನು ಬ್ಯಾಂಕುಗಳಲ್ಲಿ ನೋಡುತ್ತಿದ್ದೇವೆ. ತ್ರಿಭಾಷಾ ಸೂತ್ರದ ತೊಂದರೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದೆ.
https://t.co/sDfp1G98go
ಕನ್ನಡ ಚಿತ್ರರಂಗದ ಹೃದಯವಂತ
ಅಭಿನವ ಭಾರ್ಗವ, ಸಾಹಸಸಿಂಹ
ದಿವಂಗತ ಡಾ. ವಿಷ್ಣುವರ್ಧನ್
ಸ್ಯಾಂಡಲ್ ವುಡ್ ನ ಬುದ್ಧಿವಂತ
ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ
ಬಣ್ಣದ ಬದುಕಿನಲ್ಲಿ ಮಿಂದು
ಸಿನಿರಸಿಕರನ್ನ ತಮ್ಮ ನಟನೆಯಿಂದ ಅಳಿಸಿ, ನಗಿಸಿ, ರಂಜಿಸಿದ ಕರ್ಪೂರದ ಗೊಂಬೆ ಶೃತಿ
ಈ ಮೂರು ಕಲಾದಿಗ್ಗಜರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.